What disease does drinking too much tea cause? ನನ್ನ ಅನುಭವದ ಆ ಧಾರದಲ್ಲಷ್ಟೇ ಈ ಉತ್ತರ ಬರೆಯುತ್ತಿದ್ದೇನೆ. ಚಹಾ ಎಂದರೆ ಸಾಮಾನ್ಯವಾಗಿ ಎಲ್ಲರೂ ಕುಡಿಯುವ ಹಾಲು, ಚಹಾಪುಡಿ , ಸಕ್ಕರೆ ಸೇರಿಸಿ ತಯಾರಿಸಿದ ಚಹಾ ಎಂದು ಅಂದುಕೊಂಡು ಈ ಉತ್ತರ ಬರೆಯುತ್ತಿದ್ದೇನೆ. ದಿನಕ್ಕೆ ಮೂರು ಲೋಟ ಚಹಾ ಕುಡಿದರೆ ಸಾಮಾನ್ಯವಾಗಿ ಏನೂ ಆಗಲಾರದು. ಆದರೆ ಮೈಗ್ರೇನ್ ತಲೆನೋವು ಇರುವವರಿಗೆ, ಪಿತ್ತ ದ ಸಮಸ್ಯೆ ಇರುವವರಿಗೆ, ರಾತ್ರಿ ಸರಿಯಾಗಿ ನಿದ್ದೆ ಬಾರದೆ ಇರುವವರಿಗೆ, ತುಂಬಾ ಮಧುಮೇಹ ಇರುವವರಿಗೆ, ಇಪ್ಪತ್ತು ವರ್ಷದ ಕೆಳಗಿನ ಮಕ್ಕಳಿಗೆ , ಅರುವತ್ತು ವರ್ಷ ದಾಟಿದವರಿಗೆ ಇಷ್ಟು ಪ್ರಮಾಣದ ಚಹಾ ಸೇವನೆ ಒಳ್ಳೆಯದಲ್ಲ. ಒಂದು ಲೋಟ ಚಹಾ ಸೇವನೆ ಒಳ್ಳೆಯದು. ಮೂರು ಲೋಟಕ್ಕಿಂತ ಹೆಚ್ಚಿನ ಚಹಾ ಸೇವನೆ ಯಾರಿಗೂ ಅಷ್ಟೇನೂ ಒಳ್ಳೆಯದಲ್ಲ. ತಲೆ ನೋವು, ಪಿತ್ತದ ಸಮಸ್ಯೆ, ನಿದ್ರೆ ಬಾರದಿರುವಿಕೆ, ಹಸಿವೆಯಾಗದಿರುವುದು, ಕೊಬ್ಬಿನ ಅಂಶ ಜಾಸ್ತಿ ಆಗುವುದು ಇವೆಲ್ಲ ಸಮಸ್ಯೆ ಕಾಣಿಸಿಕೊಳ್ಳಬಹುದು ಅಥವಾ ಒಂದಿಬ್ಬರಿಗೆ ಏನೂ ಸಮಸ್ಯೆ ಬಾರದೇ ಇರಬಹುದು. ಅವತ್ತೊಮ್ಮೆ ದಿನ ಪತ್ರಿಕೆಯಲ್ಲಿ ಓದಿದ ನೆನಪು, ಉತ್ತರ ಭಾರತದ ಕಡೆ ಮಹಿಳೆಯೊಬ್ಬರು ಅದೆಷ್ಟೋ ವರ್ಷಗಳಿಂದ ಬರಿಯ ಚಹಾ ಸೇವನೆಯನ್ನೇ ಆಹಾರವಾಗಿ ಮಾಡಿಕೊಂಡು ಆರೋಗ್ಯವಾಗಿ ಬದುಕುತ್ತಿದ್ದರು. ಆದರೆ ಇದು ಅಪರೂಪದಲ್ಲಿ ಅಪರೂಪದ ಕೇಸ್. ಒಂದು ಆಹಾರ ಪದಾರ್ಥ ಒಬ್ಬೊಬ್ಬರ ದೇಹದ ಮೇಲೆ ನೀಡುವ ಪ್ರಭಾವ ಬೇರೆ ಬೇರೆಯಾಗಿರುತ್ತದೆ. ಒಬ್ಬರಿಗೆ ಒಳ್ಳೆಯದಾದರೆ ಇನ್ನೊಬ್ಬರಿಗೆ ಒಳ್ಳೆಯದಾಗಬೇಕು ಎಂದೇನೂ ಇಲ್ಲ. ಹಾಗೆಯೇ ಬರೀ ಕೆಟ್ಟದು ಆಗಬೇಕು ಎಂದು ಕೂಡ ಇಲ್ಲ.
