Interaction with beneficiaries of guarantee schemes Implementation of guarantee schemes for people’s career development: MP K. Rajasekhara Hitna ಕೊಪ್ಪಳ ಸೆಪ್ಟೆಂಬರ್ 27 (ಕರ್ನಾಟಕ ವಾರ್ತೆ): ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಅವರು ಸೆ.27ರಂದು ಕೊಪ್ಪಳ ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಕೈಗೊಂಡುಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದರು.ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಸೆ. 27ರಂದುಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ ವತಿಯಿಂದ ನಡೆದ …
Read More »ಕುಂಚಿ ಕೊರವರ ಸಂಘಟನೆಗೆ ಹುಲಿಗಿ ಘಟಕದ ಅಧ್ಯಕ್ಷರಾಗಿ ಪನ್ನ ಗಂಗಪ್ಪ ಆಯ್ಕೆ
Panna Gangappa was selected as the president of Huligi unit of Kunchi Korava organization ಹುಲಿಗಿ: ಕುಂಚಿ ಕೊರವರ ಸಂಘಟನೆಗೆ ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ ಹುಲಿಗಿ ಘಟಕದ ಅಧ್ಯಕ್ಷ ,ಉಪಾಧ್ಯಕ್ಷ ,ಪದಾಧಿಕಾರಿಗಳ ನೇಮಕ ಆಯ್ಕೆ ಪ್ರಕ್ರಿಯೆ ನಡೆಯಿತು. ಕೊಪ್ಪಳ ,ಬಳ್ಳಾರಿ,ವಿಜಯನಗರ,ಜಿಲ್ಲೆಗಳ ಉಸ್ತುವಾರಿಯ ಕೆ ಕೊಟ್ರೇಶ್ ಕೊಟ್ಟೂರು ಆದೇಶದಂತೆ ಗಂಗಾವತಿ ವೆಂಕಟೇಶ್ ನೇತೃತ್ವದಲ್ಲಿ ಗಂಗಾವತಿ ತಾಲೂಕಿನ ಹುಲಿಗಿ ಘಟಕ ರಚನೆ ಮಾಡಲಾಯಿತು. 26.09.2024 ಗುರುವಾರ ರಂದು …
Read More »ಪತ್ರಕರ್ತರ ಮೂಗಿಗೆ ತುಪ್ಪ ಹಚುವ ಕೆಲಸ ಮಾಡಿದೆ ರಾಜ್ಯ ಸರ್ಕಾರ. ಡಾ.ಭಾಸ್ಕರ್ ಆಕ್ರೋಶ
The state government has worked to rub the noses of journalists. Dr. Bhaskar is outraged ತಿಪಟೂರು . ದಿನಾಂಕ 26/09/24 ಗುರುವಾರ ಕರ್ನಾಟಕ ರಾಜ್ಯ ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ 2024.25 ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿಸಿದ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ವಿತರಿಸುವ ಬಗ್ಗೆ ಆದೇಶವನ್ನು ಹೊರಡಿಸಲಾಗಿದ್ದು ಇದರಲ್ಲಿ ಬಹುತೇಕ ಶೇಕಡ …
Read More »ಗ್ರಾಮಆಡಳಿತಾಧಿಕಾರಿಗಳು ಕೆಲಸಗಳನ್ನ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿಮುಷ್ಕರ
The village administrators went on an indefinite strike by stopping work ಕೂಡ್ಲಿಗಿ :ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಆದೇಶ ಮೇರಿಗೆ ರಾಜ್ಯಾದಂತ್ಯ ಗುರವಾರ ನಡೆದ ಗ್ರಾಮ ಆಡಳಿತಾ ಧಿಕಾರಿಗಳ ಅನಿರ್ದಿಷ್ಟಾ ವಧಿ ಮುಷ್ಕರ ಹಿನ್ನಲೆ ಕೂಡ್ಲಿಗಿ ಆಡಳಿತ ಸೌಧ ಮುಂದೆ ಪೆಂಡಾಲ್ ಹಾಕಿಸಿ ಕೊಂಡು ಗ್ರಾಮ ಆಡಳಿತ ಅಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗಿಯಾಗಿದ ಗ್ರಾಮ ಆಡಳಿತಾಧಿಕಾರಿ ಸಂಘದ ತಾಲೂಕು ಅಧ್ಯಕ್ಷರಾದ ಎನ್. …
Read More »ಪತ್ರಕರ್ತರ ಉಚಿತ ಬಸ್ ಪಾಸ್ಅವೈಜ್ಞಾನಿಕ : ಮಲ್ಲಿಕಾರ್ಜುನ್ ಬಂಗ್ಲೆ,
Free bus pass for journalists is unscientific: Mallikarjun Bangle ವರದಿ : ಪಂಚಯ್ಯ ಹಿರೇಮಠ,,ಕೊಪ್ಪಳ : ರಾಜ್ಯ ಸರಕಾರ ಗ್ರಾಮೀಣ ಪತ್ರಕರ್ತರಿಗೆ ಗುರವಾರದಂದು ನೀಡಿರುವ ಉಚಿತ ಬಸ್ ಪಾಸ್ ಜಾರಿ ಅವೈಜ್ಞಾನಿಕವಾದ ಆದೇಶವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಖಂಡನೆ ವ್ಯಕ್ತಪಡಿಸಿದರು. ಬಂಗ್ಲೆಯವರು ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿ ರಾಜ್ಯದ 200 ತಾಲೂಕುಗಳಲ್ಲಿ ಕೆಲಸ ಮಾಡುವ ತಾಲೂಕ ಮಟ್ಟದ ಪತ್ರಕರ್ತರಿಗೆ …
Read More »ಗೋಕಾಕ್ ಚಳುವಳಿಯ ಹಿನ್ನೋಟ ಮತ್ತು ಮುನ್ನೋಟಸಮಾವೇಶದ ಪೂರ್ವಭಾವಿ ಸಭೆಕಲಬುರಗಿ ವಿಭಾಗ ಮಟ್ಟದಸಮಾವೇಶವನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿ; ಜಿಲ್ಲಾಧಿಕಾರಿ ನಿತೀಶ್
