
ಇಂದು ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ವೆಂಕಟಗಿರಿ ಕ್ಲಸ್ಟರ್ ಮಕ್ಕಳ ಕಲಿಕಾ ಹಬ್ಬ ಎಂಬ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಈ ಕಲಿಕಾ ಹಬ್ಬದಲ್ಲಿ 69 ಚಟುವಟಿಕೆಗಳು ಒಳಗೊಂಡು ಮಕ್ಕಳಲ್ಲಿನ ಕಲಿಕಾ ಮಟ್ಟವನ್ನ ಉನ್ನತ ಮಟ್ಟದಲ್ಲಿ ಹೆಚ್ಚಿಸುವಂತಾಗಿದೆ ಎಂದು ಮಾತನಾಡಿದರು
ಈ ಸಂಧರ್ಭದಲ್ಲಿ ತಹಶಿಲ್ದಾರ್ U ನಾಗರಾಜ, ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಸೋಮಶೇಖರ ಗೌಡ ಅಕ್ಷರ ದಾಸೋಹ ಅಧಿಕಾರಿಗಳಾದ ಸುರೇಶ್ ಗೌಡ , ಹಾಗೂ ಪ್ರಾಥಮಿಕ , ಪ್ರೌಡ ಶಾಲೆ ಸಂಘದ ವಿವಿಧ ಪಧಾದಿಕಾರಿಗಳು ಉಪಸ್ಥಿತರಿದ್ದರು.