ಕಲ್ಯಾಣಸಿರಿ ವಿಶೇಷ

ವಿಜಯದಶಮಿ ಹಬ್ಬದಲ್ಲಿ ಬಸವ ಬುದ್ಧ ಅಂಬೇಡ್ಕರ ಫೋಟೋ ಇಟ್ಟು ಪೂಜೆ ಸಲ್ಲಿಸಿದ ಕಮಿನಿಸ್ಟ್ ಪಕ್ಷದ ಕಾರ್ಯದರ್ಶಿ ಕರಿಯಪ್ಪ

Communist Party Secretary Kariappa offered puja with Basava Buddha Ambedkar’s photo on Vijayadashami festival.

ಕೂಡ್ಲಿಗಿ.. ಮರಬ ಗ್ರಾಮ ಪಂಚಾಯತಿಯ ಹಾಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಮರಬನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಭಾರತ ಕಮ್ಯುನಿಸ್ಟ್ ಪಕ್ಷದ ಕೂಡ್ಲಿಗಿತಾಲೂಕು ಕಾರ್ಯದರ್ಶಿಗಳಾದ ಕರಿಯಪ್ಪನವರು ಪದವಿ ಮುಗಿಸಿ ನರಸಿಂಗ್ ತರಬೇತಿ ಮುಗಿಸಿ ಕಾರ್ಲ್ ಮಾರ್ಕ್ಸ್ ಸಿದ್ದಾಂತವನ್ನು ಮೈಗೂಡಿಸಿಕೊಂಡು ಸಮ ಸಮಾಜವನ್ನು ಸಮಾಜವಾದದತ್ತ ಮುನ್ನಡೆಯುವ ನಿಟ್ಟಿನಲ್ಲಿ ಬದುಕಿಗಾಗಿ ತಾಸಿಲ್ದಾರ್ ಕಚೇರಿ ಮುಂದೆ ಪತ್ರ ಬರೆದು ಜನರು ತಿಳಿದಷ್ಟು ನೀಡುವ ಹಣದಲ್ಲಿ ಹೆಂಡತಿ ಮತ್ತು ಇಬ್ಬರ ಮಕ್ಕಳ ಜೊತೆ ಜೀವನ ಮಾಡುತ್ತಿದ್ದು ಇಂದು ವಿಜಯದಶಮಿ ಹಬ್ಬದಂದು ತನ್ನ ಮನೆಯಲ್ಲಿ ಬಸವ ಮತ್ತು ಬುದ್ಧ ಅಂಬೇಡ್ಕರರ ಇರುವ ಫೋಟೋವನ್ನು ಇಟ್ಟು ಇವರೇ ನಮ್ಮ ಆರಾಧ್ಯ ದೇವರುಗಳೆಂದು ವಿಜಯದಶಮಿಯ ಬನ್ನಿ ಹಬ್ಬವನ್ನು ಆಚರಿಸಿದ್ದಾರೆ ತನ್ನ ಮಗ ಮತ್ತು ಮಗಳ ಹೆಂಡತಿಯ ಜೊತೆಯಲ್ಲಿ ಫೋಟೋದ ಮುಂದೆ ವಿಜಯದಶಮಿ ಆಚರಿಸಿ ಅವರ ಆದರ್ಶಗಳು ನಮಗೆಲ್ಲ ಈ ದಿನಮಾನಗಳಲ್ಲಿ ನಮ್ಮಂತ ಸಾವಿರಾರು ಯುವಕರಗಳಿಗೆ ಸ್ಪೂರ್ತಿದಾಯಕವಾಗಲಿ ಮುಂದಿನ ಪೀಳಿಗೆಗೂ ಅವರ ಆದರ್ಶ ಪ್ರತಿಯೊಬ್ಬ ಮನುಷ್ಯರಿಗೂ ಆದರ್ಶಗಳಾಗಿ ಪ್ರತಿಯೊಬ್ಬರನ್ನು ಬದಲಾಯಿಸಲಿ ಸಮ ಸಮಾಜದ ನಿರ್ಮಾಣದ ಕಡೆ ಮೇಲು. ಕೀಳಿಇರುಮೆ ಎನ್ನದೆ ಜಾತಿ ಧರ್ಮವಿಲ್ಲದೆ ನನ್ನದು ನಾನು ಎಂಬ ಅಹಂಕಾರವನ್ನು ಬಿಟ್ಟು ಪ್ರತಿಯೊಬ್ಬರನ್ನು ಸಮಾನತೆಯ
ಇಂದನೋಡುತ್ತಾ ಸಮ ಬಾಳ್ವೆಯೊಂದಿಗೆ ಸಮ ಸಮಾಜ ನಿರ್ಮಾಣ ಮಾಡೋಣ ಎಂಬ ಕನಸಿನೊಂದಿಗೆ ವಿಜಯದಶಮಿ ಆಚರಿಸಿದ್ದಾರೆ ಇದು ಸಮಾಜಕ್ಕೆ ಮಾದರಿಯಾಗಲಿ ಸಮಾಜದ ಯುವ ಪೀಳಿಗೆಗೆ ಪ್ರಜ್ಞಾವಂತ ನಾಗರಿಕರಿಗೆ ಬಸವ ಬುದ್ಧ ಅಂಬೇಡ್ಕರರ ವಾದವನ್ನು ವಿರೋಧಿಸುವ ಸಮುದಾಯಕ್ಕೆ ಜಾಗೃತಿಯ ಸಂದೇಶವಾಗಲಿ ಕಾಮ್ರೆಡ್ ಕರಿಯಪ್ಪನವರಿಗೆ ಲಾಲ್ ಸಲಾಂ ಲಾಲ್ ಸಲಾಂ

