Breaking News

ನೂತನ ಪಿಎಸ್ಐ ಶಾರಮ್ಮ ಅವರು ಅಧಿಕಾರ ವಹಿಸಿಕೊಂಡರು

New PSI Sharma took charge


ಗಂಗಾವತಿ.03 ಗಂಗಾವತಿ ಸಂಚಾರಿ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಪಿಎಸ್ಐ ಶ್ರೀಮತಿ ಶಾರಮ್ಮ ಅವರು ನಮ್ಮ ಗಂಗಾವತಿ ನಗರದಲ್ಲಿ ಸ್ಥಿತಿಗತಿಗಳನ್ನು ಕುರಿತು
ಚರ್ಚೆಸಿದರು,ಇದರೊಂದಿಗೆ ನೂತನವಾಗಿ ಪಿಎಸ್ಐ ರವರಿಗೆ ಅನೇಕ ಗ್ರಾಮಗಳಿಂದ ನಾಗರಿಕರು ಹಾಗೂ ವಿವಿಧ ಸಂಘಟನೆ ಅಧ್ಯಕ್ಷರು ಹಾಗೂ ಗ್ರಾಮದ ಗುರು ಹಿರಿಯರು ಸನ್ಮಾನಿಸಿದರು ಪಿಎಸ್ಐ ಶ್ರೀಮತಿ ಶಾರಮ್ಮ ಕೆಲವೊಂದು ಗಂಗಾವತಿ ಸರ್ಕಲ್ ನಲ್ಲಿ ಆಯಕಟ್ಡಿನ ಸ್ಥಳಗಳನ್ನು ಗುರುತಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಗಮನಹರಿಸುವದಾಗಿ ಸೂಚಿಸಿದರು ಆದಷ್ಟು ಬೇಗನೆ ಕೆಲವು ಗಂಗಾವತಿ ನಗರದಲ್ಲಿ ಸಂಚಾರಿ ತೊಂದರೆ ಆಗದಂತೆ ನಾನು ತೀವ್ರು
ನಿಗಾವಹಿಸುವುದಾಗಿ ಎಂದು ಭರವಸೆ ನೀಡಿದರು

ಜಾಹೀರಾತು

About Mallikarjun

Check Also

ಒಳಮೀಸಲಾತಿಯ ಸಮರ್ಪಕ ಅನುಷ್ಠಾನಕ್ಕಾಗಿಪರಿಶಿಷ್ಟ ಜಾತಿ ಗಣತಿಯ ಜಾತಿ ಕಾಲಂ ನಲ್ಲಿ ‘ಮಾದಿಗ’ ಎಂದು ಬರೆಸಿರಿ: ಯಲ್ಲಪ್ಪ ಕಟ್ಟಿಮನಿ

For proper implementation of internal reservation, write ‘Madiga’ in the caste column of the Scheduled …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.