ವಿವಾಹಕಿಂತಾ ಮುನ್ನ ಕೌನ್ಸಿಲಿಂಗ್ ಕಡ್ಡಾಯ ಹೊಸ ನೀತಿಯನ್ನು ಜಾರಿಗೊಳಿಸಿರುವ ಸರ್ಕಾರದ ನಿರ್ಧಾರ ತಪ್ಪು : ಸದಾನಂದ ತಾನಾವಡೆ
ಕಲ್ಯಾಣಸಿರಿ ಸುದ್ದಿ - ಜೂನ್ 03 ಪಣಜಿ: ಗೋವಾ ಸರ್ಕಾರವು ರಾಜ್ಯದಲ್ಲಿ ವಿವಾಹ ನೋಂದಣಿಗೂ ಮುನ್ನ ಕೌನ್ಸಿಲಿಂಗ್ ಖಡ್ಡಾಯವೆಂಬ ಹೊಸ ನೀತಿಯನ್ನು ಜಾರಿಗೊಳಿಸಿರುವುದಕ್ಕೆ ರಾಜ್ಯ ಬಿಜೆಪಿ ಪಕ್ಷದಿಂದಲೇ...