ಹಳ್ಳಿ ಸುದ್ದಿ

ತಾಜಾ ಸುದ್ದಿಹಳ್ಳಿ ಸುದ್ದಿ

ಹನುಮನಹಳ್ಳಿ ವಾಲ್ಮೀಕಿ ನಾಯಕ ಸಮಾಜದ ಹಿರಿಯ ಮುಖಂಡ ಶರಣಪ್ಪ ನಿಧನ

ಹನುಮನಹಳ್ಳಿ ಕೆ ಶರಣಪ್ಪ ನಿಧನ  ಗಂಗಾವತಿ:ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ವಾಲ್ಮೀಕಿ ನಾಯಕ ಸಮಾಜದ ಹಿರಿಯ ಮುಖಂಡ ಕೆ ಶರಣಪ್ಪ (62) ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ. ಮೃತರು 2...

ಸಿಬ್ಬಂದ್ರಿ ಇದ್ರೂ ಈ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ 5 ವರ್ಷಗಳಿಂದ ಚಿಕಿತ್ಸೆ ಇಲ್ವಂತೆ…! ಪ್ರಕರಣ ಬೆಳಕಿಗೆ ತೆಗೆದುಕೊಂಡು ಬಂದ ಪತ್ರಕರ್ತ ಬಸವರಾಜು

ಖಾನಾಪುರ:ಹೌದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಗ್ರಾಮೀಣ ಪ್ರದೇಶದ ಜನತೆಗೆ ಆರೋಗ್ಯ ಸೇವೆ ಒದಗಿಸಲು ಸಾಕಷ್ಟು  ಕಾರ್ಯಕ್ರಮ ಹಾಕಿಕೊಂಡಿದೆ. ಆದರೇ ಬೆಳಗಾವಿ ಜಿಲ್ಲೆಯ...

ಹಳ್ಳಿ ಸುದ್ದಿ

ರೈತಮಕ್ಕಳ ವರ್ಷದ ಮೊದಲ ಹಬ್ಬ ಕಾರಹುಣ್ಣಿಮೆ

        ಭಾರತ ದೇಶ ಹಬ್ಬಗಳ ನಾಡು. ಸಂಸ್ಕೃತಿಯ ನೆಲೆವೀಡು. ಇಲ್ಲಿ ವರ್ಷಪೂರ್ತಿ ಒಂದರ ಹಿಂದೆ ಒಂದು ಹಬ್ಬಗಳು ಬರುತ್ತವೆ. ಹೀಗೆ ಬರುವ ಹಬ್ಬಗಳು ಮನೆಯಲ್ಲಿ ಸಡಗರದ ವಾತಾವರಣ...

ಹಳ್ಳಿ ಸುದ್ದಿ

ಜನಪ್ರತಿನಿಧಿಗಳೇ ಬೋಗುರು – ತೆಗೂರು ಹದಗೆಟ್ಟ ರಸ್ತೆಗೆ ಕಾಯಕಲ್ಪ ಯಾವಾಗ…? ಪತ್ರಕರ್ತ ಬಸವರಾಜು ಪ್ರಶ್ನೆ ?

ಬೆಳಗಾವಿ :ಜಿಲ್ಲೆಯ ಕಿತ್ತೂರು ಹಾಗೂ ಖಾನಾಪುರ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಹಾದುಹೋಗುವ ತಿಗಡೋಳ್ಳಿಹದಗೆಟ್ಟ ಈ ಮುಖ್ಯ ರಸ್ತೆಗೆ ದಿಕ್ಕಿಲ್ಲಾ ...ದಿವಾಳಿಯೂ ಇಲ್ಲಾ ಕಣ್ರೀ....! ಕಿತ್ತೂರು ತಾಲ್ಲೂಕಿನ ದೇವರ ಶಿಗಿಹಳ್ಳಿ...

Uncategorizedಸಿರಿ ವಿಶೇಷಹಳ್ಳಿ ಸುದ್ದಿ

ಲಿಂಬೆಹಣ್ಣಿನ ಗುರುತು ಅಕ್ಷರಗಳಲ್ಲಿ ತಿಳಿಸೋಣ ಅದರ ಕುರಿತು

 ಆಮ್ಲಯುಕ್ತ ಲಿಂಬೆ ಜಾತಿಗೆ ಸೇರಿರುವ ಲಿಂಬೆ ಮತ್ತು ಗಜಲಿಂಬೆಗಳ ಪ್ರಮುಖ ಪ್ರಮುಖ ಹಣ್ಣುಗಳಾಗಿವೆ... ಮುಖ್ಯವಾಗಿ ಇವುಗಳನ್ನು ಉಪ್ಪಿನಕಾಯಿ ಸಿಟ್ರಿಕ್ ಆಮ್ಲ  ಪಾನೀಯಗಳು ಮತ್ತು  ಸೌಂದರ್ಯವರ್ಧಕಗಳ ತಯಾರಿಕೆಗೆ ಉಪಯೋಗಿಸುತ್ತಾರೆ.ಅತಿ...

