ರಾಶಿ-ಭವಿಷ್ಯ

ಅರೋಗ್ಯಕಲ್ಯಾಣಸಿರಿತಾಜಾ ಸುದ್ದಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಶಿ-ಭವಿಷ್ಯರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಜೈ ಭಾರತ ಮಾತಾ ಸೇವಾ ಸಮಿತಿ ತಾಲೂಕಾ ಅಧ್ಯಕ್ಷ ಪಪ್ಪು ಪಾಟೀಲ್ ಖಾನಾಪುರ ರೋಗ ನಿರೋಧಕ ದ್ರಾವಣವನ್ನು ಸಿಂಪರಣೆ ಮಾಡುಮೂಲಕ ವಿನೂತನ ಹುಟ್ಟು ಹಬ್ಬ ಾಚರಿಸಿ ಕೊಂಡರು.

ಭಾಲ್ಕಿ :ತಾಲೂಕಿನ ಖಾನಾಪುರ ಗ್ರಾಮದ ನಿವಾಸಿ ತಾಲೂಕಿನ ಯುವಕರ ಕಣ್ಮಣಿ  ಜೈ ಭಾರತ್ ಮಾತಾ ಸೇವಾ ಸಮಿತಿಯ ತಾಲೂಕಾ ಅಧ್ಯಕ್ಷರಾದ ಪಪ್ಪು  ಪಾಟೀಲ್ ಖಾನಾಪುರ ಅವರು ಗುರುವಿನ...

ಅರೋಗ್ಯಕಲ್ಯಾಣಸಿರಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಶಿ-ಭವಿಷ್ಯರಾಷ್ಟ್ರೀಯ ಸುದ್ದಿಸಿರಿ ವಿಶೇಷ

ಲಾಕ್ ಡೌನ್ ಪ್ಯಾಕೇಜ್ ಘೋಷಣೆ ಅವೈಜ್ಞಾನಿಕ -ಎಂ.ಪಿ. ಲತಾ ಮಲ್ಲಿಕಾರ್ಜುನ್ .

ಹರಪನಹಳ್ಳಿ:ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ನವರು ರಾಜ್ಯದಲ್ಲಿ ಲಾಕ್ ಡೌನ್ ಜಾರಿಮಾಡಿರುವುದಕ್ಕೆ   ರಾಜ್ಯ ಸರಕಾರದಿಂದ 1250 ಕೋಟಿ ರೂ ಪ್ಯಾಕೇಜ್ ಘೋಷಣೆ ಮಾಡಿರುವ ಮೂಲಕ ರಾಜ್ಯದಲ್ಲಿ ಇನ್ನೊಷ್ಟು ದಿನಗಳ...

ಅರೋಗ್ಯಕಲ್ಯಾಣಸಿರಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಶಿ-ಭವಿಷ್ಯರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಮೇ 13ರಂದು ಈದುಲ್ ಫಿತ್ರ್ ಹಬ್ಬವನ್ನು ಮನೆಯಲ್ಲೇ ಸರಳವಾಗಿ ಆಚರಿಸಿ: ಧರ್ಮಗುರುಗಳ ಕರೆ – Kalyanasiri

ಸುದ್ದಿ ಸಿರಿ ಮಂಗಳೂರು, ಮೇ 11: ಕರಾವಳಿಯ ಮುಸ್ಲಿಂ ಬಾಂಧವರು ಮೇ 13ರಂದು ಈದುಲ್ ಫಿತ್ರ್ ಹಬ್ಬವನ್ನು ಮನೆಯಲ್ಲೇ ಸರಳವಾಗಿ ಆಚರಿಸುವಂತೆ ಮುಸ್ಲಿಂ ಧರ್ಮಗುರುಗಳು ಕರೆ ನೀಡಿದ್ದಾರೆ....

ಅರೋಗ್ಯಕಲ್ಯಾಣಸಿರಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಶಿ-ಭವಿಷ್ಯರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಖಾಸಗಿ ಟಿವಿ ವರದಿಗಾರನ ಮಾತುಕೇಳಿ ವಾಕಿಂಗ್ ಬಂದವರ ಬೈಕ್ ಸೀಜ್ ಜನರ ಆಕ್ರೋಶ

ಸುದ್ದಿ ಸಿರಿ ಗಂಗಾವತಿ:ಕೊರೊನಾ ರೋಗವನ್ನು ಕಟ್ಟಿ ಹಾಕಲು ಸರಕಾರ ಕರ್ಪ್ಯೂ ಹೇರಿದ್ದು ಬೆಳ್ಳಿಗ್ಗೆ ೬-೧೦ ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ದೈನಂದಿ ಕಾರ್ಯವನ್ನು ಸಾಮಾಜಿಕ ಅಂತರ...

ಅರೋಗ್ಯಕಲ್ಯಾಣಸಿರಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಶಿ-ಭವಿಷ್ಯರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಬಡವರಿಗೆ ಆಹಾರ ಭದ್ರತೆ ಒದಗಿಸಲು ಹೈಕೋರ್ಟ್ ಸೂಚನೆ

ಸುದ್ದಿ ಸಿರಿ   ಬೆಂಗಳೂರು, ಮೇ. 11: ಕೊರೊನಾ ಲಾಕ್ ಡೌನ್‌ನಿಂದಾಗಿ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಬಡವರ ರಕ್ಷಣೆಗೆ ಹೈಕೋರ್ಟ್ ಮುಂದಾಗಿದೆ. ರಾಜ್ಯದ ಬಡವರಿಗೆ ಆಹಾರ ಭದ್ರತೆ...

