“A Nanjappa Haralu as Chairman of Agriculture Produce Market Kottur”
ಕೊಟ್ಟೂರು: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 10ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ,
ಈ ಕೆಳಕಂಡ ಅಭ್ಯರ್ಥಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಿಜಯನಗರ ಜಿಲ್ಲೆಯ ಕೊಟ್ಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಿ ಆದೇಶಿಸಿದ್ದಾರೆ
ಅಧ್ಯಕ್ಷರನ್ನಾಗಿ ಎ ನಂಜಪ್ಪ ಹರಾಳು , ಉಪಾಧ್ಯಕ್ಷರನ್ನಾಗಿ ಎಂ ಶಿವಣ್ಣ, ಸದಸ್ಯರಾಗಿ ಶಿರಿಬಿ ಕೊಟ್ರೇಶ್, ಬೇವೂರು ದೇವಪ್ಪ, ಕೆ ಶಿವಕುಮಾರ್, ನಾಗರತ್ನಮ್ಮ , ಜ್ಯೋತಿ ಲಕ್ಷ್ಮಿ , ಬಸಮ್ಮ, ಎಲ್ ನಾಗರಾಜ್, ಕೊಟ್ರಯ್ಯ ಎಂ ಓ,ಹೆಚ್ ಶಂಕ್ರಪ್ಪ,ಎಂ ವಿರೇಶ್, ಕಲ್ಲಿನ ಗೌಡ,ಬಿ ಶಿವಲಿಂಗಪ್ಪ,ಹೆಚ್ ಕೆ ಕಲ್ಲಪ್ಪ,ಎಂ ಶಾಂತನಗೌಡ್ರು, ಎಸ್ ಕೊಂಡದಪ್ಪ,
ಆಯ್ಕೆ ಮಾಡಲಾಗಿದೆ.ಮತ್ತು ಬುಧವಾರ ರಂದು
ಎಲ್ಲಾ ನಾಮ ನಿರ್ದೇಶನಗೊಂಡ ಸದಸ್ಯರು ಪದಗ್ರಹಣ ಮಾಡಲಾಗುತ್ತದೆ ಎಂದು ಎಪಿಎಂಸಿ ಕಾರ್ಯದರ್ಶಿ ವಿರಣ್ಣ ಪತ್ರಿಕೆ ಗೆ ತಿಳಿಸಿದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…