ರಾಜಕೀಯ

ಸಂಗಮೇಶ ಕೆಲವಡಿ ಮಾಸ್ತಾರ ನಿಧನ

Sangamesha Kelavadi Master passed away

ಗಂಗಾವತಿ, ಮಹಾಮತಗೊಂಡ ಶಾಲೆಯ ನಿವೃತ್ತಿ ಶಿಕ್ಷಕರಾದ ಆತ್ಮೀಯ ಸಂಗಮೇಶ್ ಕೆಲವಡಿ ಸರ್ ಅವರು ಅನಾರೋಗ್ಯದ ಕಾರಣದಿಮದ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ರಾಷ್ಟ್ರೀಯ ಬಸವದಳ ದೇವರಲ್ಲಿ ಪ್ರಾರ್ಥಿಸುತ್ತದೆ. ಇವರ ಅಂತ್ಯಕ್ರಿಯೆ 28,12, 2023, ಗುಳೇದಗುಡ್ಡದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

Mallikarjun

Share
Published by
Mallikarjun

Recent Posts

ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ

ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…

3 hours ago

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

23 hours ago