What kind of food should people with diabetes eat ಬೆಳಿಗ್ಗೆ ಬೇಗ ಎದ್ದು 1 ಗಂಟೆ ವಾಕಿಂಗ್, ಚೆನ್ನಾಗಿ ಕುದಿಸಿದ ದಾಲ್ಚಾನಿ ನೀರು 60 ml, 8 ಗಂಟೆಗೆ ತಿಂಡಿ ( ಸಿಹಿ ಪದಾರ್ಥ ಬಿಟ್ಟು) ಆಮೇಲೆ 10 ನಿಮಿಷ ವಾಕಿಂಗ್
11 ಗಂಟೆಗೆ ಮಜ್ಜಿಗೆ 250 ml
1 ಗಂಟೆಗೆ 2 ರೊಟ್ಟಿ or ಚಪಾತಿ, ಸ್ವಲ್ಪ ಅನ್ನ ಕಾಳಿನ ಪಲ್ಯ ಸೋತೆಕಾಯಿ ನಂತರ 10 ನಿಮಿಷ ವಾಕಿಂಗ್,
ರಾತ್ರಿ 7 ಗಂಟೆಗೆ 2 ರೊಟ್ಟಿ or ಚಪಾತಿ ಸ್ವಲ್ಪ ಅನ್ನ ಕಾಳಿನ ಪಲ್ಯ ಸೋತೆಕಾಯಿ ನಂತರ 10 ನಿಮಿಷ ವಾಕಿಂಗ್
ಸಿಹಿ ಪದಾರ್ಥ ಮತ್ತು ಕಾಫಿ ಟೀ ಬಿಡಿ
ಸೊಪ್ಪು,ಕಾಳು, ಜಾಸ್ತಿ ಇರಲಿ
ಮಾಂಸ ಮತ್ತು ಕರಿದ ಪದಾರ್ಥ ಕಡಿಮೆ ಇರಲಿ
ಮಾನಸಿಕವಾಗಿ ನೆಮ್ಮದಿಯಾಗಿ ಇರಿ ಟೆಂಗಶನ್ ಬೇಡ
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…