Honorable Mrs. Asha Venkataswamy, the great mother of Muktidam
ಮುಕ್ತಿದಾಮದ ಮಹಾಮಾತೆಯಾದ ಶ್ರೀಮತಿ ಆಶಾ ವೆಂಕಟಸ್ವಾಮಿ ಇವರು ವಿಶೇಷವಾಗಿ ಅನಾಥ ಹಾಗೂ ಬಡ ಸುಮಾರು 5000 ಶವಗಳಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ ಅಂತ್ಯ ಸಂಸ್ಕಾರಕ್ಕೆ ಬಹಳಷ್ಟು ಸಹಾಯ ನೀಡಿದ್ದಾರೆ ಇವರು ಆಂಬುಲೆನ್ಸ್ ಡ್ರೈವರ್ ಆಗಿ ಸಹ ಕೆಲಸ ನಿರ್ವಹಿಸಿದ್ದಾರೆ ಇಂತಹ ಕೆಲಸ ಮಾಡುವುದಕ್ಕೆ ಅವರ ಗಂಡ ಹಾಗೂ ಅತ್ತೆ ಮಾವ ಮನೆಯವರು ಸಹ ಅವರನ್ನು ಹೊರಹಾಕಿ ಕೈಬಿಟ್ಟಿದ್ದರು ತಮ್ಮ ಸ್ವ ಇಚ್ಛಾಶಕ್ತಿಯಿಂದ ಅನೇಕ ಅನಾಥ ಶಿವಗಳಿಗೆ ಅಂತ್ಯ ಸಂಸ್ಕಾರ ಮಾಡುತ್ತಾ ಬಂದಿರುವ ಇವರು ರಾಮನಗರ ಜಿಲ್ಲೆಯಿಂದ ವಿಶೇಷ ಅತಿಥಿಯಾಗಿ ಬಂದಿದ್ದರು ಅವರಿಗೆ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಚಿಕ್ಕಪ್ಪ ಹಾದಿಮನಿ ವಹಿಸಿಕೊಂಡಿದ್ದರು, ಮಾಜಿ ಸೈನಿಕ ಎಂ ಡಿ ಚಿಕ್ಕಣ್ಣನವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀ ವಿಷ್ಣುಕಾಂತ ಬೆನ್ನೂರ ಒಂದನಾರ್ಪನೆ ಮಾಡಿದರು ಶ್ರೀ ಶಂಕರ ಕುಸಗುರ ಅವರು ನಿರೂಪಣೆ ಮಾಡಿದರು.
ಸಮಾರಂಭದಲ್ಲಿ ಸಲಹಾ ಸಮಿತಿಯ ಸದಸ್ಯರು, ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಶಾಸಕ ಶ್ರೀ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಸುರೇಶ ಗೌಡ ಪಾಟೀಲ ,ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶ್ರೀ ರವಿ ಕೋರವರ ತಾಲೂಕ ತಹಸೀಲ್ದಾರರು, ಪುರಸಭೆ ಮುಖ್ಯ ಅಧಿಕಾರಿಗಳು, ಪುರಸಭೆಯ ಚುನಾಯಿತ ಸದಸ್ಯರು ಸುರೇಶ ಅಸಾದಿ, ಎಸ್ ಎನ್ ಯಮನಕ್ಕನವರ, ಕಲಾವತಿ ಬಡಿಗೇರ, ಪಕೀರಮ್ಮ ಚಲವಾದಿ, ಸುಭಾಸ ಮಾಳಗಿ, ರಾಮಣ್ಣ ಕೋಡಿಹಳ್ಳಿ, ಹೊನ್ನುರಪ್ಪ ಕಾಡಸಾಲಿ ಇನ್ನಿತರರು ಉಪಸ್ಥಿತರಿದ್ದರು
Ben.V. Result: Sanjana S.A, Lavanya Yadav R. of APS Educational Institute rank first ಬೆಂ.ವಿವಿ ಫಲಿತಾಂಶ…
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…