ನೇತ್ರಾವತಿ ಹೇ ರ್ ಡ್ರೆಸಸ್ನ 25ನೇ ವಾ ರ್ಷಿ ಕೋ ತ್ಸವದ ನಿಮಿತ್ಯಬು ದ್ಧಿಮಾಂ ಧ್ಯ ಮಕ್ಕಳಿಗೆ ಉಚಿತ ಕ್ಷೌ ರ
Free haircuts for mentally challenged children on the occasion of Netravati Hairdressers' 25th anniversary
ಗಂಗಾವತಿ: ಗಂಗಾವತಿ ನಗರದ ಆನೆಗೊಂ ದಿ ರಸ್ತೆಯಲ್ಲಿರು ವ ನೇ ತ್ರಾ ವತಿ ಹೇ ರ್ ಡ್ರೆಸಸ್ ತನ್ನ
25ನೇ ವಾ ರ್ಷಿ ಕೋ ತ್ಸವದ ನಿಮಿತ್ಯ ವಾ ಗಿ ಪ್ರ ತಿವರ್ಷ ದಂ ತೆ ಈ ವರ್ಷ ವೂ ಕೂ ಡ ಫೆಬ್ರ ವರಿ-26
ರಂ ದು ಲಯನ್ಸ್ ಬು ದ್ಧಿಮಾಂ ಧ್ಯ ಶಾ ಲೆಯ ಹಾ ಗೂ ದಾ ಸನಾ ಳ ಗ್ರಾ ಮದಲ್ಲಿರು ವ ಎ.ಆರ್.ಡಿ
ಸಂ ಸ್ಥೆಯ ಬು ದ್ಧಿಮಾಂ ಧ್ಯ ಶಾ ಲೆಯನ್ನು ಸೇ ರಿ ಒಟ್ಟು ಸು ಮಾ ರು 150 ಮಕ್ಕ ಳಿಗೆ ಉಚಿತ ಕ್ಷೌ ರ
ಮಾ ಡು ವ ಮೂ ಲಕ ಎಲ್ಲಾ ಮಕ್ಕ ಳಿಗೆ ಊಟದ ವ್ಯ ವಸ್ಥೆಯನ್ನು ಮಾ ಡಲಾ ಯಿತು ಎಂ ದು
ನೇ ತ್ರಾ ವತಿ ಹೇ ರ್ ಡ್ರೆಸಸ್ನ ಮಾ ಲಿಕರಾ ದ ಹೆಚ್. ಗೋ ಪಾ ಲ್ರವರು ಪ್ರ ಕಟಣೆಯಲ್ಲಿ ತಿಳಿಸಿದರು .
ಈ ಸಂ ದರ್ಭ ದಲ್ಲಿ ವಿಶೇ ಷ ಅತಿಥಿಗಳಾ ಗಿ ಹೆರಿಗೆ ತಜ್ಞರಾ ದ ಡಾ || ವೀ ಣಾ , ಪಬ್ಲಿಕ್ಪವರ್
ಹೋ ರಾ ಟ ಸಮಿತಿಯ ಆರ್.ಬಿ ಪಾ ಟೀ ಲ್, ಸಂ ಗಾ ಪು ರ ಗ್ರಾ .ಪಂ ಮಾ ಜಿ ಸದಸ್ಯ ರು ಹಾ ಗೂ
ಕಾಂ ಗ್ರೆಸ್ ಮು ಖಂ ಡರಾ ದ ರಜನಿಕಾಂ ತ್, ಅಂ ಬಣ್ಣ, ಖಾ ಜಾ ವಲಿ, ಎ.ಆರ್.ಡಿ ಸಂ ಸ್ಥೆಯ
ಶಿಕ್ಷಕರಾ ದ ಕೇ ದಾ ರನಾ ಥಸ್ವಾ ಮಿ, ಲಯನ್ಸ್ಬು ದ್ಧಿಮಾಂ ಧ್ಯ ಮಕ್ಕ ಳ ಶಾ ಲೆಯ
ಮು ಖ್ಯೋ ಪಾ ಧ್ಯಾ ಯರಾ ದ ಪ್ರ ಭು ಹಿರೇ ಮಠ, ತಾ ವಗೇ ರಿಯ ಅಂ ಧ ವಿರೇ ಶ ಚಿಟ್ಟಿ ಸೇ ರಿದಂ ತೆ
ಇತರರು ಪಾ ಲ್ಗೊಂ ಡಿದ್ದರು ಹಾ ಗೂ ನೇ ತ್ರಾ ವತಿ ಹೇ ರ್ ಡ್ರೆಸಸ್ನ ಶಿವು ಕು ಮಾ ರ, ಆನಂ ದ,
ಶ್ರೀ ನಿವಾ ಸ, ಕಾ ಳಿಂ ಗ, ಸಂ ತೋ ಷ, ಕೊಂ ಡಯ್ಯ , ದೇ ವೆಂ ದ್ರ, ಮಾ ರೇ ಶ, ಕು ಮಾ ರ, ಆಕಾ ಶ,
ಸಾ ಯಿಕು ಮಾ ರ, ಸೇ ರಿದಂ ತೆ ಮತ್ತಿತರರು ಉಪಸ್ಥಿತರಿದ್ದರು .
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…