ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಮಹತ್ವನೀಡಿ:ಕೇಂದ್ರ ಸಚಿವ ಭಗವಂತ ಖೂಬಾರಿಗೆ ಶಾಸಕ ಬಂಡೆಪ್ಪಖಾಶೆಂಪುರ್ ಮನವಿ
ಬೀದರ್ (ಆ.22): ಬೀದರ್ ಜಿಲ್ಲೆಯಿಂದ ಮೊಟ್ಟಮೊದಲಬಾರಿಗೆ ಕೇಂದ್ರ ಸಚಿವರಾಗಿ ಆಯ್ಕೆಯಾಗಿರುವ ಭಗವಂತ ಖೂಬಾರವರು ತವರು ಜಿಲ್ಲೆ ಬೀದರ್ ನ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಕೇಂದ್ರ...