Chief Minister Siddaramaiah launched drinking water supply projects for Koppal Nagar and Bhagyanagar towns ಕೊಪ್ಪಳ ಜಿಲ್ಲೆ ಸೆಪ್ಟೆಂಬರ್ 22 (ಕರ್ನಾಟಕ ವಾರ್ತೆ): ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಕೊಪ್ಪಳ ನಗರ ಮತ್ತು ಭಾಗ್ಯನಗರ ಪಟ್ಟಣಗಳಿಗೆ ಸಂಯುಕ್ತ ಕುಡಿಯುವ ನೀರು ಸರಬರಾಜು ಕಲ್ಪಿಸುವ ಯೋಜನೆಗಳಿಗೆ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಸೆ.22ರಂದು ಶಂಕುಸ್ಥಾಪನೆ ನೆರವೇರಿಸಿದರು.ಕೊಪ್ಪಳ ತಾಲೂಕಿನ ಸರಕಾರಿ ಪ್ರೌಢಶಾಲೆ ಮೈದಾನ ಮುನಿರಾಬಾದ್ನಲ್ಲಿ ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ …
Read More »ಕನಕದಾಸ ಸೌಹಾರ್ದ ಪತ್ತಿನ ಸಹಕಾರಿಗೆ 32 ಲಕ್ಷ ರೂ.ಲಾಭ
32 lakhs profit for Kanakadasa Souharda Patti Sahakari ಗಂಗಾವತಿ: ಸಹಕಾರಿ ಸಂಸ್ಥೆಗಳಲ್ಲಿ ಸಾಲ ಪಡೆದು ಮರುಪಾವತಿ ಮಾಡುವ ಮೂಲಕ ಇನ್ನೊಬ್ಬ ಗ್ರಾಹಕ ಸಾಲ ಪಡೆಯಲು ನೆರವಾಗಬೇಕೆಂದು ಹಾಲುಮತ ಕುರುಬ ಸಮಾಜದ ತಾಲೂಕು ಅಧ್ಯಕ್ಷ ವಿಠಲಾಪೂರ ಯಮನಪ್ಪ ಹೇಳಿದರು. ಅವರು ನಗರದ ಶ್ರೀ ಕನಕದಾಸ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ 18 ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಸಹಕಾರಿ ಇನ್ನಷ್ಟು ಗ್ರಾಹಕರನ್ನು ತಲುಪುವಂತಹ ಕಾರ್ಯ ಮಾಡಬೇಕು. ಇದರಿಂದ ಠೇವಣಿ, ಪಿಗ್ಮಿ …
Read More »ದಸರಾ ಕ್ರೀಡಾಕೂಟ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆ : ಫರೀದಾ ಬೇಗಂ
Dussehra Games is a great platform for rural talent: Farida Begum ಕೊಪ್ಪಳ : ದಸರಾ ಕ್ರೀಡಾಕೂಟಗಳು ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು ಈ ಅವಕಾಶವನ್ನು ಸುದೂಪಯೋಗಪಡಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿದ್ಯಾರ್ಥಿಗಳು ಮಿಂಚಬೇಕು ಎಂದು ಕುದುರಿ ಮೋತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫರೀದಾ ಬೇಗಂ ಬಾಷಾ ಸಾಬ ತಂಬಾಕುದಾರ ಹೇಳಿದರು. ಅವರು ಕುಕನೂರು ತಾಲೂಕಿನ ಕುದುರಿ ಮೋತಿ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ …
Read More »ಚೆನ್ನಮ್ಮ ಶಾಲೆ ವಿದ್ಯಾರ್ಥಿಗಳ ಸಾಧನೆ ಹರ್ಷ,,
