Inauguration of Shree Arudh Enterprises Hi-Tech Dry Grape Picking Machine and Inauguration of New Building
ಅಥಣಿ : ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಇಂದು ಗ್ರಾಮದ ಮುಖಂಡರು, ಪ್ರಗತಿಪರ ರೈತರು, ಜಿ.ಪಂ. ಮಾಜಿ ಸದಸ್ಯರಾದ ಶ್ರೀ ಸಿದರಾಯ ಯಲಡಗಿಯವರ ಶ್ರೀ ಆರೂಢ ಎಂಟರ್‌ಪ್ರೈಸೀಸ್ ಒಣ ದ್ರಾಕ್ಷಿ ಆರಿಸುವ ಹೈಟೆಕ್ ಯಂತ್ರದ ಪ್ರಾರಂಭೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಂಕರೆಪ್ಪ ಬಂಡರಗೋಟಿ, ಸಂಜಯ ಬರಡೋಲ, ಸಚಿನ ಬೆಂಡಗೆ, ಸುರೇಶ ಮಾಳಿ, ರವಿಕುಮಾರ ಕೋಟಿ, ವಿಶ್ವನಾಥ ಗಣಿ, ಮಹಾಂತೇಶ ಬಡಚಿ, ಶಿವಾನಂದ ಗುಡ್ಡಾಪುರ, ಶೇಖರ ನೇಮಗೌಡ, ನ್ಯಾಯವಾದಿಗಳಾದ ಅಮೋಘ ಖೊಬ್ರಿ, ಗುರಪ್ಪಾ ದಾಶಾಳ, ಅಣ್ಣಾರಾಯ ಹಾಲಳ್ಳಿ, ಸಂಗಯ್ಯ ಪೂಜಾರಿ, ವೆಂಕಣ್ಣ ಅಸ್ಕಿ, ಗುರು ಕಾಮನ, ಎಮ್.ಆರ್. ತುಂಗಳ, ರಘುನಾಥ ದೊಡ್ಡನಿಂಗಪ್ಪಗೋಳ, ಸತೀಶ ಉಪಾಸೆ ಸೇರಿದಂತೆ ಹಲವು ಗಣ್ಯರು, ಕೊಟ್ಟಲಗಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…