ಗಂಗಾವತಿ: ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಸರಸ್ವತಿ ಜೂಡಿ, ಅಧ್ಯಕ್ಷರಾಗಿ ಚಂದ್ರಶೇಖರ ಜಾಪಾಳ, ಕಾರ್ಯದರ್ಶಿಯಾಗಿ ಯಂಕಪ್ಪ ತಳವಾರ, ಖಜಾಂಚಿಯಾಗಿ ಯು.ಎಂ.ಬಸವರಾಜ, ಉಪಾಧ್ಯಕ್ಷರಾಗಿ ಎ.ಉಜ್ಜನಗೌಡ,ಬಸವಂತಪ್ಪ, ಹುಸೇನಪ್ಪ, ಜಂಟಿಕಾರ್ಯದರ್ಶಿಯಾಗಿ ದೊಡ್ಡಯ್ಯ,ಸುನೀತಾ, ಸಂಘಟನಾಕಾರ್ಯದರ್ಶಿಯಾಗಿ ಟಿ.ನಾಗರಾಜ, ಹುಸೇನಸಾಬ, ಸೋಮಶೇಖರ, ಕ್ರೀಡಾ ಕಾರ್ಯದರ್ಶಿಯಾಗಿ ಜಿ.ಕೆ.ಜೋಶಿ ಸೇರಿ ಇತರೆ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಗಂಗಾವತಿ: ಚಂದ್ರಶೇಖರ ಜಾಪಾಳ
ಗಂಗಾವತಿ: ಯಂಕಪ್ಪ ತಳವಾರ
ಗಂಗಾವತಿ: ಯು.ಎಂ.ಬಸವರಾಜ
ನೂತನ ಪದಾಧಿಕಾರಿಗಳ ಆಯ್ಕೆ ಪಟ್ಟಿಯನ್ನು ದೈಹಿಕ ಶಿಕ್ಷಣ ಸಂಯೋಜಕ ತಿಪ್ಪೇಸ್ವಾಮಿ ಅವರಿಗೆ ಸಲ್ಲಿಸಲಾಯಿತು.