Chennamma school students are happy with their achievements. ಕೊಪ್ಪಳ : ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಸೇಡಂ ಇದರ ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕೃತಿ ಉತ್ಸವದ ಅಂಗವಾಗಿ ಕಲುಬುರಗಿ ಭಾರತೀಯ ವಿದ್ಯಾಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಪ್ರೌಢ ಶಾಲೆಗಳ ವಿವಿಧ ಸ್ಪರ್ದೆಯಲ್ಲಿ ಯಲಬುರ್ಗಾ ತಾಲೂಕಿನ ಹೊಸಳ್ಳಿಯ ವೀರ ರಾಣಿ ಕಿತ್ತೂರ ಚೆನ್ನಮ್ಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ಅಶ್ವಿನಿ ಶರಣಪ್ಪ ಪಮ್ಮಾರ (ರಂಗೋಲಿ) ಪ್ರಥಮ ಸ್ಥಾನ ಹಾಗೂ …
Read More »ಸಿಎಂಸಿದ್ರಾಮಯ್ಯರಿಂದ ತುಂಗಭದ್ರ ನದಿಗೆ ಬಾಗಿನ ಅರ್ಪಿಸಿದ
A garden was dedicated to Tungabhadra river by CMCdramayya ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವ ಎನ್ ಎಸ್ ಬೋಸರಾಜು*ಗೇಟ್ ದುರಸ್ತಿಗೊಳಿಸಿದ ಕಾರ್ಮಿಕರಿಗೆ ಸನ್ಮಾನ ಮಾಡಿದ ಸಿಎಂ ಸಿದ್ದರಾಮಯ್ಯ, ಎನ್ ಎಸ್ ಬೋಸರಾಜು ತುಂಗಭದ್ರಾ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹಾಗೂ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆ ಸಚಿವರಾದ ಎನ್ ಎಸ್ ಬೋಸರಾಜು …
Read More »ಒಳಮೀಸಲಾತಿ ಜಾರಿಗಾಗಿ ತಿಪಟೂರು ನಗರದಲ್ಲಿ ಬೃಹತ್ ಪ್ರತಿಭಟನೆ.
Massive protest in Tipatur city for implementation of internal reservation. ತಿಪಟೂರು. ನಗರದ ಅಂಬೇಡ್ಕರ್ ವೃತ್ತದಿಂದ ಮಿನಿವಿಧಾನಸೌಧದ ವರೆಗೆ ಬೃಹತ್ ತಮಟೆ ಚಳುವಳಿ ಪ್ರತಿಭಟನೆ ನಡೆಸಿ ಮಾನ್ಯ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೋಪ್ಪ ಶಾಂತಪ್ಪ. ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು ಜಾರಿಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಬೇಕು ಹಲವಾರು ರಾಜ್ಯಗಳು ಒಳ ಮೀಸಲಾತಿ ಜಾರಿಗೆ ಬದ್ಧವಾಗಿರುವುದಾಗಿ …
Read More »ಕುಟುಂಬವಂಶವೃಕ್ಷಗಳ ಪಟ್ಟಿಯನ್ನು ಪಟಪಟಾಂತ ಹೇಳುವ ಹೆಳವರು”
Helavar who recites the list of family trees step by step” ಕೊಟ್ಟೂರು: ಇವರನ್ನು ನೋಡಿದ ತಕ್ಷಣವೆ ಇವರು ಹೆಳವರು ಎಂದು ಗುರುತಿಸ ಬಹುದಾದಷ್ಟು ಚಿರಪರಿಚಿತ ಲಕ್ಷಣ ಹೊಂದಿದ ವ್ಯಕ್ತಿಗಳೇ ಹೆಳವರು.ಬಗಲಿಗೆ ದೊಡ್ಡದಾದ ಕೆಂಬಣ್ಣದ ಶಾಲು, ಜೋಳಿಗೆ’ ತಲೆಗೆ ರುಂಬಾಲು ಬಿಳಿಯ ಧೋತರ, ಉದ್ದದ ನಿಲುವಂಗಿ, ಬಗಲಿನಲ್ಲಿ ಹೊತ್ತಿಗೆ ಹಿಡಿದ, ವಿಶಿಷ್ಟ ಲಕ್ಷಣ ಹೊಂದಿದವರು ಹೆಳವರು. ಇವರದು ಉದ್ದೋಗವೆಂದರೆ ಉದ್ಯೋಗವಲ್ಲ, ಸೇವೆ ಅಂದರೆ ಸೇವೆಯೂ ಅಲ್ಲ, ಇದು …
