Breaking News

ಕಲ್ಯಾಣಸಿರಿ ವಿಶೇಷ

ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಎಸ್ಯುಸಿಐ(ಕಮ್ಯುನಿಸ್ಟ್ ) ಪಕ್ಷದಿಂದಸಹಿಸಂಗ್ರಹಆಂದೋಲನ.

Screenshot 2024 01 02 17 16 30 59 6012fa4d4ddec268fc5c7112cbb265e7

A collective movement by the SUCI (Communist) Party against the burning issues of the people ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ, ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಕರೆಯ ಮೇರೆಗೆ ದೇಶ ವ್ಯಾಪಿ ಸಹಿ ಸಂಗ್ರಹ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಕೊಪ್ಪಳದ ಕನಕದಾಸ ವೃತ್ತದಲ್ಲಿ ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ …

Read More »

ಕಾವೇರಿ ಕ್ರಿಯಾ ಸಮಿತಿಯ ವತಿಯಿಂದ 57ನೇ ದಿನವೂ ಕೂಡ ಪ್ರತಿಭಟನೆ

Screenshot 2024 01 02 15 49 38 48 6012fa4d4ddec268fc5c7112cbb265e7

57th day of protest by Cauvery Action Committee ಕಾವೇರಿ ಕ್ರಿಯಾ ಸಮಿತಿಯ ವತಿಯಿಂದ 57ನೇ ದಿನವೂ ಕೂಡ ಪ್ರತಿಭಟನೆಯನ್ನು ಮುಂದುವರಿಸಲಾಯಿತು. ಈ ದಿನದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದಂತಹ ಮೆಲ್ಲಹಳ್ಳಿ ಮಹಾದೇವ ಸ್ವಾಮಿಯವರು ರಾಜ್ಯದಲ್ಲಿ ಮಳೆ ಇಲ್ಲದೆ ಕೃಷ್ಣರಾಜ ಸಾಗರ ಸೇರಿದಂತೆ ಎಲ್ಲಾ ಅಣೆಕಟ್ಟೆಗಳಲ್ಲಿ ನೀರು ಖಾಲಿಯಾಗಿದ್ದು, ಈಗಾಗಲೇ ಕೃಷಿಗೆ ನೀರಿಲ್ಲದೆ ಅಕ್ಕಿಯ ಬೆಲೆ ಜಾಸ್ತಿಯಾಗಿದ್ದು ಬೆಂಗಳೂರು ಮೈಸೂರು ಸೇರಿದಂತೆ ಕುಡಿಯುವ ನೀರಿನ ಅಭಾವ ಶುರುವಾಗಿದ್ದು ಈ ಕೂಡಲೇ …

Read More »

ಗಂಗಾವತಿ-ದರೋಜಿ ರೇಲ್ವೆಲೈನ್,ಡಿ.ಪಿ.ಆರ್.ಸಲ್ಲಿಕೆ

Screenshot 2024 01 02 08 12 43 36 6012fa4d4ddec268fc5c7112cbb265e7

Gangavati-Daroji Railway Line, DPR submission ಗಂಗಾವತಿ: ನಗರದ ರೇಲ್ವೆ ಸ್ಟೇಷನ್ ನಿಂದ ದರೋಜಿ ರೇಲ್ವೆ ಸ್ಟೇಷನ್ ವರೆಗೆ ನೂತನ ಬ್ರಾಡ್ ಗೇಜ್ ರೇಲ್ವೆ ಲೈನ್ ನಿರ್ಮಾಣಕ್ಕಾಗಿ ಅಂದಾಜು 900 ಕೋಟಿ ರೂಪಾಯಿಗಳ ಡಿ.ಪಿ.ಆರ್.ನ್ನು ರೇಲ್ವೆ ಬೋರ್ಡ್ ಗೆ ದಿನಾಂಕ:23-12-2023 ರಂದು ರವಾನಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ವಿಷಯವನ್ನು ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕರಾದ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. …

Read More »

ಭೀಮ ಕೋರೆಗಾಂವ್ ವಿಜಯೋತ್ಸವ ಅಂದರೆ ಒಂದುಪೌರಾಣಿಕಕಥೆಯಲ್ಲ ಇದು ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದ ಮಹರ್ ಸಮಾಜದ ಸತ್ಯ ಕಥೆ.

