Issue of Accident Insurance by Ipco MCAKISAN Suraksha Bhima Yojana
ಕೊಪ್ಪಳ,17:ತಾಲೂಕಿನ ಕಿನ್ನಾಳ ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರ ಸಂಘದಲ್ಲಿ ಇಪ್ಕೋ ಎಂ ಸಿ ಕ್ರಾಫ್ಟ್ ವಿಜ್ಞಾನ ಸಂಸ್ಥೆ ಪ್ರವೇಟ್ ಲಿಮಿಟೆಡ್ ವತಿಯಿಂದ ಇಪ್ಕೋ ಎಂಸಿಎ ಕಿಸಾನ್ ಸುರಕ್ಷಾ ಭೀಮಾ ಯೋಜನೆಯಿಂದ ಒಂದು ಲಕ್ಷ ರೂಪಾಯಿ ವೈಯಕ್ತಿಕ ಅಪಘಾತ ವಿಮೆಯನ್ನು ಕಿನ್ನಾಳ ಗ್ರಾಮದ ರೈತರದ ಬಸವರಾಜ ರವರು ಅಪಘಾತದಿಂದ ಮೃತಪಟ್ಟಿದ್ದರು ಅವರ ನಾಮಿನಿಯವರಾದ ನೇತ್ರಾವತಿ ಬಸವರಾಜ್ ರವರಿಗೆ ಇಪ್ಕೋ ಎಂಸಿಎ ಕೀಟನಾಶಕಗಳ ಖರೀದಿಯ ಮೇಲೆ ಅವರಿಗೆ ಅಪಘಾತ ವಿಮೆಯನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ ಇಪ್ಕೋ ಎಂಸಿಎ ರೀಜನಲ್ ಮಾರ್ಕೆಟಿಂಗ್ ಮ್ಯಾನೇಜರ್ ಬೆಂಗಳೂರು ರವರು ವಿತರಿಸಿದರು.
ಅಮರೇಶ ಉಪಲಾಪೂರˌರಾಘವೇಂದ್ರ ಎನ್ˌ ರವೀಂದ್ರನಾಥ ಕೋಲ್ಕಾರ ಅಧ್ಯಕ್ಷರು ಪ್ರಾಥಮಿಕ ಪತ್ತಿನ ಸಹಕಾರ ಸಂಘˌ ಉಪಾದ್ಯಕ್ಷರು ಮಲ್ಲಮ್ಮ ಕಾರಬ್ಯಾಳಿˌಸಂಘದ ಸರ್ವ ಸದರ್ಸರುˌಶಿವರಾಜ ಕಂದಗಲಮಠˌರುದ್ರಮನಿˌಚಂದ್ರಶೇಖರ ಕುದ್ರಿಮೋತಿˌ ಸಿಬ್ಬಂದಿ ವರ್ಗದವರು ಹಾಗೂ ಸಂಘದ ಅಪಾರ ಸದಸ್ಯರು ಹಾಗೂ ರೈತ ಬಾಂಧವರು ಸಭೆಯಲ್ಲಿ ಉಪಸ್ಥಿತರಿದ್ದರು.
Ben.V. Result: Sanjana S.A, Lavanya Yadav R. of APS Educational Institute rank first ಬೆಂ.ವಿವಿ ಫಲಿತಾಂಶ…
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…