Breaking News

Tag Archives: kalyanasiri News

ಎಪಿಎಂಸಿಯಲ್ಲಿ ಅಧಿಕಾರ ಸ್ವೀಕಾರ

Acceptance of power in APMC ಕೊಟ್ಟೂರು.. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿಗೆ ಸರಕಾರದಿಂದ ನಾಮ ನಿರ್ದೇಶಿತರಾದ ಅದ್ಯಕ್ಷ ಉಪಾಧ್ಯಕ್ಷರು ಮತಮ್ತು ನಿರ್ದೇಶಕರು ಬುಧವಾರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.ಕಾಂಗ್ರೆಸ್ ಮುಖಂಡರಾದ ಹರಾಳು ಗ್ರಾಮದ ಎ.ನಂಜಪ್ಪ ಅಧ್ಯಕ್ಷರಾಗಿ, ಕೊಟ್ಟೂರಿನ ಎಂ.ಶಿವಣ್ಣ ಉಪಾಧ್ಯಕ್ಷರಾಗಿ ಇತರೆ ೧೫ ನಿರ್ದೇಶಕರೊಂದಿಗೆ ಅಧಿಕಾರ ವಹಿಸಿದರು. ಕಾಂಗ್ರೆಸ್‌ನ ೧೭ ಮುಖಂಡರನ್ನು ಎಪಿಎಂಸಿ ಆಡಳಿತ ಮಂಡಳಿಗೆ ಸರಕಾರ ನಾಮ ನಿರ್ದೇಶನಗೊಳಿಸಿ ಅ.೧೯ರಂದು ಆದೇಶ ಹೊರಡಿಸಿತ್ತು. ಈ …

Read More »

ನವಕೊಟ್ಟೂರು ನಿರ್ಮಾಣ ನಮ್ಮೆಲ್ಲರ ಧ್ಯೇಯ

The construction of Navkottur is the mission of all of us ಕೊಟ್ಟೂರು : ನವಕೊಟ್ಟೂರು ನಿರ್ಮಾಣ ಎಂದರೆ ಕೊಟ್ಟೂರಿನಲ್ಲಿ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹ ನೀಡುವುದು, ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುವುದರ ಜೊತೆಗೆ ಆರ್ಥಿಕ ಬಲವರ್ಧನೆಗೆ ಪ್ರತಿಯೊಬ್ಬರು ಕೈ ಜೋಡಿಸಿ ಶ್ರಮಿಸುವ ಪರಿಕಲ್ಪನೆಯಾಗಿದೆ. ಧಾರ್ಮಿಕ ಕ್ಷೇತ್ರವಾಗಿರುವ ಕೊಟ್ಟೂರು ವ್ಯಾಪಾರ ಮತ್ತು ಶಿಕ್ಷಣಕ್ಕೂ ಹೆಸರುವಾಸಿ. ಕಾಲಕ್ಕೆ ತಕ್ಕಂತೆ ಬದಲಾವಣೆ ಅಗತ್ಯ ಹಾಗೆಯೇ ನಮ್ಮ ಕೊಟ್ಟೂರು ಪ್ರತಿಭಾನ್ವಿತರನ್ನೊಳಗೊಂಡಿದ್ದರೂ ನವೀಕರಣಗೊಳ್ಳಬೇಕಿದೆ, ನವಕೊಟ್ಟೂರು …

Read More »

ಇಂದಿನಿಂದ ಕೃಷಿ ತಾಂತ್ರಿಕ ಸಲಹೆ ಅಧ್ಯಯನ: ಕೃಷಿ ಸಖಿ

Agricultural Technical Advisory Study from Today: Agricultural Sakhi ಗಂಗಾವತಿ : ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಇವರ ಸಹಯೋಗದಲ್ಲಿ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ 42 ಪಂಚಾಯತಿಯ ಕೃಷಿಯರಿಗೆ ತಾಂತ್ರಿಕ ಸಮಗ್ರ ಕೃಷಿ ಪರಿಕರಗಳ ಹಂತ-2 ವಸತಿ ಸಹಿತ 6 ದಿನಗಳ ತರಬೇತಿ ಕಾರ್ಯಕ್ರಮವನ್ನು ಡಾ. ಕವಿತಾ, ಗೃಹ ವಿಜ್ಞಾನಿಗಳು, ಕೆವಿಕೆ ಇವರು ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಶ್ಯಾಮ್ ಸುಂದರ್ , ಸಂಜೀವಿನಿ ತಾಲೂಕು …

Read More »

ಎಐಸಿಸಿಟಿಯುನ 2ನೇ ಜಿಲ್ಲಾ ಸಮ್ಮೇಳನ ಯಶಸ್ವಿ

2nd District Conference of AICCT was a success ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಮಹಾ ಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಕೊಪ್ಪಳ ಜಿಲ್ಲಾ 2ನೇ ಜಿಲ್ಲಾ ಸಮ್ಮೇಳನ ನಡೆಯಿತು.ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಹಿರಿಯ ಕಾರ್ಮಿಕ ಮುಖಂಡ ಜೆ. ಭಾರದ್ವಾಜ್ ಮಾತನಾಡಿ 44 ಕಾರ್ಮಿಕ ಕಾನೂನುಗಳ ಬದಲಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ, ಕಾರ್ಪೊರೇಟ್ ಬಂಡವಾಳಕ್ಕೆ ದೇಶದ ಸಂಪನ್ಮೂಲವನ್ನು …

