Syed Mainuddin passed away

ಗಂಗಾವತಿ: ಹಿರೇಜಂತಗಲ್ ನಿವಾಸಿ ಹಾಗೂ ಬೇಕರಿ ಮಾಲೀಕರಾಗಿದ್ದ ಸೈಯದ್ ಮೈನುದ್ದೀನ್(೫೮) ಇವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಒರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
Tags kalyanasiri News
It is our duty to ensure that child marriage does not take place in any …