kalyansiri.in news
ತಾಜಾ ಸುದ್ದಿರಾಜ್ಯ ಸುದ್ದಿಹಳ್ಳಿ ಸುದ್ದಿ

ರೈತನಾಗಿ ಹೊಲದಲ್ಲಿ ಉಳುಮೆ ಮಾಡಿದ ಶಾಸಕರಾದ ಪರಣ್ಣ ಮುನವಳ್ಳಿ

ಗಂಗಾವತಿ ಜೂನ9ಗಂಗಾವತಿ ವಿಧಾನ ಸಭಾ ಕ್ಷೇತ್ರ ಕುಕನಪಳ್ಳಿ ಗ್ರಾಮದಲ್ಲಿ ನಿಂಗಪ್ಪ ಇವರ ಹೊಲದಲ್ಲಿ ಶಾಸಕರಾದ ಪರಣ್ಣ ಮುನವಳ್ಳಿಯವರು ತಾವೇ ಸ್ವತಹ ಉಳುಮೆ ಮಾಡಿ ಬಿತ್ತನೆ ಬೀಜ ಬಿತ್ತಿದ್ದುರು...

ಹಳ್ಳಿ ಸುದ್ದಿ

ಕಲ್ಲತಾವರಗೇರಿ :ಕೆರೆಕಾಮಗಾರಿವೀಕ್ಷಣೆಕಾಮಗಾರಿಶಾಸಕರಾದ ಪರಣ್ಣ ಮುನವಳ್ಳಿಯವರಿಂದ ಪರಿಶೀಲನೆ.

ಗಂಗಾವತಿ ಜೂನ8:ಕೊಪ್ಪಳ ತಾಲೂಕಿನ ಗಂಗಾವತಿ ವಿಧಾನ ಸಭಾ ಕ್ಷೇತ್ರದ  ಕಲ್ಲತಾವರಗೇರಿ ಬಳ್ಳಾರಿ ಡಿ ಹೊಸೂರ್ ಸೇರಿದಂತೆ ಹಲವಾರು ಕಡೆಗೆ ಸ್ಥಳೀಯ ಶಾಸಕರಾದ ಪರಣ್ಣ ಮುನವಳ್ಳಿ ಅವರು ಕೆರೆ...

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಪದ್ಮಶಾಲಿ ಸಮಾಜವತಿಯಿಂದ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಕೊಪ್ಪಳ,: ತಾಲೂಕಿನ ಕಿನ್ನಾಳ ಗ್ರಾಮದ ಪದ್ಮಶಾಲಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸಮಾಜದ ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಅಗತ್ಯ ವಸ್ತುಗಳ ಆಹಾರ ಧಾನ್ಯಗಳ ಕಿಟ್ ವಿತರಣೆ...

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಗಂಗಾವತಿ:ಆರ್ಪಿಐ ನಿಂದ ಪ್ರತಿಭಟನೆ

ಕೊಪ್ಪಳ :ಜಿಲ್ಲೆ ಗಂಗಾವತಿ ತಾಲೂಕು ಆರ್ಪಿಐ(ಕೆ )ಮಹಿಳಾ ಒಕ್ಕೂಟ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕು ಘಟಕದಿಂದ ,ಗಂಗಾವತಿ ರಾಜಪ್ಪ ಕಾಲೋನಿ ಹಾಗೂ ವಿರುಪಾಪುರ ತಾಂಡದಲ್ಲಿ.ಸರ್ಕಾರದ ಜನವಿರೋಧಿ ನೀತಿಯನ್ನು...

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಕೊಟ್ಟೂರು:ಎಸ್ಕೆಆರ್ಡಿಬಿ:ಅಲೆಮಾರಿ ಕುಟುಂಬಗಳಿಗೆ ಕಿಟ್ ವಿತರಣೆ

ವಿಜಯನಗರ: ಜಿಲ್ಲೆ ಕೊಟ್ಟೂರು ರಾಜೀವಗಾಂಧಿ ಕಾರ್ಯಕ್ಷೇತ್ರದ48ಮಂದಿ ಅಲೆಮಾರಿ ಸಮುದಾಯದ ಕುಟುಂಬಗಳಿಗೆ,ಆಹಾರದ ಕಿಟ್ ನ್ನು ಜಿಲ್ಲಾ ನಿರ್ಧೇಶಕ ಚಿದಾನಂದರವರ ನೇತೃತ್ವದಲ್ಲಿ  ವಿತರಿಸಲಾಯಿತು ಮತ್ತು ಜಾಗೃತಿ ಮೂಡಿಸಲಾಯಿತು. ಎಎಸ್ಐ ಅಬ್ಬಾಸ್,ಪತ್ರಕರ್ತಉಜ್ಜಿನಿ...

1 2 110
Page 1 of 110
ನಕಲು ಬಲ ರಕ್ಷಿಸಲಾಗಿದೆ