I am in love with Samboli Samboli –ಸಚ್ಚಿದಾನಂದ ಪ್ರಭು ಚಟ್ನಳ್ಳಿ9886694454 ಪ್ರಚಲಿತದಲ್ಲಿರುವ ಮತ್ತು ಪ್ರಕಟವಾದ ವಚನ: ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂಸಲಿಗೆವಂತರಾಗಿ ಒಳಗೈದಾರೆ.ಆನು ದೇವಾ ಹೊರಗಣವನು,ʼಸಂಬೋಳಿ ಸಂಬೋಳಿ ಎನ್ನುತ್ತ ಇಂಬಿನಲ್ಲಿದ್ದೇನೆಕೂಡಲಸಂಗಮದೇವಾ ನಿಮ್ಮ ನಾಮವಿಡಿದ ಅನಾಮಿಕ ನಾನು. ಮೂಲ ವಚನ:ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂಲಿಂಗವಂತರಾಗಿ ಒಳಗೈದಾರೆ.ಆನು ದೇವಾ ಹೊರಗಣವನು,ʼಸಂಬೋಳಿ ಸಂಬೋಳಿʼ ಎನ್ನುತ್ತ ಇಂಬಿನಲ್ಲಿದ್ದೇನೆಕೂಡಲಸಂಗಮದೇವಾ ನಿಮ್ಮ ನಾಮವಿಡಿದ ಅನಾಮಿಕ ನಾನು. ಇದು ಗುರು ಬಸವಣ್ಣನವರ ಅತ್ಯಂತ ಮಹತ್ವವಾದ ವಚನಗಳಲ್ಲಿ ಒಂದು. ಇದು ಲಿಂಗಾಯತ …
Read More »ಹೊಸಳ್ಳಿ ಗ್ರಾಮದಲ್ಲಿ ಶ್ರೀ ಮರಿಯಮ್ಮದೇವಿ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ.
Installation of Shri Mariammadevi temple idol in Hosalli village. ಗಂಗಾವತಿ: ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಇಂದು ನೂತನವಾಗಿ ಶ್ರೀ ಮರಿಯಮ್ಮ ದೇವಿ ದೇವಸ್ಥಾನ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಮರಿಯಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹೋಮ ಹವನಗಳಿಂದ ವಿಜೃಂಭಣೆಯಿAದ ಜರುಗಿತು.ಈ ಸಮಾರಂಭದ ಸಾನಿಧ್ಯವನ್ನು ಹೆಬ್ಬಾಳ ಬೃಹನ್ಮಠದ ಸ್ವಾಮಿಗಳು, ಸುಳೆಕಲ್ ಮಠದ ಸ್ವಾಮಿಗಳು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಮಾಜಿ ಸಚಿವರಾದ ಮಲ್ಲಿಕಾರ್ಜುನ್ ನಾಗಪ್ಪ, …
Read More »ಭದ್ರಾವತಿ ರಾಮಾಚಾರಿ ಸಮ್ಮೇಳನಾಧ್ಯಕ್ಷತೆಯಲ್ಲಿಅಖಿಲ ಭಾರತ ಕನ್ನಡ ಕವಿಗ¼ ಸಮ್ಮೇಳನ
Bhadravathi Ramachari presided over the All India Kannada Poets conference ಕನ್ನಡ ಕಾವ್ಯ ಲೋಕದಲ್ಲಿ ಈಗಾಗಲೇ, ಹತ್ತು ಜನ ಹಿರಿಯ ಕವಿಗಳ ಸಮ್ಮೇಳನಾಧ್ಯಕ್ಷತೆಯಲ್ಲಿ “ಅಖಿಲ ಕರ್ನಾಟಕ ಕವಿ ಸಮ್ಮೇಳನ” ನಡೆಯಿಸಿರುವ ಸುರ್ವೆ ಕಲ್ಚರಲ್ ಅಕಾಡೆಮಿ ಮತ್ತು ವಿಶ್ವೇಶ್ವರಯ್ಯ ಪ್ರತಿಷ್ಠಾನಗಳು, ಜಂಟಿಯಾಗಿ ದಿನಾಂಕ 26 (ಗುರುವಾರ) 27 (ಶುಕ್ರವಾರ)-ಡಿಸೆಂಬರ್-2024ರ ಪೂರ್ಣ ಎರಡು ದಿನಗಳ ಕಾಲ, ಬೆಂಗಳೂರು ನಗರದ ನಯನ ರಂಗಮAದಿರದಲ್ಲಿ ಅಖಿಲ ಭಾರತ ಕನ್ನಡ ಕವಿಗಳ 11ನೇ ಸಮ್ಮೇಳನ …
Read More »ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯಿಂದ ತರಬೇತಿಗೆ ಚಾಲನೆ