Read More »

ಮಾಜಿಮುಖ್ಯಮಂತ್ರಿಗಳಾದ ದಿವಂಗತ ನಿಜಲಿಂಗಪ್ಪನವರಿಗೆ ಸೇರಿದ್ದುಮನೆ ಮಾರಾಟಕ್ಕಿದೆ

A house belonging to former Chief Minister late Nijalingappa is up for sale ಮನೆಯ ಹೆಸರು “ವಿನಯ”. ಚಿತ್ರದುರ್ಗದ ಡಿಸಿ ಕಚೇರಿ ಬಳೆ ಇರುವ ಮನೆಯಿದು. ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ನಿಜಲಿಂಗಪ್ಪನವರಿಗೆ ಸೇರಿದ್ದು. ಪ್ರಾಮಾಣಿಕವಾಗಿ ಆಡಳಿತ ನಡೆಸಿದ ಮುಖ್ಯಮಂತ್ರಿಗಳಲ್ಲಿ ಶ್ರೀ ನಿಜಲಿಂಗಪ್ಪನವರು ಪ್ರಮುಖರು. ಇಂತಹ ಮಹಾನುಭಾವರಿಗೆ ಸೇರಿದ ಮನೆ ಇಂದು ಮಾರಾಟಕ್ಕಿದೆ ಎಂಬ ಈ ಜಾಹೀರಾತು ನೋಡಿ ಮನಸ್ಸಿಗೆ ನಿಜಕ್ಕೂ ವೇದನೆ ಆಯಿತು. ಇದನ್ನು ಒಂದು …

Read More »

ಅಭಿವೃದ್ಧಿ ನೆಪದಲ್ಲಿ ಹಗಲು ದರೋಡೆಗೆ ನಿಂತ ಕಾಂಗ್ರೆಸ್ : ಮಾಜಿ ಸಚಿವ ಹಾಲಪ್ಪ ಆಚಾರ ಆರೋಪ

Congress stood for daylight robbery under the pretext of development: Ex-minister Halappa Achara allegation ಕೊಪ್ಪಳ : ರಾಜ್ಯದ ಅಭಿವೃದ್ದಿಯ ನೆಪದಲ್ಲಿ ಕಾಂಗ್ರೆಸ್ ಸರಕಾರ ಹಗಲು ದರೋಡೆಗೆ ನಿಂತಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಆರೋಪಿಸಿದರು. ಅವರು ಕುಕನೂರು ಪಟ್ಟಣದ ಮಸಬಹಂಚಿನಾಳನ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಸಂಘಟನಾ ಪರ್ವ ಮಂಡಲದ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಅಭಿವೃದ್ದಿ ನೆಪದಲ್ಲಿ ಹಿಂದೂ ದೇವಸ್ಥಾನದ …

Read More »

ಕಾಂಗ್ರೆಸ್ ಮಾತ್ರ ಶೋಷಿತರ ರಕ್ಷಣೆ ಮಾಡುತ್ತದೆ : ಜ್ಯೋತಿ ಗೊಂಡಬಾಳ

Only Congress will protect the oppressed: Jyoti Gondbala ಕೊಪ್ಪಳ: ಐದು ಪ್ರಮುಖ ಸಮಾಜಮುಖಿ ಯೋಜನೆಗಳಾದ ಗೃಹಲಕ್ಷ್ಮೀ, ಶಕ್ತಿ, ಯುವನಿಧಿ, ಅನ್ನಭಾಗ್ಯ ಮತ್ತು ಗೃಹಜ್ಯೋತಿ ಎಂಬ ಗ್ಯಾರಂಟಿಗಳ ಮೂಲಕ ಹಿಂದುಳಿದ, ಬಡವರ ಕಲ್ಯಾಣ ಮತ್ತು ಬದುಕಿಗೆ ಶಕ್ತಿ ನೀಡಿದ ಸಿದ್ದರಾಮಯ್ಯ ಸರಕಾರಕ್ಕೆ ಮತ್ತಷ್ಟು ಶಕ್ತಿ ನೀಡಲು ಅನ್ನಪೂರ್ಣ ತುಕಾರಾಂ ಅವರನ್ನು ಗೆಲ್ಲಿಸಬೇಕು ಎಂದು ಗ್ಯಾರಂಟಿ ಸಮಿತಿ ಸದಸ್ಯೆ, ಕಾಂಗ್ರೆಸ್ ನಾಯಕಿ ಜ್ಯೋತಿ ಎಂ. ಗೊಂಡಬಾಳ ಮನವಿ ಮಾಡಿದರು.ಅವರು ಸಂಡೂರು …

