ಕಾರ್ಮಿಕ ನಾಯಕ ಶ್ರೀಮೆಹೆರ್ ಪಾಶ ನಿಧನ

Labor leader Srimeher Pashanidhan

ಗಂಗಾವತಿ ನಗರದ ಕಾರ್ಮಿಕ ನಾಯಕರು, ಹಿರಿಯ ಮುಖಂಡರು ಹಾಗೂ ಗಂಗಾವತಿ ನಗರದಲ್ಲಿರುವ ಅಮರ್ ಭಗತ್ ಸಿಂಗ್ ನಗರಕ್ಕೆ ನಾಮಕರಣ ಮಾಡಲು ಕಾರಣಿಕರ್ತರಾದ ಎಸ್.ಎ.ಹೆಚ್.ಮೆಹೆರ್ ಪಾಶ ಅವರು ಇಂದು ಮಧ್ಯಾಹ್ನ 2:30ಕ್ಕೆ
ಡಾllಬಿ. ಆರ್. ಅಂಬೇಡ್ಕರ್ ನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿರುವರು ಎಂಬುದು ಬಹಳ ದುಃಖದ ಸಂಗತಿ. ಇವರ ಜನನ 15/02/1942 ಮರಣ 09/10/2025 ಇವರ ವಯಸ್ಸು 83

ಅವರ ನಿಧನದಿಂದ ಗಂಗಾವತಿ ನಗರ ರಾಜಕೀಯ, ಸಾಮಾಜಿಕ ವಲಯವು ಒಬ್ಬ ಸಕ್ರಿಯ ನಾಯಕನನ್ನು ಕಳೆದುಕೊಂಡಿದೆ.

ಆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇವೆ.

ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 12:30ಕ್ಕೆ ಬೇರೊನಿ ಆಬಾದಿ ಮಸೀದಿಯ ಮುಸ್ಲಿಂ ಖಬರಸ್ಥಾನದಲ್ಲಿ ನೆರವೇರಲಿದೆ ಎಂದುಅವರ ಕುಟುಂಬ ವರ್ಗ ತಿಳಿಸಿದೆ  ತಿಳಿಸಲಾಗಿದೆ.

Mallikarjun

Share
Published by
Mallikarjun

Recent Posts

ಗಂಗಾವತಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ 300ನೇ ಜಯಂತಿ ಆಚರಣೆ

ಗಂಗಾವತಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ 300ನೇ ಜಯಂತಿ ಆಚರಣೆ 300th birth anniversary of…

3 hours ago

ಸಾವಿರಾರು ಸಂಖ್ಯೆಯ ರೋಡ ಹಂಪ್ಸಗಳ ತೆರುವುಗೊಳಿಸುವ ನಿಟ್ಟಿನ್ನಲ್ಲಿ ಮುಖ್ಯಮಂತ್ರಿ ಪತ್ರ.

ಸಾವಿರಾರು ಸಂಖ್ಯೆಯ ರೋಡ ಹಂಪ್ಸಗಳ ತೆರುವುಗೊಳಿಸುವ ನಿಟ್ಟಿನ್ನಲ್ಲಿ ಮುಖ್ಯಮಂತ್ರಿ ಪತ್ರ. Chief Minister's letter in Nitin to clear…

17 hours ago

ಸಿಲಿಂಡರ್ ವಿತರಣೆ ವಿತರಣೆ ಮಾಡುವ ಹುಡಗನ ಸಂಪಾದನೆ

ಸಿಲಿಂಡರ್ ವಿತರಣೆ ವಿತರಣೆ ಮಾಡುವ ಹುಡಗನ ಸಂಪಾದನೆ Earnings of a boy who distributes cylinders (ಸಾಂದರ್ಭಿಕ ಗೂಗಲ್…

17 hours ago