ಕಲ್ಯಾಣಸಿರಿ ವಿಶೇಷ

ಉಪ್ಪಾರ ಸಮಾಜದ ತಾಲೂಕಾ ಪದಾಧಿಕಾರಿಗಳ ಆಯ್ಕೆ

Election of Taluka office bearers of Uppara Samaj

ಗಂಗಾವತಿ: ಗಂಗಾವತಿ ತಾಲೂಕಾ ಉಪಾರ ಸಮಾಜದ ಪದಾಧಿಕಾರಿಗಳ ಆಯ್ಕೆ ಸಮಾಜ ಬಾಂಧವರ ಸಮ್ಮುಖದಲ್ಲಿ ನಡೆಯಿತು. ತಾಲೂಕಾ ಅಧ್ಯಕ್ಷರಾಗಿ ಅಮರಜ್ಯೋತಿ ವೆಂಕಟೇಶ್, ಗೌರವಧ್ಯಕ್ಷರಾಗಿ ಕಟ್ಟಿಮನಿ ಯಲ್ಲಪ್ಪ, ಕಾರ್ಯಾಧ್ಯಕ್ಷರಾಗಿ ಮುಕ್ಕಣ್ಣ ಮಾನಳ್ಳಿ ಆಯ್ಕೆಯಾದರು.
ಇನ್ನುಳಿದಂತೆ ಉಪಾಧ್ಯಕ್ಷರಾಗಿ ಯಂಕಪ್ಪ ಕೆಸರಹಟ್ಟಿ, ಗೋವಿಂದಪ್ಪ ಹುಲಿಗಿ, ಚೆನ್ನಪ್ಪ ರ‍್ಹಾಳ್, ಮಂಜುನಾಥ್ ಮಂತ್ರಿ, ಯಂಕೋಬ್ ಪೂಜಾರ್, ಪ್ರಧಾನ ಕಾರ್ಯದರ್ಶಿಳಾಗಿ ಗೋವಿಂದಪ್ಪ ಚಿಲಕಟ್, ಸಹಕಾರ್ಯದರ್ಶಿಯಾಗಿ ಮಂಜುನಾಥ್ ಬರಗೂರು, ಖಜಾಂಚಿಯಾಗಿ ವಿ. ಸತ್ಯನಾರಾಯಣ, ಮಾದ್ಯಮ ಕಾರ್ಯದರ್ಶಿಯಾಗಿ ವೆಂಕಟೇಶ್ ಉಪ್ಪಾರ್, ಸಂಘಟನಾ ಕಾರ್ಯದರ್ಶಿಗಳಾಗಿ ವೆಂಕಟೇಶ್ ಕೇಸರಹಟ್ಟಿ, ಭೀಮೇಶ್ ಉಪ್ಪಾರ್, ಗಡ್ಡಿ ಶರಣಪ್ಪ, ವೆಂಕಟಾಪುರ ಸುರೇಶ್, ಕಾನೂನು ಸಲೆಹೆಗಾರರಾಗಿ ಶರಣಪ್ಪ ಮಿಣಜಿಗಿ ವಕೀಲರು ಆಯ್ಕೆಗೊಂಡರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿವಪ್ಪ ವೆಂಕಟಗಿರಿ, ಮಂಜುನಾಥ್ ದರೋಜಿ, ಗೋಪಾಲ್ ಇಂಗಳಗಿ, ತಿಮ್ಮಯ್ಯ ಜಂಗಮರ ಕಲ್ಗುಡಿ, ದೇವಪ್ಪ ದಾಸನಾಳ್, ಕಟ್ಟಿಮನಿ ಶರಣಪ್ಪ, ಬ್ಯಾಡಗಿ ವಿಜಯ್ ಕುಮಾರ್ ನೇಮಕಗೊಂಡಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಸಮಾಜದ ಮಾಜಿ ಗೌರವಧ್ಯಕ್ಷ ನರಸಪ್ಪ ಅಮರಜ್ಯೋತಿ, ಮಾಜಿ ಉಪಾಧ್ಯಕ್ಷ ಮಹೇಶ್ ಸಾಗರ್, ಮಾಜಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮಾನಳ್ಳಿ, ಮಾಜಿ ಅಧ್ಯಕ್ಷ ಯಂಕಪ್ಪ ಕಟ್ಟಿಮನಿ, ಮಾಜಿ ಸಂಘಟನಾ ಕಾರ್ಯದರ್ಶಿ ಯಮನೂರಪ್ಪ ಹುಲಿಗಿ, ಮಾಜಿ ಖಜಾಂಚಿ ರಾಮಲಿಂಗಪ್ಪ ವಿರುಪಾಪುರ, ನಗರಸಭೆ ಮಾಜಿ ಅಧ್ಯಕ್ಷ ದರೋಜಿ ದಾನಪ್ಪ, ಮುಖಂಡರಾದ ರಾಮಣ್ಣ ಕುರಿತಲೆ, ಯಂಕೋಬ ಮೇಲ್‌ಸಕಿ,್ರ ನಾಗರಾಜ್ ಇಂಗಳಗಿ, ನಗರಸಭೆ ಸದಸ್ಯ ನೀಲಕಂಠಪ್ಪ ಕಟ್ಟಮನಿ, ಯಂಕೋಬ ಮೇಲ್ ಸಕ್ರಿ, ಪಂಪಾಪತಿ ಇಂಗಳಗಿ, ಮಂಜುನಾಥ್ ಕಟ್ಟಿಮನಿ, ಆದಾಪುರ ಹನುಮಂತಪ್ಪ, ಚಳ್ಳಾರಿ ಚಂದ್ರಪ್ಪ, ಚಳ್ಳಾರಿ ಕೃಷ್ಣಾ, ರಾಘವೇಂದ್ರ ಹುಲಿಗಿ, ಎಮ್ಮಿ ನಾರಾಯಣಪ್ಪ, ಚಿಲಕಟ್ ಯಂಕೋಬಪ್ಪ, ಕೊಂಡಕಾರ ಯಂಕೋಬಪ್ಪ, ರಾಮಕೃಷ್ಣ ಹೊಟೇಲ್, ಶರಣಪ್ಪ ವಿರುಪಾಪುರ, ಗಂಗಾವತಿ ತಾಲೂಕಾ ನೌಕರರ ಸಂಘದ ಅಧ್ಯಕ್ಷ ದೇವಪ್ಪ ಮಾಸ್ತಾರ, ದೇವರಾಜ್ ಗುಳದಳ್ಳಿ ಸೇರಿ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

17 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

17 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

18 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

18 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

18 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

18 hours ago