ಅತೀ ಹೆಚ್ಚು ಟೀ ಕುಡಿಯುವವರಿಗೆ ತಾತ್ಕಾಲಿಕ ಮೂರ್ಛೆ ರೋಗ ಬರುತ್ತದೆ ಎಂದು ಕೇಳಿದ್ದೇನೆ, ಇದನ್ನು ನನ್ನ ತಾಯಿಯೂ ಸಹ ಹೇಳುತ್ತಿದ್ದರು, ಹಾಗಾಗಿ ನಮ್ಮ ಮನೆಯಲ್ಲಿ ಕಾಫಿಯನ್ನೇ ಮಾಡುತ್ತಿದ್ದುದು. ಅಲ್ಲದೆ ನನ್ನ ಸಹೋದ್ಯೋಗಿಯು ಸಹ ನನಗೂ ಸಹ ಅತಿಯಾದ ಟೀ ಸೇವನೆ ಮಾಡುತ್ತಿದ್ದಾಗ ಮೂರ್ಛೆ ರೋಗದ ಬಂದಿತ್ತು, ಅತಿ ಸೇವನೆ ನಿಲ್ಲಿಸಿದಾಗ ನಾನು ಎಂದಿನತಿರುವೇನು ಎಂದು ಹೇಳುತ್ತಿದ್ದರು. ಅಲ್ಲದೆ ಟೀ ಕುಡಿಯಲು ನಮ್ಮ ಜೊತೆ ನಿತ್ಯ ಬರುತ್ತಿದ್ದರು. ಟಿ ಸೇವನೆಯಿಂದ ಹಲವಾರು ಉತ್ತಮ ಪರಿಣಾಮಗಳಿದೆ, ಹಾಗೂ ಈ ಪರಿಣಾಗಳು ಒಬ್ಬರಿಂದ ಮತ್ತೊಬ್ಬರಿಗೆ ಬೇರೆಬೇರೆಯಾಗಿಯೂ ಇರಬಹುದು. ಯಾವುದೇ ಸೇವನೆಯು ಅತಿಯಾಗದೇ ಅವರ ದೇಹದ ಪ್ರಕೃತಿಯನ್ನು ಅನುಸರಿಸಿ ಉಪಯೋಗಿಸುವುದು ಒಳ್ಳೆಯದು ಎಂದು ನನ್ನ ಅನಿಸಿಕೆ.
ಸರಿಯಾಗಿ ಗೊತ್ತಿಲ್ಲ ಬಹುಶಹ ಮೂಳೆ ಸವೆತ ಹೆಚ್ಚಾಗಿ ಮಂಡಿ ನೋವು ಮತ್ತು ಅರ್ತರೆಟಿಸ್ ಅಂದರೆ ಸಂಧಿವಾತ ಕೀಲು ನೋವು ಬರಬಹುದು ಜೀರ್ಣ ಶಕ್ತಿ ಕಡಿಮೆಯಾಗುತ್ತದೆ ವಿಪರೀತ ಗ್ಯಾಸ್ ಆಗುತ್ತದೆ ಮಲಬದ್ಧತೆ ಉಂಟಾಗುತ್ತದೆ. ಇದು ಹಲವು ರೋಗಗಳಿಗೆ ಮೂಲ ಕಾರಣ. ನನ್ನ ಅನುಭವದಂತೆ ಕಾಫಿಗಿಂತ ಟಿ ವಾಸಿ. ಆದರೆ ಎರಡು ಕೆಟ್ಟದ್ದೆ.
ಚಹಾದ ದುಷ್ಪರಿಣಾಮಗಳು ಕೆಲವು ಜನರಲ್ಲಿ ಎದೆಯುರಿ ಸೇರಿವೆ. ಎದೆಯುರಿ ಒಂದು ಕೆಟ್ಟ ಲಕ್ಷಣವಾಗಿದ್ದು ಅದು ಹೊಟ್ಟೆಯ ಆರೋಗ್ಯದ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ. ಸಂಶೋಧನೆಯ ಕೆಲವು ವಿಶ್ಲೇಷಣೆಗಳ ಪ್ರಕಾರ, ಕಾಫಿ ಹೊಟ್ಟೆಯ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಮತ್ತು ಸ್ಪಿಂಕ್ಟರ್ ಅನ್ನು ವಿಶ್ರಾಂತಿ ಮಾಡುತ್ತದೆ, ಇದು ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗುತ್ತದೆ.
