ಮುಂಬರುವ ತಾಲೂಕ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ: ಬಸವರಾಜ ರಾಯರಡ್ಡಿ ವಿಶ್ವಾಸ.
ಯಲಬುರ್ಗಾ:ರಾಜ್ಯ ಸರಕಾರ ಸುಭದ್ರವಾಗಿ ಉಳಿಯುವದಿಲ್ಲ ಇದು ನಮ್ಮ ಪಕ್ಷದ ಶಾಸಕರನ್ನ ಖರದಿ ಮಾಡಿ ವಾಮ ಮಾರ್ಗದಿಂದ ಅಧಿಕಾರಿ ಹಿಡಿದ ಸರಕಾರ ವಾಗಿದೆ ಇದು ಬಹಳ ದಿವಸ.ಉಳಿಯುವದಿಲ್ಲ ಮುಂಬರುವ...