Pre-meeting of Gokak Movement Retrospective and Prospective Conference Make the Kalaburgi divisional level convention a grand success; District Collector Nitish ರಾಯಚೂರು, :ಇದೇ ಅಕ್ಟೋಬರ್ ೦೫ರಂದು ಕಲಬುರಗಿ ವಿಭಾಗ ಮಟ್ಟದ ಗೋಕಾಕ್ ಚಳುವಳಿಯ ಹಿನ್ನೋಟ ಮತ್ತು ಮುನ್ನೋಟ ಸಮಾವೇಶವನ್ನು ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಮಾವೇಶವನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅವರು …
Read More »ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ , ಬೇಡಿಕೆ ಇಡೇರುವವರೆಗೂ ಮುಷ್ಕರದಿಂದ ಹಿಂದೆ ಸಿರಿಯಲ್ಲ
The protest of the village administrative officers will not back down from the strike until the demands are made ಮಾನ್ವಿ :ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕಾ ಘಟಕದ ವತಿಯಿಂದ ಗುರುವಾರ ಪಟ್ಟಣದ ಶಾಸಕರ ಭವನದ ಆವರಣದಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ …
Read More »ಮಾಜಿ ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಿ: ಪಿ.ಎಂ.ನರೇಂದ್ರಸ್ವಾಮಿ ಸಲಹೆ
Rehabilitate ex-devadasi women: PM Narendraswamy advises ಕೊಪ್ಪಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಕೊಪ್ಪಳ ಸೆ.26 (ಕ.ವಾ.) : ಸಾಮಾಜಿಕ ಪಿಡುಗಿನ ವ್ಯವಸ್ಥೆಯಲ್ಲಿ ಸಿಕ್ಕು ನಲುಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿನ ಮಾಜಿ ದೇವದಾಸಿಯರ ಪುನರ್ವಸತಿಗೆ ಎಲ್ಲಾ ರೀತಿಯ ಅಗತ್ಯ ಕ್ರಮ ವಹಿಸಬೇಕು ಎಂದು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ರಾಯಚೂರು ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ …
Read More »ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುವುದು ನ್ಯಾಯ ಸಮ್ಮತವಲ್ಲ: ಸೈಯ್ಯದ್ ಹಾಷ್ಮುದ್ದೀನ್ ವಕೀಲರು
Demanding Chief Minister’s resignation is not fair: Syed Hashmuddin Advocate ಗಂಗಾವತಿ: ಮೂಡಾ ಹಗರಣಕ್ಕೆ ಸಂಬAಧಿಸಿದAತೆ ಸಾಮಾಜಿಕ ಕಾರ್ಯಕರ್ತರಾದ ಟಿ.ಜೆ. ಅಬ್ರಾಹಂ, ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಕುಮಾರ್ ಇವರುಗಳು ರಾಜ್ಯಪಾಲರ ಸಮಕ್ಷಮ ತನಿಖೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ ದಿನದಿಂದ ಈ ಕ್ಷಣದವರೆಗೂ ವಿರೋಧ ಪಕ್ಷದಗಳ ನಾಯಕರುಗಳು ಹಾಗೂ ಮುಖಂಡರು ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ರಾಜಿನಾಮೆಗೆ ಆಗ್ರಹಿಸುತ್ತಿರುವುದು ನ್ಯಾಯ ಸಮ್ಮತವಲ್ಲ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ …
Read More »ಮುನಿರಾಬಾದ ಡ್ಯಾಂ. ನ NH-13 ರಸ್ತೆಯ ಕಾಲುವೆಪಕ್ಕದಲ್ಲಿ ರಾಜಾರೋಷವಾಗಿ ಇಸ್ಪೀಟ್ ದಂಧೆ ಜೂಜಾಟ ಬಂದ್ ಮಾಡಿಸಲು ಮನವಿ
Dam of Muniraba. Petition to stop rampant speed gambling near NH-13 road canal ಕೊಪ್ಪಳ :ಸುಮಾರು ವರ್ಷಗಳಿಂದ ಕೊಪ್ಪಳ ತಾಲೂಕು ಮುನಿರಾಬಾದ ಡ್ಯಾಂ. ಗ್ರಾಮದ ಜನನೀಬಿಡ ಪ್ರದೇಶ, ಕಾಲುವೆ ಪಕ್ಕದಲ್ಲಿ ಸುರುಭಿ ರಿಕ್ರೀಯೆಷೆನ್ ಸ್ಪೋರ್ಟ್ಸ್ ಎಂಬ ಹೆಸರಿನ ಸಂಸ್ಥೆ ಮಾಡಿಕೊಂಡು ಅದರಡಿ ಬಹಳಷ್ಟು ರೂಮ್ಗಳನ್ನು ಹಾಕಿಕೊಂಡು ಐಷಾರಾಮಿ ಇಸ್ಪೀಟ್ ದಂಧೆ ನಡೆಸುತ್ತಿದ್ದಾರೆ. ಇದೊಂದು ಹೈಟೆಕ್ ಇಸ್ಪೀಟ್ ಜೂಜಾಟವಾಗಿದ್ದು, ಕೊಪ್ಪಳ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡಲೇ …
Read More »