ಅತಿಯಾದ ಚಹಾ ಸೇವನೆ, ವಿಶೇಷವಾಗಿ ಆಕ್ಸಲೇಟ್‌ಗಳಲ್ಲಿ ಹೆಚ್ಚಿನ ಚಹಾದೊಂದಿಗೆ, ಆಕ್ಸಲೇಟ್ ನೆಫ್ರೋಪತಿ ಎಂಬ ಸ್ಥಿತಿಯನ್ನು ಉಂಟುಮಾಡಬಹುದು. ಮೂತ್ರಪಿಂಡದಲ್ಲಿ ಆಕ್ಸಲೇಟ್‌ಗಳು ನಿರ್ಮಾಣವಾದಾಗ ಈ ಅಸ್ವಸ್ಥತೆಯು ಬೆಳವಣಿಗೆಯಾಗುತ್ತದೆ, ಇದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು ಮತ್ತು ಮೂತ್ರಪಿಂಡದ ಕಾರ್ಯವನ್ನು ಕಡಿಮೆ ಮಾಡುತ್ತದೆ. ಕಪ್ಪು ಚಹಾವು ಹೆಚ್ಚಿನ ಆಕ್ಸಲೇಟ್ ಅಂಶವನ್ನು ಹ
Tea ಕುಡಿಯುವುದರಿಂದ ಎಲ್ಲಾ ದೇಹದ ಅಂಗಾಗಲು ರೋಗಗ್ರಸ್ಥಾಗಿ , ಬರ್ ಬರುತ್ತಾ ನಾಶವಾಗಿ, ಒದ್ದಾಡಿ, ಕೊಳಕಾಗಿ , ನರಲಾಡಿ ಸತ್ತುಹೋಗುವೆ.
ಟೀ ಎಂದರೆ ವಿಷ , ಆಲ್ಕೋಹಾಲ್ ಕಿಂತಲು ಸಾವಿರಪಟ್ಟೂ ವಿಷ್ಕಾರಿ,
ಚಿಕ್ಕಮಕ್ಕುಳು ನೀ0ದ ದೊಡ್ಡವರು ಈ ವಿಷ ವಣ್ಣೆ ಸೇವಿಸುತ್ತಿದ್ದಾರೆ.
ಚಹಾವು ಪ್ರಪಂಚದಾದ್ಯಂತದ ಜನರಿಗೆ ಪ್ರಿಯವಾಗಿದೆ.
ಹಸಿರು ಮತ್ತು ಕಪ್ಪು ಚಹಾ ಎರಡನ್ನೂ ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯ (ಸಾಮಾನ್ಯ ಹೆಸರು ಚಹಾದ ಗಿಡ) ದ ಎಲೆಗಳಿಂದ ತಯಾರಿಸಲಾಗುತ್ತದೆ
ಎರಡರ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಕಪ್ಪು ಚಹಾವು ಆಕ್ಸಿಡೀಕರಣಗೊಳ್ಳುತ್ತದೆ ಮತ್ತು ಹಸಿರು ಚಹಾ ಈ ವಿಧಾನಕ್ಕೆ ಒಳಪಡುವುದಿಲ್ಲ. ಆಕ್ಸಿಡೀಕರಣದಿಂದ ಹುಡಿ ಮಾಡಿದ ಚಹಾದ ಬಣ್ಣವು ಕಪ್ಪಾಗುವುದು.
ಹೋಲಿಸಿ ನೋಡಿದರೆ ಹಸಿರು ಚಹಾಕ್ಕಿಂತ ಕಪ್ಪು ಚಹಾದಲ್ಲಿ ಕೆಫೀನ್ ಅಂಶ ಸ್ವಲ್ಪ ಹೆಚ್ಚು ಇದೆ.
