ಮನೋರಂಜನ

ಕಲ್ಯಾಣಸಿರಿಮನೋರಂಜನ

‘ನನ್ನಲ್ಲೆ’ ರ್ಯಾಪ್ ಸಾಂಗ್ ಪೊಸ್ಟರ್ ಬಿಡುಗಡೆ

ಕೊಪ್ಪಳ,ಡಿ.31: ಕೊಪ್ಪಳದ ರ್ಯಾಪ್ ಡ್ಯಾನ್ಸರ್ ರಾಕ್ ಮಲ್ಲು ಅವರ 'ನನ್ನಲ್ಲೆ' ರ್ಯಾಪ್ ಸಾಂಗ್ ಪೊಸ್ಟರ್ ನ್ನು ಗವಿಸಿದ್ಧೇಶ್ವರ ಸ್ವಾಮಿಗಳು ಇಂದು (ಡಿ.31) ಗವಿಮಠದಲ್ಲಿ ಬಿಡುಗಡೆ ಮಾಡಿದರು. ಭಾಗವಹಿಸಿದ್ದ...

ಕಲ್ಯಾಣಸಿರಿಮನೋರಂಜನ

ಬೆಥೆಸ್ದಾ ಟ್ರಸ್ಟ್ನಿಂದ ಜೀವನಾವಶ್ಯಕ ಸಾಮಾಗ್ರಿಗಳ ವಿತರಣೆ

ಗಂಗಾವತಿ: ನಗರದ ವಿದ್ಯಾನಗರz ೧೧ನೇ ವಾರ್ಡಿನಲ್ಲಿರುವ ಬೆಥೆಸ್ದಾ ಎಟರ್ನನಲ್ ಫೆಲೋಶಿಪ್ ಚಾರಿಟೇಬಲ್ ಟ್ರಸ್ಟ್ನಿಂದ ಕ್ರೀಸ್‌ಮಸ್ ಹಾಗು ಹೊಸವರ್ಷದ ಅಂಗವಾಗಿ ವೃದ್ಧರು, ಅಶಕ್ತರು, ವಿಕಲಾಂಗರು ಸೇರಿದಂತೆ ಅನಾಥರಿಗೆ ಜೀವನಾವಶ್ಯಕ...

ಕಲ್ಯಾಣಸಿರಿಮನೋರಂಜನ

ಗಂಗಾವತಿ : ಶಂಕರಮಠದಲ್ಲಿ ಶ್ರೀ ಶಾರದಾಂಬೆಗೆ ಕಾರ್ತಿಕೋತ್ಸವ ಸಂಭ್ರ

ಗಂಗಾವತಿ: ಇಲ್ಲಿನ ಶಾರದಾ ನಗರದಲ್ಲಿದೆ ಶಂಕರಮಠದಲ್ಲಿ ಸೋಮವಾರದಂದು ಶ್ರೀ ಶಾರದಾಂಬೆ ಕಾರ್ತಿಕೋತ್ಸವ ಸಂಭ್ರಮವನ್ನು ಅದ್ಧೂರಿಯಾಗಿ ನಡೆಸಲಾಯಿತು. ಶಾರದಾ ಭಜನಾ ಮಂಡಳಿ ಭಜನಾ ಮಂಡಳಿ ಸೌಂದರ್ಯ ಲಹರಿ ಭಗಿನಿಯರ...

ಕಲ್ಯಾಣಸಿರಿಮನೋರಂಜನ

ಅಂಜನಾದ್ರಿ ಬೆಟ್ಟದ ಅವ್ಯವಸ್ಥೆಗಳ ಬಗ್ಗೆ ಕರವೇ ತೀವ್ರ ಖಂಡನೆ: ಪಂಪಣ್ಣ ನಾಯಕ

ಗಂಗಾವತಿ: ತಾಲೂಕಿನ ಅಂಜನಾದ್ರಿ ಪರ್ವತವು ಒಂದು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರದೇಶವಾಗಿದ್ದು, ಹನುಮ ಜನ್ಮಭೂಮಿ ಎಂದು ಖ್ಯಾತಿ ಹೊಂದಿದ್ದು, ಇಲ್ಲಿನ ಆಂಜನೇಯ ದೇವಸ್ಥಾನವು ಸರ್ಕಾರದ ಸುಪರ್ದಿಯಲ್ಲಿರುತ್ತದೆ. ಆದರೆ ಈ...