Conducted training by Banjara Culture and Language Academy ಗಂಗಾವತಿ: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಲಾಯಿತು ಗಂಗಾವತಿ: ಬಂಜಾರ ಸಂಸ್ಕೃತಿ ಭಾರತೀಯತೆಗೆ ಮೂಲವಾಗಿದೆ.ಬಂಜಾರ ಸಂಸ್ಕೃತಿ ,ಭಾಷೆ ಜೀವನ ಶೈಲಿಯನ್ನು ಆಧುನೀಕತೆ ಸಮ್ಮಿಳಿತಗೊಳಿಸಬೇಕೆಂದು ಬಂಜಾರ ಸಂಸ್ಕೃತಿ ಮತ್ತು ಭಾಷೆ ಅಕಾಡೆಮಿ ಸದಸ್ಯ ಕುಮಾರ ರಾಠೋಡ್ ಹೇಳಿದರು.ಅವರು ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಹಾಗೂ ಆಲ್ …
Read More »ಹರಿಜನ ಮತ್ತು ಮಾದಿಗ ಸಮಾಜದವರಿಗೆ 2 ಎಕರೆಸ್ಮಶಾನಸಾಕಾಗುವುದಿಲ್ಲ
2 acre cemetery is not enough for Harijan and Madiga community ಗಂಗಾವತಿ:ಇಂದು ದಿನಾಂಕ – 08-11-2024 ರಂದು ಹೊಸಕರಾ ಗ್ರಾಮ ಪಂಚಾಯತ್ ವಾಪ್ತಿಯ ಹೊಸ್ಕರಾ, ಹೊಸ್ಕರಾ ಡಗ್ಗಿ 4-30 ಎಕರೆ ಜಮೀನಿನಲ್ಲಿ ಮುಸ್ಲಿಂ, ಎಲ್ಲಾ ಜಾತಿಯವರಿಗೆ ಸ್ಮಶಾನಕ್ಕಾಗಿ ಇಟ್ಟಿದ್ದು, ಇದರಲ್ಲಿ ಹರಿಜನ ಮತ್ತು ಮಾದಿಗ ಸಮಾಜದವರಿಗೆ ಎಕರೆ ಜಮೀನನ್ನು ಬೇರೆಯಾಗಿ ಮೀಸಲಾಗಿ ಇಟ್ಟಿದ್ದು ಇರುತ್ತದೆ. ಸದ್ಯ ಮಾದಿಗ ಜನಾಂಗದವರ ಬೇಡಿಕೆ ಏನಂದರೆ ದಿನದಿಂದ ದಿನಕ್ಕೆ ಜನಸಂಖ್ಯೆ …
Read More »ಕಲಿತವರ ಕಲ್ಪವೃಕ್ಷ ನಮ್ಮ ಪಂಪ : ವಿದ್ವಾಂಸ ಶಿವಣ್ಣ ಇಂದ್ವಾಡಿ ಅಭಿಮತ
Kalitavara Kalpavriksha Nampa Pampa: Scholar Shivanna Indwadi Abhimata ಕೊಳ್ಳೇಗಾಲ, ನ.೮:ಕಲಿತವರ ಕಲ್ಪವೃಕ್ಷ ನಮ್ಮ ಪಂಪ : ವಿದ್ವಾಂಸ ಶಿವಣ್ಣ ಇಂದ್ವಾಡಿ ಅಭಿಮತಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆದರ್ಶ ಶಾಲೆಯಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೪’ ಸಮಾರಂಭವನ್ನು ಕನ್ನಡತಾಯಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಉದ್ಘಾಟಿಸಿ ಮಾತನಾಡಿದ ಅವರು, ಪಂಪ ಹತ್ತನೆಯ ಶತಮಾನದಲ್ಲಿದ್ದ ಕವಿ. ಆದಿಪುರಾಣ ಹಾಗೂ ವಿಕ್ರಮಾರ್ಜುನ ವಿಜಯ ಎಂಬ ಎರಡು ಶ್ರೇಷ್ಠ ಕೃತಿಗಳ ಕರ್ತೃ. …
Read More »ಸಿ.ಪಿ. ಯೋಗೇಶ್ವರ್ ವಿರುದ್ಧ ಕೌಟುಂಬಿಕ ವಿಚಾರವಾಗಿ , ಮೊದಲ ವಿಚ್ಛೇದಿತ ಪತ್ನಿಯ ಪುತ್ರಿ ನಿಶಾ ಅವರು ಬಹಳ ಸುತ್ತಿರುವ ಫೇಸ್ ಬುಕ್, ಇನ್ಸ್ಟಾಗ್ರಾಂ, ಎಕ್ಸ್ ಕಾರ್ಪ್ (ಟ್ವಿಟರ್), ಗೂಗಲ್ ಮತ್ತು ಯೂಟ್ಯೂಬ್ ಖಾತೆ ಡಿಲೀಟ್ ಮಾಡಲು ಹೈಕೋರ್ಟ್ ಆದೇಶ