ಆರೋಗ್ಯದ ಲಾಭ, ನಷ್ಟ ಇರುವುದು ಚಹಾದಲ್ಲಿ ಅಲ್ಲ. ಅದನ್ನು ನಾವು ಮಾಡುವ ವಿಧಾನದಲ್ಲಿ, ಅದಕ್ಕೆ ಸೇರಿಸುವ ಹಾಲು, ನೀರು ಸಕ್ಕರೆಯ ಶುದ್ಧತೆಯಲ್ಲಿ. ಇದನ್ನು ಪರಿಗಣಿಸಿದರೆ ಈಗಿನ ದಿನಗಳಲ್ಲಿ ಹಾಲು, ಸಕ್ಕರೆ ಬೆರೆಸದ ಚಹಾವೇ ಆರೋಗ್ಯಕರ. ನಮ್ಮ ತಂದೆ, ತಾಯಿ, ಅಜ್ಜಂದಿರು
ನನಗೆ ತಿಳಿದಂತೆ ಒಂದಂತೂ ಸತ್ಯ.ಅತಿ ಅಪಥ್ಯ, ಮಿತಿ ಪಥ್ಯ.ಚಟದ ಕುಡಿತ ಮಿತಿಯ ಕಡಿವಾಣವನ್ನು ತಪ್ಪಿಸುವ ಸಾಧ್ಯತೆ ಹೆಚ್ಚು.ಸಧೃಢ ಆರೋಗ್ಯಕ್ಕೆ ಬೇಕಾದ ಆಹಾರವನ್ನು ಇತಿ-ಮಿತಿಯಲ್ಲಿ ಭುಂಜಿಸಿ,ನಿಮ್ಮ ನಿಮ್ಮ ಆರೋಗ್ಯ ವೃದ್ಧಿ ಮಾಡಿಕೊಳ್ಳಿ.
ಅತಿಯಾದರೆ ಅಮೃತನು ವಿಷವಾಗುತ್ತದೆ ಅದೇ ತರ ಗ್ರೀನ್ ಟೀ ಕುಡಿದರೆ ಕಾಯಿಲೆಗಳು ಬರುತ್ತವೆ, ಸ್ವಲ್ಪ ಕುಡಿಯಿರಿ
ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದು ಜೀರ್ಣಕ್ರಿಯೆಗೆ ಅಡ್ಡಿಪಡಿಸುತ್ತದಲ್ಲದೆ ತೂಕ ಹೆಚ್ಚಾಗಲು ಕಾರಣವಾಗಬಹುದು. ಊಟದ ಸಮಯದಲ್ಲಿ ನೀರು ಕುಡಿಯುವುದರಿಂದ ಜೀರ್ಣಕಾರಿ ರಸಗಳು ದುರ್ಬಲಗೊಂಡು ಇದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಅಲ್ಲದೆ, ಇದು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಿ ಕೊಬ್ಬು ಶೇಖರಣೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಊಟದ ಸಮಯದಲ್ಲಿ ನೀರು ಕುಡಿಯುವುದರಿಂದ ಉಂಟಾಗುವ ಪರಿಣಾಮಗಳು:
ಜೀರ್ಣ ಕ್ರಿಯೆ ನಿಧಾನ: ಜೀರ್ಣಕಾರಿ ಕಿಣ್ವಗಳು ದುರ್ಬಲಗೊಂಡು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ .
ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ: ಜೀರ್ಣವಾಗದ ಆಹಾರ ಹೊಟ್ಟೆಯಲ್ಲಿ ಸೋರಿಕೆಯಾಗಿ ಆಸಿಡ್ ರಿಫ್ಲಕ್ಸ್ ಮತ್ತು ಹೃದಯ ಉರಿಯುವಿಕೆಗೆ ಕಾರಣವಾಗಬಹುದು .
ತೂಕ ಹೆಚ್ಚಾಗುವ ಸಾಧ್ಯತೆ: ಇನ್ಸುಲಿನ್ ಮಟ್ಟಗಳು ಹೆಚ್ಚಾಗು
Tea. Only two time better to drink
Other wise acidity, dijetion problem, motion problem defanetly
ಟೀ,ಕಾಫಿ ಹಾನಿಕಾರಕವೇ ಕುಡಿಯಲೇಬೇಕು ಅನ್ನುವವರು ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು ತಿಂಡಿ ಊಟದ ನಂತರ ಕುಡಿದರೆ ಹಾನಿ ಸ್ವಲ್ಪ ಕಡಿಮೆ ಎನ್ನಬಹುದು
ಟೀ ಕುಡಿದರೆ ಅರೋಗ್ಯವು ಇದೆ ಅನಾರೋಗ್ಯವು ಇದೆ. ಟೀ ಕುಡಿದರೆ ಅನಾರೋಗ್ಯ ವಾದರೆ. ಭೂಮಿ ಮೇಲೆ ಯಾರು ಬದುಕಿಹಿರುತಾಹಿದಿಲ್ಲ. ಟೀ ಒಂದು ಅದು ಸುಮನೆ ನಮ್ಮ ಮನಸು ಹಗುರವಾಗುತ್ತೆ ಅಷ್ಟೇ
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…