Screenshot 2024 01 01 20 20 30 27 E307a3f9df9f380ebaf106e1dc980bb6 E1704121971542

Bhima Koregaon victory is not a myth but a true story of Mahar Samaj who fought against untouchability. ಗಂಗಾವತಿ: ನಗರದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಮುಂದೆ ೨೦೬ನೇ ಭೀಮ ಕೋರೆಗಾಂವ್ ವಿಜಯೋತ್ಸವವನ್ನು ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಹುಲಗಪ್ಪ ಮಾಗಿ ಮಾತನಾಡಿ ಕೋರೆಗಾಂವ್ ವಿಜಯೋತ್ಸವ ಅಂದರೆ ಇದು ಒಂದು ಪೌರಾಣಿಕ ಕಥೆಯಲ್ಲ, ಶೋಷಿತರು ಮೇಲ್ಜಾತಿ ಶೋಷಣೆ ವಿರುದ್ಧ ನಡೆದ ಸತ್ಯ ಕಥೆ. …

Read More »

ಮುಸ್ಟೂರು ಗ್ರಾ.ಪಂ ಯೋಜನೆಗಳು ಹಾಗೂ ಸಮಸ್ಯೆಗಳಬಗ್ಗೆರೇಡಿಯೋ ಕಾರ್ಯಕ್ರಮದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ.

Direct phone-in program on radio program about Musturu Gram Pm projects and problems. ಗಂಗಾವತಿ: ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮ ಪಂಚಾಯತಿಯ ಯೋಜನೆಗಳು ಹಾಗೂ ಸಮಸ್ಯೆಗಳ ಕುರಿತು ಜನೇವರಿ-೦೧ ರಂದು ಗಂಗಾವತಿ ನಗರದ ದೀಪಾ ಸಮಾಜಸೇವಾ ಸಂಸ್ಥೆಯ ಗ್ರಾಮೀಣ ಭಾರತಿ ಸಮುದಾಯ ರೆಡಿಯೋ ಕೇಂದ್ರದಲ್ಲಿ ನಮ್ಮೂರ ಪಂಚಾಯತ್ ಗ್ರಾಮಾಭಿವೃದ್ದಿಯ ಮಾತು ಮಂಥನ ನೇರ ಪೋನ್ ಇನ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ರೇಡಿಯೋ ಕೇಂದ್ರಕ್ಕೆ ಸುಮಾರು …

Read More »

ಆನೆ ದಾಳಿಗೆ ಶಾಲಾ ಕಟ್ಟಡ ದ್ವಂಸ ದುರಸ್ತಿ ಮಾಡದ ಅರಣ್ಯ ಇಲಾಖೆ :ಗ್ರಾಮಸ್ಥರ ಆಕ್ರೋಶ

The forest department did not repair the destruction of the school building due to the elephant attack: the outrage of the villagers. ವರದಿ : ಬಂಗಾರಪ್ಪ ಸಿ ಹನೂರು .ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನಸೂಳೆರಿ ಪಾಳ್ಯ ಗ್ರಾಮ ಪಂಚಾಯಿತಿಯ ಪಚ್ಚೆದೊಡ್ಡಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆನೆ ದಾಳಿಗೆ ಸುತ್ತು ಗೊಡೆ ಮತ್ತು ಗೇಟ್ ಮುರಿದು ಹೊಗಿರುವ ಘಟನೆ ನಡೆದು …

Read More »

ಹನೂರು ಪಟ್ಟಣ ಪಂಚಾಯತಿ ತುಕ್ಕು ಹಿಡಿದವಾಹನಅಭಿವೃದ್ಧಿಯಲ್ಲಿ ಶೂನ್ಯ ರೈತ ಮುಖಂಡ ಸಿದ್ದೆಗೌಡ ಆರೋಪ

Zero farmer leader Sidde Gowda accused in Hanur town panchayat rusted vehicle development. ವರದಿ :ಬಂಗಾರಪ್ಪ ಸಿ ಹನೂರು .ಹನೂರು : ಸರ್ಕಾರವು ಸಾರ್ವಜನಿಕರಿಗೋಸ್ಕರ ಸಾಕಷ್ಟು ಪ್ರಮಾಣದಲ್ಲಿ ಹಣ ವ್ಯಯಿಸಿ ಶುಚಿತ್ವದ ಕಾರ್ಯದ ಕಾರ್ಯಕ್ಕಾಗಿ ವಾಹನಗಳನ್ನು ಖರೀದಿಸಿ ಪಟ್ಟಣ ಪಂಚಾಯತಿ ಗೆ ನೀಡಿರುತ್ತದೆ ಆದರೆ ಆ ವಾಹನಗಳನ್ನು ಸದುಪಯೋಗ ಪಡಿಸಿಕೊಳ್ಳದೆ ಅಧಿಕಾರಿಗಳು ಬೇಜಾವಬ್ದಾರಿ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗಾತಿ ಎಂದು ಹನೂರು ಪಟ್ಟಣದ ರೈತ ಮುಖಂಡ …

Read More »

ಕ್ರಾಂತಿಚಕ್ರ ಬಳಗ ಕಾರ್ಯಾಲಯದಲ್ಲಿ ಕೋರೆಗಾಂವ್ ದಿನಾಚರಣೆ ಆಚರಣೆ.