C.P. In a family case against Yogeshwar, the High Court ordered to delete the Facebook, Instagram, X Corp (Twitter), Google and YouTube accounts used by his first divorced wife’s daughter Nisha. ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ವಿರುದ್ಧ ಅವರ ಮೊದಲ ವಿಚ್ಛೇದಿತ ಪತ್ನಿಯ ಪುತ್ರಿ ನಿಶಾ ಅವರು ಬಳಸುತ್ತಿರುವ ಫೇಸ್ …
Read More »ಚೆನ್ನಮ್ಮಳ ಮೂರ್ತಿ ಪ್ರತಿಷ್ಠಾಪನೆಗೆ ಜಾಗ ನಿಗದಿ ಮಾಡಿ
Allocate space for installation of Chennamma idol ಕುಕನೂರು ತಾಲೂಕಾ ಕೇಂದ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳ ಮೂರ್ತಿ ಪ್ರತಿಷ್ಠಾಪ ನೆಗೆ ಜಾಗ ನಿಗದಿ ಮಾಡಲು ರಾಯರಡ್ಡಿ ತಿಳಿಸಿದರು. ಈ ಮೊದಲು ಯಲಬುರ್ಗಾದಲ್ಲಿ ಚೆನ್ನಮ್ಮನ ಮೂರ್ತಿ ನಿರ್ಮಿಸಲಾಗಿದೆ ಅದೇ ರೀತಿಯಲ್ಲಿ ಕುಕನೂರಲ್ಲೂ ಸಹ ಮಾಡೋಣ ಎಂದರು. ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ಬಸನಗೌಡ ತೊಂಡಿಹಾಳ, ಕುಕನೂರು ತಾಲೂಕಾ ಅಧ್ಯಕ್ಷ ವೀರಣ್ಣ ಅಣ್ಣಿಗೇರಿ, ಕೊಟ್ರಪ್ಪ ತೋಟದ, ಈಶಪ್ಪ ಆರೇರ, …
Read More »ಜಗದಗಲ, ಮುಗಿಲಗಲ ಕನ್ನಡ ವ್ಯಾಪಿಸಿದೆ-ಶಿಕ್ಷಕ ಶಿವಕುಮಾರ
Jagadagala, mugilagala Kannada spread-Teacher Shivakumar ಕೊಳ್ಳೇಗಾಲ, ನ.೭:ಜಗದಗಲ, ಮುಗಿಲಗಲ ಕನ್ನಡ ವ್ಯಾಪಿಸಿದೆ : ನಿಸರ್ಗ ಶಾಲೆ ಕನ್ನಡ ಶಿಕ್ಷಕ ಶಿವಕುಮಾರಅವರು ಕೊಳ್ಳೇಗಾಲ ಪಟ್ಟಣದ ಮುಡಿಗುಂಡದ ಜೆಎಸ್ಎಸ್ ಪ್ರೌಢಶಾಲೆಯಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೪’ ಸಮಾರಂಭವನ್ನು ಕನ್ನಡತಾಯಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದರು.ಕನ್ನಡ ಎಂದಾಕ್ಷಣ ನಮಗೆ ನೆನಪಿಗೆ ಬರೋದು ಹಚ್ಚ ಹಸುರಿನಿಂದ ಕೂಡಿರುವ ಸುಂದರ ಬೆಟ್ಟ ಗುಡ್ಡಗಳು, ಸೊಗಸಾಗಿ ಹರಿಯುವ ನದಿಗಳು, ಬಸವಾದಿ ಶರಣರು …
Read More »ವಿಶ್ವದ ತತ್ವಜ್ಞಾನಿ ಅಣ್ಣ ಬಸವಣ್ಣನವರು : ಶಿವಾನಂದ ಸ್ವಾಮೀಜಿ
World Philosopher Anna Basavanna: Sivananda Swamiji ಚಿಟಗುಪ್ಪ : ಸಾಮಾಜಿಕ ಸುಧಾರಕ, ಕ್ರಾಂತಿಕಾರಿ, ಆಡಳಿತಗಾರ, ಅರ್ಥಶಾಸ್ತ್ರಜ್ಞ, ವಿವೇಚನಾವಾದಿ, ಮುಕ್ತ ಚಿಂತಕ, ಮಹಿಳೆ ವಿಮೋಚನೆಕಾರ ಮತ್ತು ವಿಮೋಚನೆಕಾರನಾಗಿ ಹೊರಹೊಮ್ಮಿದ ವಿಶ್ವದ ತತ್ವ ಜ್ಞಾನಿ ಅಣ್ಣ ಬಸವಣ್ಣನವರು ಎಂದು ಅನುಭವ ಮಂಟಪದ ಸಂಚಾಲಕ ಪೂಜ್ಯ ಶ್ರೀ ಶಿವಾನಂದ ಸ್ವಾಮೀಜಿ ಹೇಳಿದರು. ನಗರದ ಗಾಂಧಿ ವೃತ್ತದಲ್ಲಿ 45 ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಚಾರ ರಥಕ್ಕೆ ಚಾಲನೆ …
Read More »