2660917/- collected in Anjanadri Hill Temple Dahundi
ಗಂಗಾವತಿ, ತಾಲೂಕಿನ ಆನೆಗುಂದಿ (ಚಿಕ್ಕರಾಂಪುರ) ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ದಲ್ಲಿಇಂದು ದಿ. 2/11/2024 ರಂದು ಎಂ ಹೆಚ್ ಪ್ರಕಾಶ ರಾವ್
ಕಾರ್ಯನಿರ್ವಾಹಣಾಧಿಕಾರಿಗಳು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಇವರ ಆದೇಶದ ಪ್ರಕಾರ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು. (ದಿ.24-10-2024 ರಿಂದ 2-12-2024 ರವರೆಗೆ ಒಟ್ಟು 40 ದಿನಗಳ ಅವಧಿಯಲ್ಲಿ) ಒಟ್ಟು ರೂ.2660917/- ರೂ ಗಳು ಸಂಗ್ರಹವಾಗಿರುತ್ತದೆ. *9ವಿದೇಶಿ ನಾಣ್ಯಗಳು( * 3 ಯು ಎಸ್ ಎ ,1 ಯು ಎಇ,1 ನೇಪಾಲ್,1 ಸೌದಿ ಅರೇಬಿಯಾ,1ಹಾಂಗ್ ಕಾಂಗ್,1 ಸಿಂಗಾಪುರ್,1 ರಷ್ಯಾ ನಾಣ್ಯ)**ಹುಂಡಿಯಲ್ಲಿ ಸಂಗ್ರಹವಾಗಿರುತ್ತವೆ.
ಈ ಸಂದರ್ಭದಲ್ಲಿ ಮಹಾಂತಗೌಡ ತಹಶೀಲ್ದಾರರು ಗಂಗಾವತಿ ಗ್ರೇಡ್ -2 , ಶಿರಸ್ತೇದಾರಾದ ಕೃಷ್ಣವೇಣಿ ,ರವಿಕುಮಾರ್ ನಾಯಕವಾಡಿ , ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಇಂದಿರಾ, ಮಂಜುನಾಥ ಹಿರೇಮಠ, ಪ್ರ.ದ.ಸ, , ಮಹಮ್ಮದ್ ರಫಿ, ಗಾಯತ್ರಿ, ಶ್ರೀರಾಮ ಜೋಶಿ , ಪವನ ನಿಲೋಗಲ್ ದ್ವಿ.ದ.ಸ. ಹನುಮೇಶ್ ಪೂಜಾರ್, ಪ್ರಿಯಾಂಕ, ಚೈತ್ರ ,ಜ್ಯೋತಿ, ಸಂಗೀತ, ನಾಗಬಿಂದು ,ಅಮರೇಶ್ ನಾಗವೇಣಿ ,ಪೂಜಾ, ರಘು ನಾಯಕ್ ,ರಾಜು ಭಜಂತ್ರಿ ,ಮಂಜುನಾಥ ದುಮ್ಮಾಡಿ ಗ್ರಾಮ ಆಡಳಿತ ಅಧಿಕಾರಿಗಳು , ಹಾಗೂ ಪಿ ಕೆ ಜಿ ಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿಗಳಾದ ಮ್ಯಾನೇಜರ್ ನವೀನ್ ಕುಮಾರ , ಸತೀಶ್, ಪ್ರವೀಣ್ ಕುಮಾರ ವಿನೋದ್ ,ಶ್ರೀಮಂತ .ಹನುಮೇಶ್ ಡಿ HC ಪೋಲಿಸ್ ಸಿಬ್ಬಂದಿ , ಹನುಮಂತಪ್ಪ, ನಿರುಪಾದಿ ಪ್ರವಾಸಿ ಮಿತ್ರರು ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿವರ್ಗ ಹಾಜರಿದ್ದರು
ಸದ್ರಿ ಕಾರ್ಯವು ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು
ಕಳೆದ ಬಾರಿ ದಿ .24/10/2024 ರಂದು ಹುಂಡಿ ತೆರೆಯಲಾಗಿತ್ತು ಮೊತ್ತ ರೂ ರೂ.33,79,910/- ಸಂಗ್ರಹವಾಗಿತ್ತು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…