Objections invited to construction of godown for storage of explosives in Hoolageri ಕೊಪ್ಪಳ ಜನವರಿ 08 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹೂಲಗೇರಿ ಗ್ರಾಮದ ಸರ್ವೆ ನಂ. 75/*/12 ರಲ್ಲಿ ಸಿಡಿಮದ್ದು (ಸ್ಫೋಟಕ) ಸಂಗ್ರಹಣೆಗಾಗಿ ಗೋಡಾನ್ ನಿರ್ಮಾಣಕ್ಕೆ ಆಕ್ಷೇಪಣೆ ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹೂಲಗೇರಿ ಗ್ರಾಮದ ಸರ್ವೆ ನಂ. 75/*/12ರ ಜಮೀನಿನ ಭೂಮಾಲೀಕರಾದ ಶಶಿಧರ್ ತಂದೆ ಚನ್ನಪ್ಪ ಕುಂಟನಗೌಡ ಸಾ: ಹೂಲಗೇರಾ ತಾ: ಕುಷ್ಟಗಿ ಜಿ. ಕೊಪ್ಪಳ ಇವರಿಂದ ಸಾಯಬಗೌಡ ತಂದೆ ಮಂಜುನಾಥ ಹಟ್ಟಿ, M/s Amit Enterprises ಸಾ: ಗುಬ್ಬೇವಾಡ ತಾ: ಸಿಂಧೋಗಿ, ಜಿ: ವಿಜಯಪುರ ಇವರು, ಈ ಜಮೀನನ್ನು ಖರೀದಿಸಲು ದಿನಾಂಕ: 28/07/2025 ರ ಅಗ್ರಿಮೆಂಟ್ (ಒಡಂಬಡಿಕೆ)ಯನ್ನು ಮಾಡಿಕೊಂಡಿದ್ದು, ಈ ಸರ್ವೆ ನಂ. 75/*/12 ರ ಜಮೀನಿನಲ್ಲಿ ಸಿಡಿಮದ್ದು (ಸ್ಪೋಟಕ) ಸಂಗ್ರಹ ಮಾಡುವ ಸಲುವಾಗಿ ಗೋಡಾನ್ ನಿರ್ಮಿಸಲು ನಿರಾಕ್ಷೇಪಣಾ ಪತ್ರವನ್ನು ನೀಡಲು ಕೋರಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…