ತಾಜಾ ಸುದ್ದಿರಾಜಕೀಯ ಸುದ್ದಿ

ರಾಮಸಾಗರ್ ವಿಜಯನಗರ ಕಾಲುವೆಗಳು ಆಧುನಿಕರಣ ಕಾಮಗಾರಿಯನ್ನು ಕಾಡಾ.ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ವೀಕ್ಷಣೆ

ಗಂಗಾವತಿ ಜೂನ್ 15
ಗಂಗಾವತಿ ಸಮೀಪದ ಬಲದಂಡೆ ಕಾಲುವೆ ಒಳಪಟ್ಟಿರುವ ರಾಯ.ಬಸವ.ರಾಮಸಾಗರ್ ವಿಜಯನಗರ ಕಾಲುವೆಗಳು ಆಧುನಿಕರಣ ಕಾಮಗಾರಿಯನ್ನು ಕಾಡಾ.ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ವೀಕ್ಷಣೆ ಮಾಡಿದರು
ನಂತರ ಮಾತನಾಡಿ ರಾಯ.ಬಸವ ವಿಜಯನಗರ ಕಾಲುವೆಗಳು ಕಾಮಗಾರಿ ಸ್ಥಳಿಯ ರೈತರಿಗೆ ಅನುಕೂಲವಾಗುವಂತೆ ರೈತರ ಹೊಲಕ್ಕೆ ನೀರು ಹೋಗುವ ಸಮರ್ಪಕವಾಗಿ ಮಾಡಿದ್ದಾರೆ ಅದರಂತೆ ವಿಜಯನಗರ ಕಾಲುವೆ ರಾಮಸಾಗರ ಕಾಲುವೆ ಸುಮಾರು 16, ಕಿ.ಮೀಟರ್ ಉದ್ದವಿದ್ದು ಅಂದಾಜು 3.50 ಮೂರುವರೇ ಸಾವಿರ ಎಕ್ಕರೆ ರೈತರಿಗೆ ಅನುಕೂಲವಾಗುವಂತೆ ಕಾಮಗಾರಿಯನ್ನು ಮಾಡಬೇಕು ಮತ್ತು ಎಡದಂಡೆ ಕಾಲುವೆ ಕಾಮಗಾರಿಯನ್ನು ಸರಿಯಾಗಿ ಮಾಡಬೇಕೆಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ಮಾ.ಜಿ.ಪಂ.ಸದಸ್ಯರಾದ ಸಿದ್ದರಾಮಸ್ವಾಮಿ ಮುಖಂಡರಾದ ಸುದರ್ಶನವರ್ಮ ಭತ್ತದ್ ಚಂದ್ರು ಟಿ.ವೀರಾಗುವನ್ ತಿಪ್ಪಣ್ಣ ಮಲ್ಲಿಕಾರ್ಜುನ ಈಳಗೇರ ಬಿಜೆಪಿ ಯುವ ಮುಖಂಡರಾದ ವಿರೂಪಾಕ್ಷಸ್ವಾಮಿ ಸೇರಿದಂತೆ ಇತ್ತರರು ಇದ್ದರು

Kalyanasiri News
ದೇವರಾಜ್ Deva

Leave a Reply

ನಕಲು ಬಲ ರಕ್ಷಿಸಲಾಗಿದೆ