Simply celebrating Raghavi Mekali’s birthday in a government school
ಶ್ರೇಷ್ಠವಾದ ಚಿಂತನೆಗಳು ಶ್ರೇಷ್ಠವಾದ ಕಾರ್ಯ ಸಾಧ್ಯ.
ಗಂಗಾವತಿ ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ಬಂಡಿ ಹರ್ಲಾಪುರ ಗ್ರಾಮದಲ್ಲಿ ದಿವಂಗದ ದೇವಣ್ಣ ಮೇಕಾಳಿ ಇವರ ಸುಪುತ್ರರಾದಂತ ಅರವಿಂದ್ ಇವರ ಸುಪಿತ್ರಿ ರಾಘವಿ ಮೇಕಾಳಿ ಇವರ ಮಂಗಳವಾರ ಹುಟ್ಟ ಹಬ್ಬದ ಆಚರಣೆಯನ್ನು ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.
ಶಾಲೆಗೆ ಚಿಕ್ಕ ಕೊಡುಗೆ ನೀಡಿದರು ಎಂದರೆ ಪೆನ್ನು ಪುಸ್ತಕ ಚಾಕ್ಲೆಟ್ ಮತ್ತು ಅಡಿಗೆ ಪಾತ್ರೆಯ ಎರಡು ಡೈಸ್ ಮತ್ತು ಎರಡು ಬಕೆಟ್ಗಳನ್ನು ನೀಡಿದರು.
ಈ ಸಂದರ್ಭದಲ್ಲಿ ದಿವಂಗದ ದೇವನ ಮೇಕಾಳಿಯವರ ಧರ್ಮಪತ್ನಿಯಾದಂತ ಶ್ರೀಮತಿ ನೀಲಾಂಬಿಕೆಯವರು ಮಾತನಾಡಿ ನಮ್ಮ ಕೊಡುಗೆ ಚಿಕ್ಕದು, ಸದಾ ನಿಮ್ಮೊಂದಿಗೆ ಸೇವೆಯಲ್ಲಿ ತೊಡೆದುಕೊಂಡಿರುತ್ತೇವೆ ಮತ್ತು ಈ ಕಾರ್ಯಕ್ರಮವು ನನ್ನ ಮಗನಿಗೆ ಮತ್ತು ಸೊಸೆಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಫಕೀರ ಸಾಬ ಯಡಿಯಾಪುರ ಇವರು ಸನ್ಮಾನಿಸಿದರು, ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಶ್ರೀ ಮತಿ ಸಾವಿತ್ರಿ, ಸದಸ್ಯರಾದ ಶ್ರೀ ಹುಸೇನ ಸಾಬ, ಶ್ರೀ ಮಂಜುನಾಥ ಟಿ ಡಿ. ಶ್ರೀ ಮತಿ ಲಕ್ಷ್ಮೀ , ಶ್ರೀಮತಿ ಮೇಘನ ಮತ್ತು ಶ್ರೀಮತಿ ಪುಷ್ಪವತಿ, ಪತ್ರಕರ್ತರು ಶ್ರೀ ಕರೀಮ್, ಶಾಲಾ ಮುಖ್ಯಪಾದಯರು ಗೋಪಾಲ್ ಸರ್ ಸ್ವಾಗತಿಸಿದರು, ಮತ್ತು ಶಾಲಾ ಗುರುವೃಂದ ಮತ್ತು ಮುದ್ದು ಮಕ್ಕಳು ಇದ್ದರು,
ಸಮೀರ್ ಗ್ರಾಮ ಒನ್ ವಂದಿಸಿ, ನಿರೂಪಿಸಿದರು .
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…