ಶಕ್ತಿ ಕೇಂದ್ರಗಳಲ್ಲಿ ಬೂತ್ ವಿಜಯ್ ಅಭಿಯಾನ ಇದು ಬಿ ಜೆ ಪಿ ಪಕ್ಷದ ಸಂಘಟನೆ :ಡಾ ದತ್ತೇಶ್ ಕುಮಾರ್
ವರದಿ:ಬಂಗಾರಪ್ಪ ಸಿ ಹನೂರು .ಹನೂರು :ಭಾರತಿಯ ಜನತ ಪಕ್ಷವು ಸಂಘಟನೆಯ ದೃಷ್ಟಿಯಿಂದ ಪ್ರತಿಯೊಂದು ಕ್ಷೇತ್ರವು ಬಹಳ ಮುಖ್ಯವಾಗಿದೆ ಹಾಗಾಗಿ ಸ್ಥಳೀಯ ಕ್ಷೇತ್ರದ ವ್ಯಾಪ್ತಿಯಲ್ಲಿನ ಮುಖಂಡರುಗಳ ಸಮ್ಮುಖದಲ್ಲಿ ಪ್ರತಿ...