ಕಾರ್ಮಿಕ ವಿರೋಧಿ ಹೊಸ ಕಾರ್ಮಿಕ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಫೆ,೧೨ ರಂದು ಕರೆನೀಡಿರುವ ಭಾರತ ಬಂದ್ ಗೆ ಸರ‍್ವಜನಿಕರು ಬೆಂಬಲಿಸಲು ಮನವಿ
Appeal to the public to support the Bharat Bandh called for February 12 to demand the withdrawal of the anti-labor new labor law
ಗಂಗಾವತಿ: ಕೇಂದ್ರ ರ‍್ಕಾರ ಕರ‍್ಮಿಕ ಕಾಯ್ದೆಗಳನ್ನು ತಿದ್ದು ಪಡಿ ಮಾಡಿ, ಕರ‍್ಮಿಕ ವಿರೋಧಿ ಕಾನೂನುಗಳೊಂದಿಗೆ ಹೊಸ ಕರ‍್ಮಿಕ ಕಾಯ್ದೆಯನ್ನು ಜಾರಿಗೊಳಿಸುವುದನ್ನು ಕೂಡಲೇ ತಡೆಹಿಡಿಯಲು ಒತ್ತಾಯಿಸಿ ವಿವಿಧ ಕರ‍್ಮಿಕ ಸಂಘಟನೆಗಳು ನ. ೧೨ಕ್ಕೆ ಕರೆ ನೀಡಿರುವ ಭಾರತ ಬಂದ್ ಗೆ ಬೆಂಬಲ ವ್ಯಕ್ತಪಡಿಸುವಂತೆ ಕ್ರಾಂತಿ ಚಕ್ರ ಬಳಗದ ಅಧ್ಯಕ್ಷರಾದ ಭಾರಧ್ವಾಜ್ ದುಡಿಯುವ ರ‍್ಗಗಳಲಿ ಮನವಿ ಮಾಡಿದರು.
ಕೇಂದ್ರ ಸರಕಾರ ಜಾರಿ ಮಾಡಿರುವ ನಾಲ್ಕು ಕರ‍್ಮಿಕ ಸಂಹಿತೆಗಳನ್ನು ಕೂಡಲೇ ಹಿಂಪಡೆಯಬೇಕು, ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾವಣೆ ಕ್ರಮವನ್ನು ಹಿಂಪಡೆಯಬೇಕು, ಕರ‍್ಮಿಕರ ದಿನದ ಕೂಲೆಯನ್ನು ರೂ. ೬೦೦ಕ್ಕೆ ಹೆಚ್ಚಳ ಮಾಡಬೇಕು, ಕರ‍್ಮಿಕರ ಕೆಲಸದ ಅವಧಿಯನ್ನು ೧೨ ತಾಸಿಗೆ ಏರಿಸಿರುವುದನ್ನು ವಾಪಸು ಪಡೆದು ೮ ತಾಸುಗಳಿಗೆ ನಿಗದಿಪಡಿಸಬೇಕು ಎಂದು ಕೇಂದ್ರ ರ‍್ಕಾರಕ್ಕೆ ಒತ್ತಾಯಿಸಿದರು.
ಈ ಸಂರ‍್ಭದಲಿ., ಕೊಪ್ಪಳ ಜಿಲಾ. ಕಟ್ಟಡ ಮತ್ತು ಇತರೆ ನರ‍್ಮಾಣ ಕರ‍್ಮಿಕರ ಸಂಘದ ಗಂಗಾವತಿ ತಾಲೂಕ ಅಧ್ಯಕ್ಷರಾದ ಚಾಂದ್ ಪಾಷಾ ಮಾತನಾಡಿ ಕರ‍್ಮಿಕರ ಪರವಾಗಿ ಕರ‍್ಮಿಕರ ಕಲ್ಯಾಣಕ್ಕಾಗಿ ನಡೆಸಲಾಗುತ್ತಿರುವ ಈ ಈ ಹೋರಾಟಕ್ಕೆ ನಮ್ಮ ಸಂಘಟನೆ ಸಂಪರ‍್ಣ ಬೆಂಬಲ ನೀಡಲಿದೆ ಹಾಗೂ ಈ ಹೋರಾಟದಲಿ ನಮ್ಮ ಸಂಘಟನೆ ಪಾಲ್ಗೊಳ ಲಿದೆ ಎಂದು ತಿಳಿಸಿದರು.
ಈ ಸಂರ‍್ಭದಲ್ಲಿ ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನರ‍್ಮಾಣ ಕರ‍್ಮಿಕರ ಸಂಘದ ಜಿಲ್ಲಾಧ್ಯಕ್ಷರಾದ ಇಬ್ರಾಹಿಂ ಮೇಸ್ತ್ರಿ, ಉಪಾಧ್ಯಕ್ಷರಾದ ಹನುಮಂತ ಚೌಡಪ್ಪ, ಪ್ರಧಾನ ಕರ‍್ಯರ‍್ಶಿ ಮಹಬೂಬಸಾಬ್ ಲಾಠಿ ಮತ್ತಿತರರು ಉಪಸ್ಥಿತರಿದ್ದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…