Read More »ಮಾಸ್ಟರ್ ಅಥ್ಲಿಟಿಕ್ಸ್ ಅಸೋಸಿಯೇಷನ್ ಆಫ್ ಫೆಡರೇಷನ್ ಇಂಡಿಯಾದಿಂದ 5ಕೆ, 10ಕೆ ದಲ್ಲಿ ಪಾಲ್ಗೊಂಡ ಸಹಸ್ರಾರು ಉತ್ಸಾಹಿ ಓಟಗಾರರು
Thousands of enthusiastic runners participated in 5K, 10K by Master Athletics Association of Federation of India. ಬೆಂಗಳೂರು, ಸೆ, 22; ಮಾಸ್ಟರ್ ಅಥ್ಲಿಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ – ಎಂಎಎಫ್ಐ ಮತ್ತು ವರ್ಲ್ಡ್ ಮಾಸ್ಟರ್ಸ್ ಅಥ್ಲಿಟಿಕ್ಸ್ ನಿಂದ ಹಿರಿಯರು, ಕಿರಿಯರು ಒಳಗೊಂಡಂತೆ 35 ರಿಂದ 100 ವರ್ಷದವರಿಗಾಗಿ 5ಕೆ ಮತ್ತು 10ಕೆ ಮಾಸ್ಟರ್ಸ್ ಓಟ ಆಯೋಜಿಸಲಾಗಿತ್ತು.ನಗರದ ಎಚ್.ಎಸ್.ಆರ್ ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಿಂದ …
Read More »ಕವಿಮಿತ್ರ ಪಿ ಎಸ್ ಸಿದ್ದಚಾರ್ ಇನ್ನಿಲ್ಲ.ತಿಪಟೂರು.
Kavimitra PS Siddachar is no more.Tipatur. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ 9:30 ಕ್ಕೆ ಹೃದಯ ಘಾತದಿಂದ ನಿಧಾನರಾಗಿದ್ದಾರೆ ಕವಿ ಮಿತ್ರ ಪಿಎಸ್ ಸಿದ್ದಾಚಾರ್ ಇನ್ನಿಲ್ಲ ಎಂಬುದು ತುಂಬಾ ನೋವಿನ ಸಂಗತಿ. ಇವರು ಮಡದಿ ವರಲಕ್ಷ್ಮಿ 51 ವರ್ಷ ಮಕ್ಕಳಾದ ವಿಕಾಸ್ ಪವನ್ ಸೇರಿದಂತೆ ಅಪಾರ ಬಂಧು ಬಳಗ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.ಇವರು ಸಮಾಜ ಸೇವಕರಾಗಿ ಹಲವಾರು ಪುಸ್ತಕ ಕಾದಂಬರಿಗಳನ್ನು ಬರೆದು. ಸಮಾಜಕ್ಕೆ ಉನ್ನತ ಕೊಡುಗೆಯನ್ನು ಕೊಟ್ಟಿದ್ದು. …
Read More »ಕಾಟಾಚಾರಕ್ಕೆ ತೆರವು ಕಾರ್ಯಾಚರಣೆ ಸಾವ ರ್ವಜನಿಕರು ಆಕ್ರೋಶ
Clearing operation for Katachara is killing workers, anger ರಾಯಚೂರು. ಪಾದಚಾರಿ ರಸ್ತೆಯಲ್ಲಿ 9 ಅಡಿ ಒತ್ತುವರಿ ಮಾಡಿದ ಕಟ್ಟಡವನ್ನು ನಗರಸಭೆ ತೆರವು ಗೊಳಿಸುತ್ತಿರುವದು ನಗರದ ಸ್ಟೇಷನ್ ರಸ್ತೆಯಲ್ಲಿರುವ ಸುನಿಲ್ ಅಗರವಾಲ್ ಅವರಿಗೆ ಸಂಬಂಧಿಸಿದ 4 ಮಹಡಿಯ ಕಟ್ಟಡವು ಪಾದಚಾರಿ ರಸ್ತೆಯನ್ನು 9 ಅಡಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದು ಈ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಸಹಾಯಕ ಆಯುಕ್ತರು, ನಗರಾಭಿ ವೃದ್ಧಿ ಕೋಶ …
Read More »