Mallikarjun

Share
Published by
Mallikarjun

Recent Posts

ಸಾವಿರಾರು ಸಂಖ್ಯೆಯ ರೋಡ ಹಂಪ್ಸಗಳ ತೆರುವುಗೊಳಿಸುವ ನಿಟ್ಟಿನ್ನಲ್ಲಿ ಮುಖ್ಯಮಂತ್ರಿ ಪತ್ರ.

ಸಾವಿರಾರು ಸಂಖ್ಯೆಯ ರೋಡ ಹಂಪ್ಸಗಳ ತೆರುವುಗೊಳಿಸುವ ನಿಟ್ಟಿನ್ನಲ್ಲಿ ಮುಖ್ಯಮಂತ್ರಿ ಪತ್ರ. Chief Minister's letter in Nitin to clear…

1 hour ago

ಸಿಲಿಂಡರ್ ವಿತರಣೆ ವಿತರಣೆ ಮಾಡುವ ಹುಡಗನ ಸಂಪಾದನೆ

ಸಿಲಿಂಡರ್ ವಿತರಣೆ ವಿತರಣೆ ಮಾಡುವ ಹುಡಗನ ಸಂಪಾದನೆ Earnings of a boy who distributes cylinders (ಸಾಂದರ್ಭಿಕ ಗೂಗಲ್…

2 hours ago

ವಿದ್ಯಾ ಪೋಷಕದಿಂದ ಭವಿಷ್ಯದ ಕಾರ್ಯಯೋಜನೆಗಳಕುರಿತು ಸಭೆ

ವಿದ್ಯಾ ಪೋಷಕದಿಂದ ಭವಿಷ್ಯದ ಕಾರ್ಯಯೋಜನೆಗಳಕುರಿತು ಸಭೆ Meeting on future plans from the educational patron   ಧಾರವಾಡ :…

3 hours ago

ಕೇಂದ್ರ ಸರ್ಕಾರ ಯೋಜನೆಗಳನ್ನು ಪಡೆಯಲು ರೈತರ ಸೆಂಟ್ರಲ್ ಐಡಿ ಕಡ್ಡಾಯ

ಕೇಂದ್ರ ಸರ್ಕಾರ ಯೋಜನೆಗಳನ್ನು ಪಡೆಯಲು ರೈತರ ಸೆಂಟ್ರಲ್ ಐಡಿ ಕಡ್ಡಾಯ Farmers' Central ID mandatory to avail central…

3 hours ago