Read More »

ಸಂಬೋಳಿ ಸಂಬೋಳಿ ಎನ್ನುತ್ತ ಇಂಬಿನಲ್ಲಿದ್ದೇನೆ

I am in love with Samboli Samboli –ಸಚ್ಚಿದಾನಂದ ಪ್ರಭು ಚಟ್ನಳ್ಳಿ9886694454 ಪ್ರಚಲಿತದಲ್ಲಿರುವ ಮತ್ತು ಪ್ರಕಟವಾದ ವಚನ: ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂಸಲಿಗೆವಂತರಾಗಿ ಒಳಗೈದಾರೆ.ಆನು ದೇವಾ ಹೊರಗಣವನು,ʼಸಂಬೋಳಿ ಸಂಬೋಳಿ ಎನ್ನುತ್ತ ಇಂಬಿನಲ್ಲಿದ್ದೇನೆಕೂಡಲಸಂಗಮದೇವಾ ನಿಮ್ಮ ನಾಮವಿಡಿದ ಅನಾಮಿಕ ನಾನು. ಮೂಲ ವಚನ:ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂಲಿಂಗವಂತರಾಗಿ ಒಳಗೈದಾರೆ.ಆನು ದೇವಾ ಹೊರಗಣವನು,ʼಸಂಬೋಳಿ ಸಂಬೋಳಿʼ ಎನ್ನುತ್ತ ಇಂಬಿನಲ್ಲಿದ್ದೇನೆಕೂಡಲಸಂಗಮದೇವಾ ನಿಮ್ಮ ನಾಮವಿಡಿದ ಅನಾಮಿಕ ನಾನು. ಇದು ಗುರು ಬಸವಣ್ಣನವರ ಅತ್ಯಂತ ಮಹತ್ವವಾದ ವಚನಗಳಲ್ಲಿ ಒಂದು. ಇದು ಲಿಂಗಾಯತ …

Read More »

ಹೊಸಳ್ಳಿ ಗ್ರಾಮದಲ್ಲಿ ಶ್ರೀ ಮರಿಯಮ್ಮದೇವಿ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ.

Installation of Shri Mariammadevi temple idol in Hosalli village. ಗಂಗಾವತಿ: ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಇಂದು ನೂತನವಾಗಿ ಶ್ರೀ ಮರಿಯಮ್ಮ ದೇವಿ ದೇವಸ್ಥಾನ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಮರಿಯಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹೋಮ ಹವನಗಳಿಂದ ವಿಜೃಂಭಣೆಯಿAದ ಜರುಗಿತು.ಈ ಸಮಾರಂಭದ ಸಾನಿಧ್ಯವನ್ನು ಹೆಬ್ಬಾಳ ಬೃಹನ್ಮಠದ ಸ್ವಾಮಿಗಳು, ಸುಳೆಕಲ್ ಮಠದ ಸ್ವಾಮಿಗಳು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಮಾಜಿ ಸಚಿವರಾದ ಮಲ್ಲಿಕಾರ್ಜುನ್ ನಾಗಪ್ಪ, …

Read More »

ಭದ್ರಾವತಿ ರಾಮಾಚಾರಿ ಸಮ್ಮೇಳನಾಧ್ಯಕ್ಷತೆಯಲ್ಲಿಅಖಿಲ ಭಾರತ ಕನ್ನಡ ಕವಿಗ¼ ಸಮ್ಮೇಳನ

Bhadravathi Ramachari presided over the All India Kannada Poets conference  ಕನ್ನಡ ಕಾವ್ಯ ಲೋಕದಲ್ಲಿ ಈಗಾಗಲೇ, ಹತ್ತು ಜನ ಹಿರಿಯ ಕವಿಗಳ ಸಮ್ಮೇಳನಾಧ್ಯಕ್ಷತೆಯಲ್ಲಿ “ಅಖಿಲ ಕರ್ನಾಟಕ ಕವಿ ಸಮ್ಮೇಳನ” ನಡೆಯಿಸಿರುವ ಸುರ್ವೆ ಕಲ್ಚರಲ್ ಅಕಾಡೆಮಿ ಮತ್ತು ವಿಶ್ವೇಶ್ವರಯ್ಯ ಪ್ರತಿಷ್ಠಾನಗಳು, ಜಂಟಿಯಾಗಿ ದಿನಾಂಕ 26 (ಗುರುವಾರ) 27 (ಶುಕ್ರವಾರ)-ಡಿಸೆಂಬರ್-2024ರ ಪೂರ್ಣ ಎರಡು ದಿನಗಳ ಕಾಲ, ಬೆಂಗಳೂರು ನಗರದ ನಯನ ರಂಗಮAದಿರದಲ್ಲಿ ಅಖಿಲ ಭಾರತ ಕನ್ನಡ ಕವಿಗಳ 11ನೇ ಸಮ್ಮೇಳನ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.