ಅರೋಗ್ಯಕಲ್ಯಾಣಸಿರಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಶಿ-ಭವಿಷ್ಯರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ರಾಜ್ಯಾದ್ಯಂತ ಮೇ 23ರವರೆಗೆ ಸಬ್‌ ರಿಜಿಸ್ಟ್ರಾರ್ ಕಚೇರಿ ಸ್ಥಗಿತ

ಸುದ್ದಿ ಸಿರಿ ಬೆಂಗಳೂರು, ಮೇ 11: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇ 10 ರಿಂದ 24ರವರೆಗೆ ಲಾಕ್‌ಡೌನ್ ಜಾರಿಮಾಡಲಾಗಿದೆ. ಹಾಗೆಯೇ ರಾಜ್ಯಾದ್ಯಂತ ಸಬ್‌ರಿಜಿಸ್ಟ್ರಾರ್ ಕಚೇರಿಗಳು...

ಅರೋಗ್ಯಕಲ್ಯಾಣಸಿರಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಶಿ-ಭವಿಷ್ಯರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಟ್ರಸ್ಟ್‌ವೆಲ್‌ಆಸ್ಪತ್ರೆಯಲ್ಲಿ“ಬ್ಲಾಕ್‌ಫಂಗಸ್‌ಮ್ಯುಕೋರ್‌ಮಯೋಸಿಸ್” ಚಿಕಿತ್ಸೆಗೆ ವಿಶೇಷ ಚಿಕಿತ್ಸಾ ವಿಭಾಗ ಪ್ರಾರಂಭ

ಸುದ್ದಿ ಸಿರಿ ಬೆಂಗಳೂರು ಮೇ 11: ಕರೋನಾ ಎರಡನೇ ಅಲೆಯಲ್ಲಿ ಸೋಂಕಿನಿಂದ ಚೇತರಿಸಿಕೊಂಡಿರುವವರ ಮೇಲೆ ಡೆಡ್ಲಿ ಬ್ಲಾಕ್‌ ಫಂಗಸ್‌ – ಮ್ಯುಕೋರ್‌ಮಯೋಸಿಸ್ ಅಟ್ಯಾಕ್‌ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ....

ಅರೋಗ್ಯಕಲ್ಯಾಣಸಿರಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಶಿ-ಭವಿಷ್ಯರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಗವಿಮಠದಲ್ಲಿ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಸೆಂಟರ್: ಸಂಸದ ಸಂಗಣ್ಣ ಭೇಟಿ

ಕೊಪ್ಪಳ: ಕೊರೊನೊ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗವಿಮಠದ ವೃದ್ಧಾಶ್ರಮದಲ್ಲಿ ಆರಂಭವಾಗುತ್ತಿರುವ ಕೋವಿಡ್ ಕೇರ್ ಸೆಂಟರ್ ಗೆ ಮಂಗಳವಾರ ಸಂಸದ ಸಂಗಣ್ಣ ಕರಡಿ ಭೇಟಿ...

ಅರೋಗ್ಯಕಲ್ಯಾಣಸಿರಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಶಿ-ಭವಿಷ್ಯರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಮಕ್ಕಳ ಆಪ್ತಸಮಾಲೋಚನೆ : “ಟೆಲಿ-ಕೌನ್ಸಲಿಂಗ್” ಟೋಲ್ ಫ್ರೀ ಸಂಖ್ಯೆ 14499ಕ್ಕೆ ಕರೆ ಮಾಡಿ

ಸುದ್ದಿ ಸಿರಿ ಕೊಪ್ಪಳ, ಮೇ 11: ಮಕ್ಕಳ ಆಪ್ತಸಮಾಲೋಚನೆಗಾಗಿ “ಟೆಲಿ-ಕೌನ್ಸಲಿಂಗ್” ಟೋಲ್ ಫ್ರೀ ಸಂಖ್ಯೆ 14499 ಗೆ ಕರೆ ಮಾಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.ಮಕ್ಕಳ...

ಅರೋಗ್ಯಕಲ್ಯಾಣಸಿರಿನಮ್ಮ ಕೃಷಿಮನೋರಂಜನರಾಜ್ಯ ಸುದ್ದಿರಾಶಿ-ಭವಿಷ್ಯರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಹಾನಗಲ್ಲ ನಗರದಲ್ಲಿ ಪಕ್ಷ ಸಂಘಟನೆಗೆ ಸಂಸದರ ಒತ್ತು

ಹಾನಗಲ್ಲ : ಹಾನಗಲ್ಲ ನಗರದಲ್ಲಿ ಪಕ್ಷ ಸಂಘಟನೆಗೆ ಸಂಸದರ ಒತ್ತು   ಶಿವಕುಮಾರ ಉದಾಸಿಯವರು ಸಂಸದರು ಹಾವೇರಿ*   ಹಾನಗಲ್ಲ ನಗರದ ನಗರದ ವಾರ್ಡ ನಂಬರ 5,6 ರ ಬೂತ್...

1 2
Page 1 of 2
ನಕಲು ಬಲ ರಕ್ಷಿಸಲಾಗಿದೆ