ಸುಳ್ಯ :ಭೀಮ್ ಆರ್ಮಿ ಕ್ರೀಡಾ ತಂಡ ಅಸ್ತಿತ್ವಕ್ಕೆ

Sulya: For existence of Bheem Army sports team

ಸುಳ್ಯ :ತಾಲೂಕಿನ ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಕಾರ್ಯದರ್ಶಿ ಸುನೀಲ್ ಬಿ.ಆರ್. ಗಂಧದಗುಡ್ಡೆ ಕಾಂತಮಂಗಲ,ಮತ್ತು ಚಿದಾನಂದ ಗಂಧದಗುಡ್ಡೆ ಇವರ ನೇತೃತ್ವದಲ್ಲಿ ನೂತನ ಭೀಮಾ ಆರ್ಮಿ ಕ್ರೀಡಾ ಸಂಘಟನೆ ಆಸ್ತಿತ್ವಗೊಂಡಿದೆ ಇದಕ್ಕೆ ಕರ್ನಾಟಕ ಮತೀನ್ ಕುಮಾರ್ ಭೀಮಾ ಆರ್ಮಿ ಸಂಘಟನೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಕರ್ನಾಟಕ ಭೀಮಾ ಆರ್ಮಿ ಸಂಘಟನೆಯ ರಾಜ್ಯಾ ಉಪಾಧ್ಯಕ್ಷರಾದ ಪಂಡಿತ್ ಜಯಕುಮಾರ್ ಹಾದಿಗೆ ತಿಳಿಸಿದರು ಗೌರವ ಸಲಹೆಗಾರರಾಗಿ ಸುಂದರ ಬಾಡೇಲು ಹಾಗೂ ಚಂದ್ರಶೇಖರ ಪಲ್ಲತ್ತಡ್ಕ ರವರನ್ನು ನೇಮಕ ಮಾಡಿದ್ದಾರೆ

Mallikarjun

Share
Published by
Mallikarjun

Recent Posts

ಸಾವಿರಾರು ಸಂಖ್ಯೆಯ ರೋಡ ಹಂಪ್ಸಗಳ ತೆರುವುಗೊಳಿಸುವ ನಿಟ್ಟಿನ್ನಲ್ಲಿ ಮುಖ್ಯಮಂತ್ರಿ ಪತ್ರ.

ಸಾವಿರಾರು ಸಂಖ್ಯೆಯ ರೋಡ ಹಂಪ್ಸಗಳ ತೆರುವುಗೊಳಿಸುವ ನಿಟ್ಟಿನ್ನಲ್ಲಿ ಮುಖ್ಯಮಂತ್ರಿ ಪತ್ರ. Chief Minister's letter in Nitin to clear…

2 hours ago

ಸಿಲಿಂಡರ್ ವಿತರಣೆ ವಿತರಣೆ ಮಾಡುವ ಹುಡಗನ ಸಂಪಾದನೆ

ಸಿಲಿಂಡರ್ ವಿತರಣೆ ವಿತರಣೆ ಮಾಡುವ ಹುಡಗನ ಸಂಪಾದನೆ Earnings of a boy who distributes cylinders (ಸಾಂದರ್ಭಿಕ ಗೂಗಲ್…

3 hours ago

ವಿದ್ಯಾ ಪೋಷಕದಿಂದ ಭವಿಷ್ಯದ ಕಾರ್ಯಯೋಜನೆಗಳಕುರಿತು ಸಭೆ

ವಿದ್ಯಾ ಪೋಷಕದಿಂದ ಭವಿಷ್ಯದ ಕಾರ್ಯಯೋಜನೆಗಳಕುರಿತು ಸಭೆ Meeting on future plans from the educational patron   ಧಾರವಾಡ :…

4 hours ago

ಕೇಂದ್ರ ಸರ್ಕಾರ ಯೋಜನೆಗಳನ್ನು ಪಡೆಯಲು ರೈತರ ಸೆಂಟ್ರಲ್ ಐಡಿ ಕಡ್ಡಾಯ

ಕೇಂದ್ರ ಸರ್ಕಾರ ಯೋಜನೆಗಳನ್ನು ಪಡೆಯಲು ರೈತರ ಸೆಂಟ್ರಲ್ ಐಡಿ ಕಡ್ಡಾಯ Farmers' Central ID mandatory to avail central…

4 hours ago