ಅನ್ನಸುವಿಧ ಯೋಜನೆ ಅಡಿ 80 ವರ್ಷ ಮೇಲ್ಪಟ್ಟ ಜನರಿಗೆ  ಅನ್ನಭಾಗ್ಯ ಪಡಿತರವನ್ನು ಇಂದು ಗಂಗಾವತಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಮಿತಿವತಿಯಿಂದ ಫಲಾನುಭವಿಗಳ ಮನೆ ಮನೆಗೆ ತೆರಳಿ ವಿತರಣೆ

Under the Annasuvidha scheme, Annabhagya rations for people above 80 years of age were distributed today by the Gangavathi Guarantee Scheme Implementation Committee to the beneficiaries' doorsteps.

  ಗಂಗಾವತಿ: ಇಂದು ನಗರದಲ್ಲಿ     ಅನ್ನಸುವಿಧ ಯೋಜನೆ ಅಡಿ 80 ವರ್ಷ ಮೇಲ್ಪಟ್ಟ ಜನರಿಗೆ  ಅನ್ನಭಾಗ್ಯ ಪಡಿತರವನ್ನು ಇಂದು ಗಂಗಾವತಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಮಿತಿವತಿಯಿಂದ ಫಲಾನುಭವಿಗಳ ಮನೆ ಮನೆಗೆ ತೆರಳಿ ವಿತರಿಸಿರು.

ಹಸಿವು ಮುಕ್ತ ಕರ್ನಾಟಕ ಮತ್ತು ಸಾಮಾಜಿಕ ಭದ್ರತೆಯ ಕಳಕಳಿಯೊಂದಿಗೆ ಘನ ಸರ್ಕಾರದ ಮುಖ್ಯಮತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಅನ್ನಸುವಿಧಾ ಯೋಜನೆ ಅಡಿ ಮನೆಯಿಂದ ಹೊರಗೆ ಹೋಗಿ ದಿನಬಳಕೆ ವಸ್ತುಗಳನ್ನು ಖರೀದಿಸಲು ಆಗದ ವಯೋವೃದ್ಧರನ್ನು ಗಮನದಲ್ಲಿರಿಸಿಕೊಂಡು 2024ರ ಬಜೆಟ್ ನಲ್ಲಿ ಘೋಷಿಸಿರುವ ಅನ್ನಸುವಿಧ ಯೋಜನೆ ಅಡಿ 80 ವರ್ಷ ಮೇಲ್ಪಟ್ಟ ಜನರಿಗೆ ಸರಕಾರದಿಂದ ನೀಡಲಾಗುವ ಅನ್ನಭಾಗ್ಯ ಪಡಿತರವನ್ನು ಇಂದು ಗಂಗಾವತಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಮಿತಿವತಿಯಿಂದ ಫಲಾನುಭವಿಗಳ ಮನೆ ಮನೆಗೆ ತೆರಳಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಗ್ಯಾರಂಟಿ ಅಧ್ಯಕ್ಷ ಡಾ. ವೆಂಕಟೇಶ ಬಾಬು, ಸದಸ್ಯ ಕಾರ್ಯದರ್ಶಿ ರಾಮರೆಡ್ಡಿ ಪಾಟೀಲ್, ಹಮೀದ್ ಮುಲ್ಲಾ, ದವಾಲ್, ಮಂಜುನಾಥ್ ಕಲಾಲ್, ಆಹಾರ ಶಿರಸ್ತೇದಾರ್ ಸುಹಾಸ್ ಯರೆಸಿಮಿ, ಆಹಾರ ನಿರೀಕ್ಷಕರಾದ ನಾಗರತ್ನ, ಶೇಖರಪ್ಪ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಹೊನ್ನೂರ್ ಇದ್ದರು.
 
  ಹಸಿವು ಮುಕ್ತ ಕರ್ನಾಟಕ ಮತ್ತು ಸಾಮಾಜಿಕ ಭದ್ರತೆಯ ಕಳಕಳಿಯೊಂದಿಗೆ ಘನ ಸರ್ಕಾರದ ಮುಖ್ಯಮತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಅನ್ನಸುವಿಧಾ ಯೋಜನೆ ಅಡಿ ಮನೆಯಿಂದ ಹೊರಗೆ ಹೋಗಿ ದಿನಬಳಕೆ ವಸ್ತುಗಳನ್ನು ಖರೀದಿಸಲು ಆಗದ ವಯೋವೃದ್ಧರನ್ನು ಗಮನದಲ್ಲಿರಿಸಿಕೊಂಡು 2024ರ ಬಜೆಟ್ ನಲ್ಲಿ ಘೋಷಿಸಿರುವ ಅನ್ನಸುವಿಧ ಯೋಜನೆ ಅಡಿ 80 ವರ್ಷ ಮೇಲ್ಪಟ್ಟ ಜನರಿಗೆ ಸರಕಾರದಿಂದ ನೀಡಲಾಗುವ ಅನ್ನಭಾಗ್ಯ ಪಡಿತರವನ್ನು ಇಂದು ಗಂಗಾವತಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಮಿತಿವತಿಯಿಂದ ಫಲಾನುಭವಿಗಳ ಮನೆ ಮನೆಗೆ ತೆರಳಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಗ್ಯಾರಂಟಿ ಅಧ್ಯಕ್ಷ ಡಾ. ವೆಂಕಟೇಶ ಬಾಬು, ಸದಸ್ಯ ಕಾರ್ಯದರ್ಶಿ ರಾಮರೆಡ್ಡಿ ಪಾಟೀಲ್, ಹಮೀದ್ ಮುಲ್ಲಾ, ದವಾಲ್, ಮಂಜುನಾಥ್ ಕಲಾಲ್, ಆಹಾರ ಶಿರಸ್ತೇದಾರ್ ಸುಹಾಸ್ ಯರೆಸಿಮಿ, ಆಹಾರ ನಿರೀಕ್ಷಕರಾದ ನಾಗರತ್ನ, ಶೇಖರಪ್ಪ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಹೊನ್ನೂರ್ ಇದ್ದರು

Mallikarjun

Share
Published by
Mallikarjun

Recent Posts

ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ

ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…

41 minutes ago

ಹುಂಡಿಗೆ ಬಿತ್ತು ಭಕ್ತನ iPhone! ಅಯ್ಯೋ ಹುಂಡಿಗೆ ಬಿದ್ಮೇಲೆ ಮುಗೀತು

Devotee's iPhone fell into his pocket! Alas, it ended after falling into his pocket. ಹುಂಡಿಗೆ…

47 minutes ago

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

20 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

20 hours ago