
Teacher’s day celebration at Kanchalli Govt Senior Primary School


ವರದಿ : ಬಂಗಾರಪ್ಪ ಸಿ
ಹನೂರು :ಪ್ರತಿ ಹಳ್ಳಿಯಲ್ಲು ಮಕ್ಕಳು ಹೆಚ್ವಿನ ವಿದ್ಯಾಬ್ಯಾಸ ಮಾಡುವುದರಿಂದ ದೇಶವು ಅಭಿವೃದ್ದಿ ಹೊಂದುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುತ್ತುರಾಜು ತಿಳಿಸಿದರು .
ಕಾಂಚಳ್ಳಿ ಶಾಲೆಯಲ್ಲಿ ಬೋದನೆ ಮಾಡಿದವರನ್ನು ಗುರುತಿಸಿ ಶಿಕ್ಷಕರ ದಿನಾಚರಣೆ
ಪ್ರಯುಕ್ತ ಅವರಿಗೆ ಬಿಳ್ಕೊಡಗೆ ಸಮಾರಂಭ ಹಾಗೂ ನೂತನ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಕಾಂಚಳ್ಳಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದೇ ಸಮಯದಲ್ಲಿ ಮುಖ್ಯೋಪಾದ್ಯಯರಾದ ವೆಂಕಟೇಶ್ ,ಶಿಕ್ಷಕರಾದ ರಾಯಪ್ಪ ,ಪರಿಮಳ,ರುಗುಳ, ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯದರ್ಶಿಗಳಾದ ಕಾಂಚಳ್ಳಿ ಬಸವರಾಜು ,ಎಸ್ ಡಿ ಎಮ್ ಸಿ ಅಧ್ಯಕ್ಷರು ಶಿವರಾಜು,ಗ್ರಾಮಸ್ಥರಾದ ಇರಸೇಗೌಡ, ಡಿ ಕೆ ಶ್ರೀನಿವಾಸ್ , ನಂಜುಂಡೆಗೌಡ,ಹೋಲಿಕ್ರಾಸ್ ಕಾರ್ಯ ನಿರ್ವಾಹಕರಾದ ಕಾಂತರಾಜು,ಸೆರಿದಂತೆ ಸನ್ಮಾನಿತರಾದ ಮಾದಪ್ಪ ,ರವಿಚಂದ್ರ ,ಪ್ರೇಮ.ರುಬಿರ. ಇತರರು ಹಾಜರಿದ್ದರು ,


