Breaking News

Tag Archives: kalyanasiri News

ಹೃದಯ ಜೋಪಾನ, ನೆಮ್ಮದಿ ಜೀವನಕ್ಕೆ ಸೋಪಾನ:ಡಾ.ಈಶ್ವರ ಸವಡಿ ಕರೆ

Heart health, step to a peaceful life: Dr. Iswara Savadi call ಗಂಗಾವತಿ,26:ಸಪ್ಟೆಂಬರ್ 29 ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಇಂದು ಉಪವಿಭಾಗ ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದ ಡಾ.ಈಶ್ವರ ಸವಡಿ ಪ್ರತಿಯೊಬ್ಬರ ಹೃದಯ ದಿನದ 24 ಗಂಟೆಯೂ ನಿಯಮಿತವಾಗಿ ಬಡಿದುಕೊಳ್ಳುವುದೇ ಜೀವಂತಿಕೆಯ ಸೆಲೆ. ಅದು ನಿರಂತರ ಬಡಿದುಕೊಳ್ಳುತ್ತಿದ್ದರೆ ಜೀವನ. ಈ ಪುಟ್ಟ ಹೃದಯ ಪ್ರತಿಯೊಬ್ಬರ ಭಾವನೆಗಳ ಮೂಲವೂ ಆಗಿದೆ. ಅದಕ್ಕೆಂದೇ …

Read More »

ಸೀಳು ತುಟಿ, ಅಂಗ ಶಾಪವಲ್ಲ ಡಾ.ವಸ್ತ್ರದ್

Cleft lip, limb is not a curse Dr. Vastrad ಗಂಗಾವತಿ:26 ಸೀಳುತುಟಿ ಮತ್ತು ಸೀಳು ಅಂಗಗಳು ಮಕ್ಕಳಿಗೆ ಒಂದು ಶಾಪವಲ್ಲ ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ಸರಿಪಡಿಸಬಹುದಾಗಿದೆ ಎಂದು ಡಾ.ರಾಜಶೇಖರ್ ವಸ್ತ್ರದ್ ಹೇಳಿದ್ದಾರೆ. ನಗರದ ಗಂಗಾವತಿ ಉಪವಿಭಾಗ  ಆಸ್ಪತ್ರೆಯಲ್ಲಿ ಇಂಗಾ ಹೆಲ್ತ್ ಫೌಂಡೇಶನ್ ಮತ್ತು ಆರ್,ಬಿ.ಎಸ್.ಕೆ, ಆಪರೇಷನ್ ಸ್ಮೈಲ್ ಇಂಡಿಯಾ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸೀಳುತುಟಿ ಮತ್ತು ಸೀಳು …

Read More »

ಚರಂಡಿಯ ನೀರು ಸಂಗ್ರಹವಾಗುವ ಸ್ಥಳವೆಂದು ಗ್ರಹಿಸುವಂತಹ ಇಂತಹ ಅಪರೂಪದ ನರಕಸದೃಶ್ಯ

Such a rare hellscape is perceived as a place where sewage collects ರಾಯಚೂರು: ಚಿತ್ರವನ್ನು ಗಮನಿಸಿದೆ ಎಲ್ಲೋ ಚರಂಡಿಯ ನೀರು ಸಂಗ್ರಹವಾಗುವ ಸ್ಥಳವೆಂದು ಗ್ರಹಿಸುವಂತಹ ಇಂತಹ ಅಪರೂಪದ ನರಕಸದೃಶ್ಯ ಕಂಡು ಬರುವುದು ಬಂಗಾರ ಬಜಾರ್ ನಲ್ಲಿ ಎಂದರೆ ಹುಬ್ಬೇರಿಸಬೇಡಿ. ಇದು ರಾಯಚೂರಿನ ಸರಾಫ್ ಬಜಾರ್ ಎಂದೇ ಖ್ಯಾತವಾಗಿರುವ ರಸ್ತೆಯ ದುಸ್ಥಿತಿಕಳೆದ ಮೂರು ತಿಂಗಳನಿಂದಲೂ ಆಮೆ ಗತಿಯಲ್ಲಿ ಸಾಗಿದ್ದ ಚರಂಡಿ ಕಾಮಗಾರಿಯೇ ಈಗಿನ ದುಸ್ಥಿತಿಗೆ ಪ್ರಮುಖ ಕಾರಣವೆಂಬುದು …

Read More »