Koregaon Day Celebration at Krantichakra Balaga Office. . ಗಂಗಾವತಿ: ೧೮೧೮ ರ ಜನೇವರಿ-೦೧ ರಂದು ೨೫೦೦೦ ಜನ ಮರಾಠರ ವಿರುದ್ಧ ಮೆಹರರು ಕೋರೆಗಾಂವ್‌ನಲ್ಲಿ ಯುದ್ಧ ಮಾಡಿ ಅವರನ್ನು ಸೋಲಿಸಿದ್ದಾರೆ. ಅದರ ಅಂಗವಾಗಿ ಸದರಿ ದಿನವನ್ನು ಕೋರೆಗಾಂವ್ ವಿಜಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ. ಅದರಂತೆ ಇಂದು ಕ್ರಾಂತಿ ಚಕ್ರ ಬಳಗ ಕಾರ್ಯಾಲಯದಲ್ಲಿ ಕೋರೆಗಾಂವ್ ದಿನಾಚರಣೆ ಆಚರಿಸಲಾಯಿತು ಎಂದು ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.ಮರಾಠರು ಮೆಹರರನ್ನು ಅಸ್ಪಶ್ಯರೆಂದು ತಿಳಿದು ಅವರನ್ನು ಕಡೆಗಾಣಿಸಿದ …

Read More »

ಲಿಂಗವಂತರಿಗೆ ಮುಟ್ಟು ಮೈಲಿಗೆ ಇಲ್ಲ

Menstruation is not allowed for transgenders. ಯಲಬುರ್ಗಾ ತಾಲೂಕಿನ ವನಜಭಾವಿ ಗ್ರಾಮದಲ್ಲಿ 87 ನೇ ಮಾಸಿಕ ಬಸವಾನುಭವ ಮತ್ತು ಶರಣ ಹನಮಂತಪ್ಪ ಗೂರಪ್ಪ ಮೇಟಿ ಇವರ ಮೊಮ್ಮಗಳ ವೃತುಮತಿಯಾದ ಪುಷ್ಪವೃಷ್ಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕ ಮಾತನಾಡಿದ ಬಸವರಾಜ ಹೂಗಾರ ಮಾತನಾಡಿ, ಇಂದಿನ ದಿನಮಾನದ ಗ್ರಾಮೀಣ ಮಟ್ಟದಲ್ಲಿ ವಿಜ್ಞಾನಕ್ಕೆ ಹತ್ತಿರವಿಲ್ಲದ ಅವೈಜ್ಞಾನಿಕವಾದ ಮೂಢನಂಬಿಕಗಳ ಮೌಢ್ಯಾಚರಣೆಗಳು ಹೆಚ್ಚುತಲಿವೆ. ಕಾರಣ ವಚನ ಸಾಹಿತ್ಯದ ಸಾರ ಅರಿಯದೇ ಇರುವುದರಿಂದ. ಅದಕ್ಕಾಗಿ ನಾವು …

Read More »

ಅನಧಿಕೃತ ಫ್ಲೆಕ್ಸ್ ಬ್ಯಾನರ್ ಗೆ ಕಡಿವಾಣಅನುಮತಿ ಪಡೆಯದಿದ್ದರೆಕ್ರಿಮಿನಲ್ ಪ್ರಕರಣ

Shortcut to unofficial flex banner Criminal case if permission is not obtained ಅನಧಿಕೃತ ಫ್ಲೆಕ್ಸ್ ಬ್ಯಾನರ್ ಗೆ ಕಡಿವಾಣಅನುಮತಿ ಪಡೆಯದಿದ್ದರೆ ಕ್ರಿಮಿನಲ್ ಪ್ರಕರಣ ಗಂಗಾವತಿ, ಜ,1: ನಗರದಲ್ಲಿ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ಗಳಿಗೆ ಹಾವಳಿಗೆ ಕಡಿವಾಣ ಹಾಕುವ ಉದ್ದೇಶಕ್ಕೆ ನಗರಸಭೆಯ ಅನುಮತಿ ಕಡ್ಡಾಯಗೊಳಿಸಲಾಗಿದೆ ಎಂದು ಪೌರಾಯುಕ್ತ ಆರ್. ವಿರೂಪಾಕ್ಷ ಮೂರ್ತಿ ತಿಳಿಸಿದ್ದಾರೆ. ಹಬ್ಬ, ಜಾತ್ರೆ, ಹೊಸವರ್ಷದಂತ ವಿಶೇಷ ಸಂದರ್ಭದಲ್ಲಿನಗರದಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳು ಫ್ಲೆಕ್ಸ್- ಬ್ಯಾನರ್ …

Read More »