ಕಲ್ಯಾಣಸಿರಿ ವಿಶೇಷ

ವೀರಶೈವ ಮಹಾ ಸಭಾದತಾಲೂಕು ಘಟಕದಅಧ್ಯಕ್ಷರಾಗಿ ಎಚ್. ಗಿರೇಗೌಡಆಯ್ಕೆ

H. as president of Veerashaiva Maha Sabha taluk unit. Gire Gowda option

ಗಂಗಾವತಿ:ಅಖಿಲ ಭಾರತ ವೀರಶೈವ ಮಹಾ ಸಭಾದಅಖಂಡ ಗಂಗಾವತಿ ತಾಲೂಕು ಘಟಕದ (ಕನಕಗಿರಿ,ಕಾರಟಗಿ ತಾಲೂಕು ಸೇರಿ) ಅಧ್ಯಕ್ಷರಾಗಿ ಎಚ್. ಗಿರೇಗೌಡ ತಂದಿ ಸೋಮ ಶೇಖರಗೌಡಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಖಿಲ ಭಾರತ ವೀರಶೈವ ಮಹಾ ಸಭಾ ತಾಲೂಕ ಘಟಕದ ಪದಾಧಿಕಾರಿಗಳು:

ಮನೋಹರ ಗೌಡ ಹೇರೂರ,ಶರಣೆಗೌಡ ಮಾಲಿ ಪಾಟೀಲ್‌ ಗಂಗಾವತಿ,ಅಮರೇಶಪ್ಪ ತಂದೆ ಅಡಿವೆಪ್ಪ ಹುಳ್ಕಿಹಾಳ,ಕರಿಬಸಪ್ಪ ತಂದೆ ಪಂಪಾಪತೆಪ್ಪ ಬೂದುಗುಂಪ,ಬಸವರಾಜ ಸ್ವಾಮಿ ತಂದೆ ಸಿದ್ದರಾಮಸ್ವಾಮಿ, ಗಂಗಾವತಿ, ವಿಶ್ವನಾಥ ಮಾಲಿ ಪಾಟೀಲ್ ಕೆಸರಟ್ಟಿ, ಶಾಂತಪ್ಪ ಗಣವಾರಿ ಗಂಗಾವತಿ,ಕರಿಬಸಯ್ಯ ತಂದೆ ಬಸಯ್ಯ ಸ್ವಾಮಿ ಗಡ್ಡಿಮಠ,ಅಭಿಷೇಕ ತಂದೆ ಮಲ್ಲಿಕಾರ್ಜುನ ಹಿರೇಜಂತಕಲ್,
ಮುಷ್ಟಿ ವಿರೂಪಾಕ್ಷಪ್ಪ ಗಂಗಾವತಿ,ಮಂಜುನಾಥ ತಂದೆ ಲಿಂಗಣ್ಣ ಮರಳಿ, ಸಿದ್ದಪ್ಪ ತಂದೆಈರಣ್ಣ ನಾಗೂರ ಗಂಗಾವತಿ,ಮನೋಹರ್ ಸ್ವಾಮಿ ಮುದೆನೂರ ಹಿರೇಮಠ, ಗಂಗಾವತಿ, ಶ್ರೀಮತಿ ಕೆ ರೇವತಿ ಪಾಟೀಲ್ ಗಂಡ ಕೆ ಪಂಪಾಪತಿ ಪಾಟೀಲ ಗಂಗಾವತಿ, ಶ್ರೀಮತಿ ಮಂಜುಳಾ ಗಂಡ ಸಂಜೀವಕುಮಾರ ಗಂಗಾವತಿ, ಶ್ರೀಮತಿ ಸಂಧ್ಯಾ ಪಾರ್ವತಿ ಗಂಡ ಅಶೋಕಸ್ವಾಮಿ ಹೇರೂರ, ಶ್ರೀಮತಿ ಉಮಾ ಶಿವಾನಂದ ಸ್ವಾಮಿ ಗಂಗಾವತಿ,ಇವರುಗಳು ಸದಸ್ಯರುಗಳಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಗಂಗಾವತಿ ತಾಲೂಕು ವೀರಶೈವ ಮಹಾ ಸಭಾದ ನಿಕಟ ಪೂರ್ವ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

18 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

18 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

18 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

18 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

18 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

18 hours ago