ಬೋಲೆರೋ ವಾಹನ ಹಿಂದಿನಿಂದ ಡಿಕ್ಕಿ ವ್ಯಕ್ತಿ ಬೆನ್ನಿಗೆ ಹೊಡೆತ,,

Bolero vehicle hit man from behind and hit him on the back. ಕೊಪ್ಪಳ : ಕೊಪ್ಪಳದಿಂದ ಗದಗ ಗೆ ಸಂಪರ್ಕ ಕಲ್ಪಿಸುವ ಮಾರ್ಗದ ದದೆಗಲ್ ಬ್ರಿಜ್ ಬಳಿ ಬುಲೇರೋ ವಾಹನ ದ್ವಿಚಕ್ರ ವಾಹನ ಸವಾರನಿಗೆ ಹಿಂಬದಿಯಿಂದ ಡಿಕ್ಕಿ ಹೋಡೆದಿದ್ದು ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಳ್ಳದೇ ರಸ್ತೆಯ ಮೇಲೆ ಬಿದ್ದ ರಭಸಕ್ಕೆ ನಡುವಿಗೆ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ. ದದೆಗಲ್ ಬ್ರಿಜ್ ಬಳಿ ಇರುವ ರಸ್ತೆಯ …

Read More »

ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿ ಪ್ರೊ.ಹಂಪನಾಗೆ ಆಹ್ವಾನ

Invitation to Literature Prof. Hampana to inaugurate Mysore Dussehra Festival ಬೆಂಗಳೂರು, ಸೆ.26(ಕರ್ನಾಟಕ ವಾರ್ತೆ): ಮೈಸೂರು ಜಿಲ್ಲಾಡಳಿತ ವತಿಯಿಂದ ಹೆಸರಾಂತ ಸಂಶೋಧಕರು, ಸಾಹಿತಿಗಳಾದ ಪ್ರೊ. ಹಂ.ಪ. ನಾಗರಾಜಯ್ಯ (ಹಂಪನಾ) ಅವರನ್ನು ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಗುರುವಾರ ಆಹ್ವಾನಿಸಲಾಯಿತು.ಹಂಪನಾ ಅವರ ಬೆಂಗಳೂರಿನ ಕ್ರಸೆಂಟ್ ರಸ್ತೆಯ ಅಮೇರಿಕನ್ ಕಾಲೋನಿಯಲ್ಲಿರುವ ಅವರ ನಿವಾಸಕ್ಕೆ ಆಗಮಿಸಿ ಆಹ್ವಾನ ಕೋರಲಾಯಿತು.ಮೈಸೂರು ಪೇಟ ತೋಡಿಸಿ,ಫಲಫುಷ್ಪದೊಂದಿಗೆ ಆಮಂತ್ರಣ ನೀಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಮೈಸೂರು ನಗರ …

Read More »

ಅರಿವು ಕೇಂದ್ರದ ಮೇಲ್ವಿಚಾರಕರಿಗೆ ನಾಯಕತ್ವ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ

Leadership and skill development training for awareness center supervisors ವಿಜಯನಗರ:ದಿನಾಂಕ 25/09/2024 ಬುಧುವಾರ ಶಿಕ್ಷಣ ಫೌಂಡೇಶನ್ ಸಂಸ್ಥೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ವಿಜಯನಗರ ಜಿಲ್ಲೆಯ 6 ತಾಲೂಕಿನ 40 ಗ್ರಾಮ ಪಂಚಾಯತ್ ಅರಿವು ಕೇಂದ್ರದ ಮೇಲ್ವಿಚಾರಕರಿಗೆ ನಾಯಕತ್ವ ಹಾಗೂ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಹೊಸಪೇಟೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹೊಸಪೇಟೆ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ …

Read More »

ಮೂಲಭೂತಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಗ್ರಾಮಆಡಳಿತ ಅಧಿಕಾರಿಗಳಿಂದಅನಿರ್ಧಿರ್ಷ್ಟಾವಧಿ ಮುಷ್ಕರ

Indefinite strike by village administration officials demanding provision of basic facilities. ವರದಿ : ಪಂಚಯ್ಯ ಹಿರೇಮಠ,,ಕೊಪ್ಪಳ : ರಾಜ್ಯ ಸರಕಾರವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಅವಶ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ಕೂಡಲೇ ಒದಗಿಸಲು ಮುಂದಾಗಬೇಕು ಎಂದು ಕುಕನೂರು ತಾಲೂಕ ಬಳಗೇರಿ ಗ್ರಾಮ ಆಡಳಿತಾಧಿಕಾರಿ ರಾಣಿ ಹಳ್ಳಿ ಆಗ್ರಹಿಸಿದರು. ಅವರು ಕುಕನೂರು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿಸೆ.26ರಿಂದ ಗ್ರಾಮ ಆಡಳಿತಾಧಿಕಾರಿಗಳ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯವ್ಯಾಪಿ ಹಮ್ಮಿಕೊಂಡ ಅನಿರ್ಧಿಷ್ಠಾವಧಿ ಮುಷ್ಕರದಲ್ಲಿ …