ಕಲ್ಯಾಣಸಿರಿಮನೋರಂಜನ

ಕಸಾಪ ನೂತನ ಜಿಲ್ಲಾಧ್ಯಕ್ಷರಿಗೆ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸನ್ಮಾನ:

ಗಂಗಾವತಿ: ಇತ್ತೀಚಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶರಣೆಗೌಡ ಪೊಲೀಸ್ ಪಾಟೀಲರವರಿಗೆ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಇಂದು ನಗರದ ನೆಹರು ಪಾರ್ಕ್ನಲ್ಲಿ...

ಕಲ್ಯಾಣಸಿರಿಮನೋರಂಜನ

ಮಂಗಳಾಪುರ :ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲು ಮೇಲಾಧಿಕಾರಿಗೆ ಪ್ರಸ್ತಾವನೆ

  ಕೊಪ್ಪಳ : ತಹಸೀಲ್ದಾರ್ ಅಮರೇಶ ಬಿರಾದಾರ್, ಕಂದಾಯ ನಿರೀಕ್ಷಕರು ಮಂಜುನಾಥ ಮ್ಯಗಳಮನಿ, ಗ್ರಾಮ ಲೆಕ್ಕಾಧಿಕಾರಿ  ರೇಷ್ಮಾ ಕಳ್ಳಿಮನಿ  ಇವರುಗಳ ನೇತೃತ್ವದಲ್ಲಿ ಇಂದು ದಿ 22-10-2021 ರಂದು...

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಪದ್ಮಶಾಲಿ ಸಮಾಜವತಿಯಿಂದ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಕೊಪ್ಪಳ,: ತಾಲೂಕಿನ ಕಿನ್ನಾಳ ಗ್ರಾಮದ ಪದ್ಮಶಾಲಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸಮಾಜದ ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಅಗತ್ಯ ವಸ್ತುಗಳ ಆಹಾರ ಧಾನ್ಯಗಳ ಕಿಟ್ ವಿತರಣೆ...

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿ

ಮುಂಗಾರು ಹಂಗಾಮು : ಪೂರ್ವ ಸಿದ್ದತಾ ಸಭೆ ಡಿಎಪಿ ಗೊಬ್ಬರದ ಬೇಡಿಕೆ ವರದಿ ತಯಾರಿಸಿ, ಅಗತ್ಯ ಕ್ರಮ ಕೈಗೊಳ್ಳಿ : ವಿಕಾಸ್ ಕಿಶೋರ್ ಸುರಳ್ಕರ್

ಕೊಪ್ಪಳ,ಜೂ. 03: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಡಿಎಪಿ ಗೊಬ್ಬರ ಬೇಡಿಕೆ ವರದಿಯನ್ನು ತಯಾರಿಸಿಕೊಂಡು ಯಾವುದೇ ರೀತಿಯ ಡಿಎಪಿ ಗೊಬ್ಬರದ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ...

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಗಂಗಾವತಿ:ಆರ್ಪಿಐ ನಿಂದ ಪ್ರತಿಭಟನೆ

ಕೊಪ್ಪಳ :ಜಿಲ್ಲೆ ಗಂಗಾವತಿ ತಾಲೂಕು ಆರ್ಪಿಐ(ಕೆ )ಮಹಿಳಾ ಒಕ್ಕೂಟ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕು ಘಟಕದಿಂದ ,ಗಂಗಾವತಿ ರಾಜಪ್ಪ ಕಾಲೋನಿ ಹಾಗೂ ವಿರುಪಾಪುರ ತಾಂಡದಲ್ಲಿ.ಸರ್ಕಾರದ ಜನವಿರೋಧಿ ನೀತಿಯನ್ನು...

1 2 84
Page 1 of 84
ನಕಲು ಬಲ ರಕ್ಷಿಸಲಾಗಿದೆ