ಕ್ರಾಂ ತಿಚಕ್ರ ಬಳಗದ ಕಾ ರ್ಯಾ ಲಯದಲ್ಲಿಚಂ ದ್ರಶೇ ಖರ ಆಜಾ ದ್ಅವರ 95ನೇ ಹು ತಾ ತ್ಮ ದಿನ ಆಚರಣೆ.

ಕ್ರಾಂ ತಿಚಕ್ರ ಬಳಗದ ಕಾ ರ್ಯಾ ಲಯದಲ್ಲಿ
ಚಂ ದ್ರಶೇ ಖರ ಆಜಾ ದ್ಅವರ 95ನೇ ಹು ತಾ ತ್ಮ ದಿನ ಆಚರಣೆ.


Chandrashekhar Aja's 95th death anniversary celebrated at the Kranti Chakra Balang office.
 

ಗಂಗಾವತಿ: ನಗರದ ಕ್ರಾಂ ತಿಚಕ್ರ ಬಳಗದ ಕಾ ರ್ಯಾ ಲಯದಲ್ಲಿ ಫೆ.27 ರಂ ದು ಚಂ ದ್ರಶೇ ಖರ ಆಜಾ ದ್ಅವರ
ಹು ತಾ ತ್ಮ ದಿನದ ಆಚರಣೆಯನ್ನು ಕಾ || ಭಾ ರಧ್ವಾ ಜ್ ರವರ ನೇ ತೃತ್ವದಲ್ಲಿ ಆಚರಿಸಲಾ ಯಿತು .
ಹು ತಾ ತ್ಮ ಚಂ ದ್ರಶೇ ಖರ ಆಜಾ ದ್ರವರ ಭಾ ವಚಿತ್ರಕ್ಕೆ ಮಾ ಲಾ ರ್ಪ ಣೆ ಮಾ ಡಿ ಮಾ ತನಾ ಡಿದ ಕಾ ||
ಭಾ ರಧ್ವಾ ಜ್ಅವರು ಚಂ ದ್ರಶೇ ಖರ ಆಜಾ ದ್ಅವರು ಒಬ್ಬ ಕ್ರಾಂ ತಿಕಾ ರಿ ಸ್ವಾ ತಂ ತ್ರ್ಯ ಹೋ ರಾ ಟಗಾ ರರಾ ಗಿ
ಹು ತಾ ತ್ಮ ರಾ ಗಿದ್ದಾ ರೆ. ಅವರ ಹೋ ರಾ ಟವನ್ನು ಸ್ಮ ರಿಸಿಕೊ ಳ್ಳು ವು ದು ನಮ್ಮೆ ಲ್ಲರ ಕರ್ತ ವ್ಯ ವಾ ಗಿದೆ ಎಂ ದು ಹೇ ಳಿದರು .
ಈ ಸಂ ದರ್ಭ ದಲ್ಲಿ ಲಯನ್ಸ್ಕ್ಲಬ್ಅಧ್ಯ ಕ್ಷರಾ ದ ಡಾ || ಶಿವಕು ಮಾ ರ ಮಾ ಲಿಪಾ ಟೀ ಲ್,
ಕಾ ರ್ಯ ದರ್ಶಿ ಯಾ ದ ಜಂ ಬಣ್ಣ ಐಲಿ, ವಿಶ್ವನಾ ಥ ಸೋ ನಾ ರ್, ಇಂ ಕ್ವಿಲಾ ಬಿ ವಾ ದಿಗಳ ಬಳಗದ ಫಯಾ ಜ್
ಶಹರಾ ಜಿಧರ್ಅವರು ಗಳು ಭಾ ಗವಹಿಸಿದ್ದರು .

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

9 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

9 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

9 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

9 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

9 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

9 hours ago