Read More »

ರೈತರಿಗೆ ಸಮರ್ಪಕ ಬೀಜ ಗೊಬ್ಬರ ವಿತರಿಸಿ : ರಾಯರಡ್ಡಿ ಸೂಚನೆ

Distribute Adequate Seed Fertilizer to Farmers: Rayardi Notice ವರದಿ : ಪಂಚಯ್ಯ ಹಿರೇಮಠ,,ಕೊಪ್ಪಳ (ಯಲಬುರ್ಗಾ) : ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಹಿಂಗಾರು ಹಂಗಾಮಿನ ಬಿತ್ತನ ಬೀಜಗಳನ್ನು ರೈತರಿಗೆ ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕರಾದ ಶ್ರೀ ಬಸವರಾಜ ರಾಯರಡ್ಡಿ ಅವರು ವಿತರಿಸಿದರು ಬಳಿಕ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಕ್ಷೇತ್ರದ ರೈತರಿಗೆ ಸಮರ್ಪಕವಾಗಿ ಬೀಜ ಗೊಬ್ಬರ …

Read More »

ಕ್ಷಯ ಮುಕ್ತ ಸಮಾಜದ ನಿರ್ಮಾಣ ಮಾಡುವಲ್ಲಿ ಖಾಸಗಿ ವೈದ್ಯರ ಸಹಕಾರ ಅತೀ ಅವಶ್ಯ

Cooperation of private doctors is essential in building a tuberculosis free society ಗಂಗಾವತಿ: ಕ್ಷಯ ಮುಕ್ತ ಸಮಾಜ ನಿರ್ಮಾಣ ಖಾಸಗಿ ವೈದ್ಯರ ಸಹಕಾರ ಅವಶ್ಯ ಜಿಲ್ಲಾ ಪಿ ಪಿ ಎಂ ಶ್ರೀ ಗೋಪಾಲಕೃಷ್ಣ ಬಿ ಕ್ಷಯರೋಗ ಆರೋಗ್ಯ ಪರಿವೀಕ್ಷಕ ಶ್ರೀ ಮಲ್ಲಿಕಾರ್ಜುನ್ ಎಚ್ ಇವರುಗಳು ಇಂದು ಗಂಗಾವತಿ ನಗರದ ಖಾಸಗಿ ಆಸ್ಪತ್ರೆಯ ಮತ್ತು ಔಷಧಿ ಅಂಗಡಿಗಳ ಬೇಟಿ ಕ್ಷಯ ಮುಕ್ತ ಸಮಾಜದ ನಿರ್ಮಾಣ ಮಾಡುವಲ್ಲಿ ಖಾಸಗಿ …

Read More »

ಆರೋಗ್ಯವೆಂಬುವುದು ಪ್ರತಿಯೊಬ್ಬರ ಹಕ್ಕು ಅದನ್ನುಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ-ವಂ ಫಾ ಡಾನ್ ಪ್ರೇಮ್ ಲೋಬೋ

Health is everyone’s right and everyone’s duty to maintain it- vam fa dan prem lobo ಪೋತ್ನಾಳ :ಕಾಯಿಲೆಗಳು ಬರುವ ಮುನ್ನ ಜಾಗೃತಿ ವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು ಎಂದು ಲೋಯೋಲ ಸಮಾಜ ಸೇವಾ ಕೇಂದ್ರದ ನಿರ್ದೇಶಕರಾದ ವಂ ಫಾ ಫಾದರ್ ಡಾನ್ ಪ್ರೇಮ್ ಲೋಬೋ ತಿಳಿಸಿದರು.ಸಮೀಪದ ಅಮರಾವತಿ ಗ್ರಾಮದಲ್ಲಿ ಲೋಯೋಲ ಸಮಾಜ ಸೇವಾ ಕೇಂದ್ರ ಮಾನ್ವಿ ಆರೋಗ್ಯ ಕೇಂದ್ರ ಜಾಗೀರಪನ್ನೂರು ಇವರ ವತಿಯಿಂದ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.